Get Updates
Get notified of breaking news, exclusive insights, and must-see stories!

ಕರ್ನಾಟಕ ಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಪಟ್ಟಿ

ಬೆಂಗಳೂರು, ಏಪ್ರಿಲ್ 9 : 2018ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳು ಅಂತಿಮಗೊಂಡಿದ್ದಾರೆ. ಮೇ 12ರಂದು ಕರ್ನಾಟಕದಲ್ಲಿ ಚುನಾವಣೆ ನಡೆಯಲಿದ್ದು, ಮೇ 15ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಏಪ್ರಿಲ್ 8ರಂದು ದೆಹಲಿಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಿತು. ಸಭೆಯ ಬಳಿಕ 72 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಒಟ್ಟು 5 ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು 224 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಘೋಷಿಸಿದೆ.

ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಬಳ್ಳಾರಿ ಸಂಸದ ಶ್ರೀರಾಮುಲು ಅವರಿಗೂ ಟಿಕೆಟ್ ನೀಡಲಾಗಿದ್ದು, ಅವರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಉಳಿದಂತೆ ಯಾವ ಸಂಸದರಿಗೂ ಟಿಕೆಟ್ ನೀಡಿಲ್ಲ.

ಅಭ್ಯರ್ಥಿಗಳ ಪಟ್ಟಿ

ಕ್ರಮ ಸಂಖ್ಯೆ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಹೆಸರು
01 ನಿಪ್ಪಾಣಿ ಶಶಿಕಲಾ ಜೊಲ್ಲೆ
02 ಅಥಣಿ ಲಕ್ಷ್ಮಣ ಸವದಿ
03 ಕಾಗವಾಡ ಭರಮಗೌಡ ಎಚ್ ಕಾಗೆ
04 ಕುಡಚಿ(ಎಸ್ ಸಿ)
ಪಿ. ರಾಜೀವ್
05 ರಾಯಭಾಗ(ಎಸ್ ಸಿ)
ದುರ್ಯೋಧನ ಐಹೊಳೆ
06 ಹುಕ್ಕೇರಿ ಉಮೇಶ್ ಕತ್ತಿ
07 ಅರಬಾವಿ ಬಾಲಚಂದ್ರ ಜಾರಕಿಹೊಳಿ
08 ಬೆಳಗಾವಿ ಗ್ರಾಮಾಂತರ
ಸಂಜಯ್ ಪಾಟೀಲ್
09 ಬೈಲಹೊಂಗಲ ಡಾ. ವಿಶ್ವನಾಥ್ ಪಾಟೀಲ್
10 ಸವದತ್ತಿ ಎಲ್ಲಮ್ಮ
ಆನಂದ್ ವಿಶ್ವನಾಥ್ ಮಾಮನಿ
11 ಮುಧೋಳ(ಎಸ್ ಸಿ)
ಗೋವಿಂದ ಕಾರಜೋಳ
12 ಮುದ್ದೇಬಿಹಾಳ ಎ.ಎಸ್ ಪಾಟೀಲ್ ನಡಹಳ್ಳಿ
13 ಬಬಲೇಶ್ವರ ವಿಜುಗೌಡ ಪಾಟೀಲ್
14 ಬಿಜಾಪುರ ನಗರ ಬಸವನಗೌಡ ಪಾಟೀಲ್ ಯತ್ನಾಳ್
15 ಸಿಂದಗಿ ರಮೇಶ್ ಭೂಸನೂರ್
16 ಅಫ್ಜಲಪುರ
ಮಾಲಿಕಯ್ಯ ಗುತ್ತೇದಾರ್
17 ಶಹಾಪುರ(ಎಸ್ ಟಿ)
ನರಸಿಂಹ ನಾಯ್ಕ್
18 ಸುರಪುರ ಗುರು ಪಾಟೀಲ್ ಶಿರವಾಳ್
19 ಗುಲಬರ್ಗಾ ದಕ್ಷಿಣ
ದತ್ತಾತ್ರೇಯ ಪಾಟೀಲ್ ರೇವೂರ್
20 ಆಳಂದ ಸುಭಾಷ್ ಗುತ್ತೇದಾರ್
21 ಬಸವಕಲ್ಯಾಣ ಮಲ್ಲಿಕಾರ್ಜುನ ಖೂಬಾ
22 ಔರಾದ್(ಎಸ್ ಸಿ) ಪ್ರಭು ಚೌಹಾಣ್
23 ರಾಯಚೂರು ಗ್ರಾಮೀಣ (ಎಸ್ ಟಿ) ತಿಪ್ಪರಾಜು ಹವಲ್ದಾರ್
24 ರಾಯಚೂರು ಡಾ. ಶಿವರಾಜ್ ಪಾಟೀಲ್
25 ದೇವದುರ್ಗ (ಎಸ್ ಟಿ) ಶಿವನಗೌಡ ಪಾಟೀಲ್
26 ಲಿಂಗಸುಗೂರು(ಎಸ್ ಸಿ) ಮಾನಪ್ಪ ವಜ್ಜಲ್
27 ಕುಷ್ಟಗಿ ದೊಡ್ಡನಗೌಡ ಪಾಟೀಲ್
28 ಧಾರವಾಡ ಅಮೃತ್ ದೇಸಾಯಿ
29 ಹುಬ್ಳಿ-ಧಾರವಾಡ ಕೇಂದ್ರ ಜಗದೀಶ್ ಶೆಟ್ಟರ್
30 ಹುಬ್ಳಿ-ಧಾರವಾಡ ಪಶ್ಚಿಮ ಅರವಿಂದ ಬೆಲ್ಲದ್
31 ಕಾರವಾರ ರೂಪಾಲಿ ನಾಯ್ಕ್
32 ಶಿರಸಿ ಕಾಗೇರಿ ವಿಶ್ವೇಶ್ವರ ಹೆಗ್ಡೆ
33 ಹಾನಗಲ್ ಸಿ.ಎಂ ಉದಾಸಿ
34 ಶಿಗ್ಗಾಂವಿ ಬಸವರಾಜ ಬೊಮ್ಮಾಯಿ
35 ಹಿರೇಕೆರೂರು ಯು.ಬಿ ಬಣಕರ್
36 ವಿಜಯನಗರ(ಹೊಸಪೇಟೆ) ಗವಿಯಪ್ಪ
37 ಕಂಪ್ಲಿ(ಎಸ್ ಟಿ) ಟಿ.ಎಚ್ ಸುರೇಶ್ ಬಾಬು
38 ಸಂಡೂರು (ಎಸ್ ಟಿ) ಬಿ ರಾಘವೇಂದ್ರ
39 ಮೊಳಕಾಲ್ಮೂರು(ಎಸ್ ಟಿ) ಬಿ ಶ್ರೀರಾಮುಲು
40 ಚಿತ್ರದುರ್ಗ ಜಿ. ಎಚ್ ತಿಪ್ಪಾರೆಡ್ಡಿ
41 ಹಿರಿಯೂರು ಪೂರ್ಣಿಮಾ ಶ್ರೀನಿವಾಸ್
42 ಹೊಸದುರ್ಗ ಗೂಳಿಹಟ್ಟಿ. ಡಿ ಶೇಖರ್
43 ದಾವಣಗೆರೆ ಉತ್ತರ ಎಸ್. ಎ ರವೀಂದ್ರನಾಥ್
44 ಶಿವಮೊಗ್ಗ ಕೆ.ಎಸ್ ಈಶ್ವರಪ್ಪ
45 ಶಿಕಾರಿಪುರ ಬಿ.ಎಸ್ ಯಡಿಯೂರಪ್ಪ
46 ಕುಂದಾಪುರ ಹಾಲಾಡಿ ಶ್ರೀನಿವಾಸ ಶೆಟ್ಟಿ
47 ಕಾರ್ಕಳ ವಿ ಸುನೀಲ್ ಕುಮಾರ್
48 ಶೃಂಗೇರಿ ಡಿ. ಎನ್ ಜೀವರಾಜ್
49 ಚಿಕ್ಕಮಗಳೂರು ಸಿ.ಟಿ ರವಿ
50 ತುಮಕೂರು ಗ್ರಾಮೀಣ ಬಿ ಸುರೇಶ್ ಗೌಡ
51 ಕೆಜಿಎಫ್ (ಎಸ್ ಸಿ) ವೈ ಸಂಪಂಗಿ
52 ಯಲಹಂಕ ಎಸ್. ಆರ್ ವಿಶ್ವನಾಥ್
53 ರಾಜರಾಜೇಶ್ವರಿನಗರ ಪಿ.ಎಂ ಮುನಿರಾಜು ಗೌಡ
54 ದಾಸರಹಳ್ಳಿ ಎಸ್ ಮುನಿರಾಜು
55 ಮಲ್ಲೇಶ್ವರಂ ಡಾ. ಸಿ.ಎನ್ ಅಶ್ವಥನಾರಾಯಣ
56 ಹೆಬ್ಬಾಳ ಡಾ. ವೈ.ಎ ನಾರಾಯಣ ಸ್ವಾಮಿ
57 ಸಿ. ವಿ ರಾಮನ್ ನಗರ(ಎಸ್ ಸಿ) ಎಸ್ ರಘು
58 ರಾಜಾಜಿನಗರ ಸುರೇಶ್ ಕುಮಾರ್
59 ಗೋವಿಂದರಾಜ ನಗರ ವಿ ಸೋಮಣ್ಣ
60 ಚಿಕ್ಕಪೇಟೆ ಉದಯ್ ಗರುಡಾಚಾರ್
61 ಬಸವನಗುಡಿ ರವಿ ಸುಬ್ರಹ್ಮಣ್ಯ
62 ಪದ್ಮನಾಭನಗರ ಆರ್ ಅಶೋಕ್
63 ಜಯನಗರ ಬಿ.ಎನ್ ವಿಜಯ್ ಕುಮಾರ್
64 ಮಹದೇವಪುರ (ಎಸ್ ಸಿ) ಅರವಿಂದ ಲಿಂಬಾವಳಿ
65 ಬೊಮ್ಮನಹಳ್ಳಿ ಸತೀಶ್ ರೆಡ್ಡಿ
66 ಬೆಂಗಳೂರು ದಕ್ಷಿಣ ಎಂ. ಕೃಷ್ಣಪ್ಪ
67 ಆನೇಕಲ್ (ಎಸ್ ಸಿ) ಎ ನಾರಾಯಣಸ್ವಾಮಿ
68 ಹೊಸಕೋಟೆ ಶರತ್ ಬಚ್ಚೇಗೌಡ
69 ಚನ್ನಪಟ್ಟಣ ಸಿ.ಪಿ ಯೋಗೇಶ್ವರ
70 ಶ್ರೀರಂಗಪಟ್ಟಣ ನಂಜುಂಡೇಗೌಡ
71 ಸುಳ್ಯ (ಎಸ್ ಸಿ) ಎಸ್ ಅಂಗಾರ
72 ಮಡಿಕೇರಿ ಅಪ್ಪಚ್ಚು ರಂಜನ್
73 ಗುಂಡ್ಲುಪೇಟೆ ಎಚ್.ಎಸ್.ನಿರಂಜನ್ ಕುಮಾರ್
74 ಚಾಮರಾಜನಗರ ಪ್ರೊ.ಮಲ್ಲಿಕಾರ್ಜುನಪ್ಪ
75 ಕೊಳ್ಳೆಗಾಲ ಜಿ.ಎನ್.ನಂಜುಡಸ್ವಾಮಿ
76 ಹನೂರು ಡಾ.ಪ್ರೀತಮ್ ನಾಗಪ್ಪ
77 ಕೆ.ಆರ್.ಪುರ ನಂದೀಶ್ ರೆಡ್ಡಿ
78 ಬ್ಯಾಟರಾಯನಪುರ ಎ.ರವಿ
79 ಮಹಾಲಕ್ಷ್ಮೀ ಲೇಔಟ್ ಎನ್‌.ಎಲ್.ನರೇಂದ್ರ ಬಾಬು
80 ಶಿವಾಜಿನಗರ ಕಟ್ಟಾ ಸುಬ್ರಮಣ್ಯ ನಾಯ್ಡು
81 ಶಾಂತಿನಗರ ವಾಸುದೇವಮೂರ್ತಿ
82 ವಿಜಯನಗರ ಎಚ್.ರವೀಂದ್ರ
83 ಚಿಕ್ಕೋಡಿ ಸದಲಗಾ ಅನ್ನಾ ಸಾಹೇಬ್ ಜೊಲ್ಲೆ
84 ಗೋಕಾಕ್ ಅಶೋಕ್ ಪೂಜಾರಿ
85 ಯಮಕನಮರಡಿ ಮಾರುತಿ ಅಷ್ಟಗಿ
86 ರಾಮದುರ್ಗ ಮಹದೇವಪ್ಪ ಎಸ್.ಯಾದ್‌ವಾಡ
87 ತೇರದಾಳ ಸಿದ್ದು ಸವದಿ
88 ಜಮಖಂಡಿ ಶ್ರೀಕಾಂತ್ ಕುಲಕರ್ಣಿ
89 ಬೀಳಗಿ ಮುರುಗೇಶ ನಿರಾಣಿ
90 ಬಾಗಲಕೋಟೆ ವೀರಣ್ಣ ಚರಂತಿಮಠ
91 ಹುನಗುಂದ ದೊಡ್ಡನಗೌಡ ಜಿ.ಪಾಟೀಲ್
92 ದೇವರಹಿಪ್ಪರಗಿ ಸೋಮನಗೌಡ ಪಾಟೀಲ್
93 ಇಂಡಿ ದಯಾಸಾಗರ್ ಪಾಟೀಲ್
94 ಜೇವರ್ಗಿ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್
95 ಯಾದಗಿರಿ ವೆಂಕಟ ರೆಡ್ಡಿ
96 ಗುರುಮಿಠಕಲ್ ಸಾಯಿಬಣ್ಣ
97 ಸೇಡಂ ರಾಜಕುಮಾರ್ ಪಾಟೀಲ್
98 ಗುಲಬರ್ಗ ಉತ್ತರ ಚಂದ್ರಕಾಂತ್ ಬಿ. ಪಾಟೀಲ್
99 ಬೀದರ್ ಸೂರ್ಯಕಾಂತ ನಾಗಮರಪಲ್ಲಿ
100 ಬಾಲ್ಕಿ ಡಿ.ಕೆ.ಸಿದ್ರಾಮ
101 ಮಸ್ಕಿ ಬಸನಗೌಡ ತುರುವಿನಾಳ್
102 ಕನಕಗಿರಿ ಬಸವರಾಜ್
103 ಗಂಗಾವತಿ ಪಾರಣ್ಣ ಮುನವಳ್ಳಿ
104 ಯಲಬುರ್ಗ ಹಾಲಪ್ಪ ಬಸಪ್ಪ ಆಚಾರ್
105 ಕೊಪ್ಪಳ ಸಿ.ವಿ.ಚಂದ್ರಶೇಖರ್
106 ಶಿರಹಟ್ಟಿ ರಾಮಣ್ಣ ಲಾಮಣಿ
107 ಗದಗ ಅನಿಲ್ ಮೆಣಸಿನಕಾಯಿ
108 ರೋಣ ಕಳಕಪ್ಪ ಬಂಡಿ
109 ನರಗುಂದ ಸಿ.ಸಿ.ಪಾಟೀಲ್
110 ನವಲಗುಂದ ಶಂಕರಗೌಡ ಪಾಟೀಲ್ ಮುನೇಕೊಪ್ಪ
111 ಕಲಘಟಗಿ ಮಹೇಶ್ ಟೆಂಗಿನಕಾಯಿ
112 ಹಳಿಯಾಳ ಸುನೀಲ್ ಹೆಗ್ಡೆ
113 ಭಟ್ಕಳ ಸುನೀಲ್ ನಾಯಕ್
114 ಯಲ್ಲಾಪುರ ವಿ.ಎಸ್.ಪಾಟೀಲ್
115 ಬ್ಯಾಡಗಿ ವಿರೂಪಾಕ್ಷಪ್ಪ ಬಳ್ಳಾರಿ
116 ಹಡಗಲಿ ಚಂದ್ರಾನಾಯಕ್
117 ಹಗರಿಬೊಮ್ಮನಹಳ್ಳಿ ನೇಮಿರಾಜ್ ನಾಯ್ಕ್
118 ಶಿರಗುಪ್ಪ ಎಂ.ಎಸ್.ಸೋಮಲಿಂಗಪ್ಪ
119 ಬಳ್ಳಾರಿ ಸಣ್ಣ ಫಕೀರಪ್ಪ
120 ಬಳ್ಳಾರಿ ನಗರ ಜಿ.ಸೋಮಶೇಖರ ರೆಡ್ಡಿ
121 ಚಳ್ಳಕೆರೆ ಕೆ.ಟಿ.ಕುಮಾರಸ್ವಾಮಿ
122 ಹೊಳಲ್ಕೆರೆ ಎಂ.ಚಂದ್ರಪ್ಪ
123 ಚನ್ನಗಿರಿ ಮಾಡಾಳು ವಿರೂಪಾಕ್ಷಪ್ಪ
124 ಹೊನ್ನಾಳಿ ಎಂ.ಪಿ.ರೇಣುಕಾಚಾರ್ಯ
125 ಶಿವಮೊಗ್ಗ ಗ್ರಾಮಾಂತರ ಅಶೋಕ ನಾಯ್ಕ್
126 ತೀರ್ಥಹಳ್ಳಿ ಆಗರ ಜ್ಞಾನೇಂದ್ರ
127 ಸೊರಬ ಕುಮಾರ್ ಬಂಗಾರಪ್ಪ
128 ಸಾಗರ ಹರತಾಳು ಹಾಲಪ್ಪ
129 ಬೈಂದೂರು ಬಿ.ಸುಕುಮಾರ ಶೆಟ್ಟಿ
130 ಕಡೂರು ಬೆಳ್ಳಿ ಪ್ರಕಾಶ್
131 ಚಿಕ್ಕನಾಯಕನಹಳ್ಳಿ ಜೆ.ಸಿ.ಮಧುಸ್ವಾಮಿ
132 ತಿಪಟೂರು ಬಿ.ಸಿ.ನಾಗೇಶ್
133 ತುರುವೇಕೆರೆ ಮಸಾಲೆ ಜಯರಾಮ್
134 ತುಮಕೂರು ನಗರ ಜ್ಯೋತಿ ಗಣೇಶ್
135 ಕೊರಟಗೆರೆ ವೈ.ಹುಚ್ಚಯ್ಯ
136 ಗುಬ್ಬಿ ಬೆಟ್ಟಸ್ವಾಮಿ
137 ಶಿರಾ ಎಸ್.ಆರ್.ಗೌಡ
138 ಮಧುಗಿರಿ ರಮೇಶ್ ರೆಡ್ಡಿ
139 ಚಿಕ್ಕಬಳ್ಳಾಪುರ ಡಾ.ಮಂಜುನಾಥ್
140 ಬಂಗಾರಪೇಟೆ ಬಿ.ಪಿ.ವೆಂಕಟಮುನಿಯಪ್ಪ
141 ಕೋಲಾರ ಓಂ ಶಕ್ತಿ ಚಲಪತಿ
142 ಮಾಲೂರು ಎಸ್.ಎನ್.ಕೃಷ್ಣಯ್ಯ ಶೆಟ್ಟಿ
143 ದೊಡ್ಡಬಳ್ಳಾಪುರ ಜೆ.ನರಸಿಂಹಸ್ವಾಮಿ
144 ಮಾಗಡಿ ಹನುಮಂತರಾಜು
145 ಮಳವಳ್ಳಿ ಬಿ.ಸೋಮಶೇಖರ್
146 ಅರಕಲಗೋಡು ಎಚ್.ಯೋಗ ರಮೇಶ್
147 ಬೆಳ್ತಂಗಡಿ ಹರೀಶ್ ಪೂಂಜಾ
148 ಮೂಡಬಿದಿರೆ ಉಮೇಶ್ ಕೊಟ್ಯಾನ್
149 ಬಂಟ್ವಾಳ ಯು.ರಾಜೇಶ್ ನಾಯಕ್
150 ಪುತ್ತೂರು ಸಂಜೀವ್ ಮಠಂದೂರ್
151 ಪಿರಿಯಾಪಟ್ಟಣ ಎಸ್.ಮಂಜುನಾಥ್
152 ಎಚ್.ಡಿ.ಕೋಟೆ ಸಿದ್ದರಾಜು
153 ನಂಜನಗೂಡು ಹರ್ಷವರ್ಧನ್
154 ನರಸಿಂಹರಾಜ ಎಸ್.ಸಂದೇಶ್ ಸ್ವಾಮಿ
155 ಬೆಳಗಾವಿ ಉತ್ತರ ಅನಿಲ್ ಬೆನಕೆ
156 ಬೆಳಗಾವಿ ದಕ್ಷಿಣ ಅಭಯ್ ಪಾಟೀಲ್
157 ಖಾನಾಪುರ ವಿಠ್ಠಲ್ ಹಲಗೇಕರ್
158 ಕಿತ್ತೂರು ಮಹಾಂತೇಶ್ ದೊಡ್ಡಗೌಡರ್
159 ಬಸವನಬಾಗೇವಾಡಿ ಸಂಗರಾಜ ದೇಸಾಯಿ
160 ನಾಗಠಾಣ ಡಾ.ಗೋಪಾಲ್ ಕಾರಜೋಳ
161 ಚಿತ್ತಾಪುರ ವಾಲ್ಮೀಕಿ ನಾಯಕ್
162 ಚಿಂಚೋಳಿ ಸುನೀಲ್ ವಲ್ಯಾಪುರೆ
163 ಗುಲ್ಬರ್ಗ ಗ್ರಾಮೀಣ ಬಸವರಾಜ
164 ಹುಮ್ನಾಬಾದ್ ಸುಭಾಷ್ ಕಲ್ಲೂರು
165 ಬೀದರ್ ದಕ್ಷಿಣ ಶೈಲೇಂದ್ರ ಬಿಳದಾಳೆ
166 ಮಾನ್ವಿ ಮಾನಪ್ಪ ನಾಯಕ್
167 ಸಿಂಧನೂರು ಕೊಲ್ಲಾ ಶೇಷಗಿರಿ ರಾವ್
168 ಕುಂದಗೋಳ ಎಸ್‌.ಎಲ್. ಚಿಕ್ಕಗೌಡರ್
169 ಹುಬ್ಬಳ್ಳಿ-ಧಾರವಾಡ (ಪೂರ್ವ) ಚಂದ್ರಶೇಖರ್ ಗೋಕಾಕ್
170 ಕುಮಟಾ ದಿನಕರ ಶೆಟ್ಟಿ
171 ಹಾವೇರಿ ನೇಹರೂ ಓಲೇಕರ್
172 ರಾಣೆಬೆನ್ನೂರು ಡಾ.ಬಸವರಾಜ್ ಕೇಲ್‌ಗರ್
173 ಕೂಡ್ಲಗಿ ಎನ್‌.ವೈ.ಗೋಪಾಲಕೃಷ್
174 ಜಗಳೂರು ಎಸ್‌.ವಿ.ರಾಮಚಂದ್ರ
175 ಹರಪನಹಳ್ಳಿ ಕರುಣಾಕರ ರೆಡ್ಡಿ
176 ಹರಿಹರ ಬಿ.ಪಿ.ಹರೀಶ್
177 ದಾವಣಗೆರೆ ದಕ್ಷಿಣ ಯಶವಂತರಾವ್ ಜಾಧವ್
178 ಮಾಯಕೊಂಡ ಪ್ರೊ.ಲಿಂಗಣ್ಣ
179 ಉಡುಪಿ ಕೆ.ರಘುಪತಿ ಭಟ್
180 ಕಾಪು ಲಾಲಾಜಿ ಮೆಂಡನ್
181 ಮೂಡಿಗೆರೆ ಎಂ.ಪಿ.ಕುಮಾರಸ್ವಾಮಿ
182 ತರೀಕೆರೆ ಡಿ.ಎಸ್.ಸುರೇಶ್
183 ಕುಣಿಗಲ್ ಡಾ.ಕೃಷ್ಣ ಕುಮಾರ್
184 ಪಾವಗಡ ಜಿ.ವಿ.ಬಲರಾಮ್
185 ಗೌರಿಬಿದನೂರು ಜೈಪಾಲ್ ರೆಡ್ಡಿ
186 ಬಾಗೇಪಲ್ಲಿ ಸಾಯಿ ಕುಮಾರ್
187 ಚಿಂತಾಮಣಿ ಎನ್.ಶಂಕರ್
188 ಶ್ರೀನಿವಾಸಪುರ ಡಾ.ವೇಣುಗೋಪಾಲ್
189 ಮುಳುಬಾಗಿಲು ಅಮರೀಶ್
190 ಪುಲಿಕೇಶಿ ನಗರ ಸುಶೀಲ ದೇವರಾಜ್
191 ಸರ್ವಜ್ಞ ನಗರ ಎಂ.ಎನ್.ರೆಡ್ಡಿ
192 ಗಾಂಧಿ ನಗರ ಸಪ್ತಗಿರಿ ಗೌಡ
193 ಚಾಮರಾಜಪೇಟೆ ಎಂ.ಲಕ್ಷ್ಮೀ ನಾರಾಯಣ
194 ದೇವನಹಳ್ಳಿ ಕೆ.ನಾಗೇಶ್
195 ನೆಲಮಂಗಲ ಎಂ.ವಿ.ನಾಗರಾಜ್
196 ಮದ್ದೂರು ಸತೀಶ್
197 ಮೇಲುಕೋಟೆ ಶಿವಲಿಂಗೇ ಗೌಡ
198 ಮಂಡ್ಯ ಚಂದಗಲ ಶಿವಣ್ಣ
199 ನಾಗಮಂಗಲ ಡಾ.ಪಾರ್ಥಸಾರಥಿ
200 ಕೆ.ಆರ್.ಪೇಟೆ ಬೂಕಹಳ್ಳಿ ಮಂಜುನಾಥ್
201 ಶ್ರವಣಬೆಳಗೊಳ ಶಿವನಂಜೇ ಗೌಡ
202 ಅರಸೀಕೆರೆ ಮರಿಸ್ವಾಮಿ
203 ಹೊಳೆನರಸೀಪುರ ಎಚ್.ರಾಜು ಗೌಡ
204 ಮಂಗಳೂರು ಉತ್ತರ ಡಾ.ಭರತ್ ಶೆಟ್ಟಿ
205 ಮಂಗಳೂರು ದಕ್ಷಿಣ ವೇದವ್ಯಾಸ ಕಾಮತ್
206 ಮಂಗಳೂರು ಸಂತೋಷ್ ಕುಮಾರ್ ರೈ
207 ವಿರಾಜಪೇಟೆ ಕೆ.ಜೆ.ಬೋಪಯ್ಯ
208 ಕೆ.ಆರ್.ನಗರ ಶ್ವೇತಾ ಗೋಪಾಲ್
209 ಹುಣಸೂರು ರಮೇಶ್ ಕುಮಾರ್
210 ಚಾಮುಂಡೇಶ್ವರಿ ಗೋಪಾಲ್ ರಾವ್
211 ಕೃಷ್ಣರಾಜ ಎಸ್.ಎ.ರಾಮದಾಸ್
212 ಚಾಮರಾಜ ಎಲ್.ನಾಗೇಂದ್ರ
213 ಟಿ.ನರಸೀಪುರ ಎಸ್.ಶಂಕರ್
214 ಭದ್ರಾವತಿ ಜಿ.ಆರ್.ಪ್ರವೀಣ್ ಪಾಟೀಲ್
215 ಯಶವಂತಪುರ ಜಗ್ಗೇಶ್
216 ಬಿ.ಟಿ.ಎಂ.ಲೇಔಟ್ ಲಲ್ಲೇಶ್ ರೆಡ್ಡಿ
217 ರಾಮನಗರ ಎಚ್.ಲೀಲಾವತಿ
218 ಕನಕಪುರ ನಂದಿನಿ ಗೌಡ
219 ಬೇಲೂರು ಎಚ್.ಕೆ.ಸುರೇಶ್
220 ಹಾಸನ ಜೆ.ಪ್ರೀತಮ್ ಗೌಡ
221 ವರುಣಾ ತೋಟದಪ್ಪ ಬಸವರಾಜು
222 ಸಕಲೇಶಪುರ ಸೋಮಶೇಖರ್
223 ಶಿಢ್ಲಘಟ್ಟ ಎಚ್.ಸುರೇಶ್
224 ಬಾದಾಮಿ ಬಿ.ಶ್ರೀರಾಮುಲು
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+