ಬಿಸಿಲನಾಡಿನಲ್ಲಿ ಬಿಸಿಏರಿಸಿದ ಅಭ್ಯರ್ಥಿಗಳು

ಜಿಲ್ಲೆಯಲ್ಲಿ ಏಳು ವಿಧಾಸಭಾ ಕ್ಷೇತ್ರಗಳಿವೆ. ಬಿಜೆಪಿಯ ಶಿವನಗೌಡ ನಾಯಕ್, ಬಿಜೆಪಿ ತೊರೆದು ಜೆಡಿಎಸ್ ಸೇರಿರುವ ಮಾನಪ್ಪ ವಜ್ಜಲ, ಬಿಎಸ್ಆರ್ ಪಕ್ಷದ ಪೂಜಾಗಾಂಧಿ ಜಿಲ್ಲೆಯಲ್ಲಿ ಕಣದಲ್ಲಿರುವ ಅಂತಿಮ ಅಭ್ಯರ್ಥಿಗಳಾಗಿದ್ದಾರೆ.
ಕಾಂಗ್ರೆಸ್, ಬಿಜೆಪಿ ಮತ್ತು ಬಿಎಸ್ಆರ್ ಪಕ್ಷಗಳು ಜಿಲ್ಲೆಯಲ್ಲಿ ಪ್ರಭುತ್ವ ಸ್ಥಾಪಿಸಲು ರಣತಂತ್ರ ರೂಪಿಸಿದ್ದು, ಜೆಡಿಯು ಮತ್ತು ಜೆಡಿಎಸ್, ಕೆಜೆಪಿ ಹಾಗೂ ಲೋಕಸತ್ತಾ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
2008ರಲ್ಲಿ ಗೆದ್ದವರ ಪಟ್ಟಿ | [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]
ಸುರಪುರ : ನರಸಿಂಹ ನಾಯಕ್ ಆಲಿಯಾಸ್ ರಾಜು ಗೌಡ, ಬಿಜೆಪಿ, ಗೆದ್ದ ಮತದ ಅಂತರ 4,581.
ಶಹಾಪುರ : ಶರಣಪ್ಪ ದರ್ಶನಾಪುರ್, ಕಾಂಗ್ರೆಸ್, ಗೆದ್ದ ಮತದ ಅಂತರ 11,136.
ಯಾದಗೀರ್ : ಡಾ. ಎ ಬಿ ಮಾಲಕ ರೆಡ್ಡಿ, ಕಾಂಗ್ರೆಸ್, ಗೆದ್ದ ಮತದ ಅಂತರ 4,538.
ರಾಯಚೂರು ಗ್ರಾಮೀಣ : ರಾಜಾ ರಾಯಪ್ಪ ನಾಯಕ್, ಕಾಂಗ್ರೆಸ್, ಗೆದ್ದ ಮತದ ಅಂತರ 1,877.
ರಾಯಚೂರು ನಗರ: ಸಯ್ಯದ್ ಯಾಸೀನ್, ಕಾಂಗ್ರೆಸ್, ಗೆದ್ದ ಮತದ ಅಂತರ 8,361.
ಮಾನ್ವಿ : ಹಂಪಯ್ಯ ನಾಯಕ್, ಕಾಂಗ್ರೆಸ್, ಗೆದ್ದ ಮತದ ಅಂತರ 2,519
ದೇವದುರ್ಗ : ಕೆ ಶಿವನಗೌಡ ನಾಯಕ್, ಜೆಡಿಎಸ್, ಗೆದ್ದ ಮತದ ಅಂತರ 4,587
ಲಿಂಗಸಗೂರು : ಮಾನಪ್ಪ ವಜ್ಜಲ್ , ಬಿಜೆಪಿ, ಗೆದ್ದ ಮತದ ಅಂತರ 19,180.
ಜಿಲ್ಲೆಯ ಅಭ್ಯರ್ಥಿಗಳ ಅಂತಿಮ ಪಟ್ಟಿ ಕೆಳಗಿನಂತಿದೆ
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಕೆಜೆಪಿ | ಬಿಎಸ್ ಆರ್ಸಿ / ಪಕ್ಷೇತರರು/ಇತರೆ |
| 53 | ರಾಯಚೂರು ಗ್ರಾಮಾಂತರ (ಎಸ್ ಟಿ) | ತಿಪ್ಪರಾಜು | ರಾಜಾ ರಾಯಪ್ಪ ನಾಯ್ಕ್ | ರಾಜಾ ಅಮರೇಶ್ವರ ನಾಯ್ಕ್ | ಆರ್. ಮಲ್ಲೇಶ್ ನಾಯ್ಕ್ | ಖಾಸಿಂ ನಾಯ್ಕ್ (ಬಿಎಸ್ಆರ್) |
| 54 | ರಾಯಚೂರು ನಗರ | ತ್ರಿವಿಕ್ರಮ ಜೋಶಿ | ಸಯ್ಯದ್ ಯಾಸೀನ್ | ಡಾ| ಎಸ್.ಶಿವರಾಜ್ ಪಾಟೀಲ್ | ಕೆ.ಎಂ.ಬಸವರಾಜಪ್ಪ | ಪೂಜಾ ಗಾಂಧಿ (ಬಿಎಸ್ಆರ್) |
| 55 | ಮಾನ್ವಿ (ಎಸ್ ಟಿ) | ಅಯ್ಯಮ್ಮ ನಾಯಕ್ | ಜಿ.ಹಂಪಯ್ಯ ನಾಯಕ್ | ರಾಜಾ ವೆಂಕಟಪ್ಪ ನಾಯಕ್ | ಗಂಗಾಧರ ನಾಯಕ್ | ದದ್ದಲ್ ಬಸನಗೌಡ (ಬಿಎಸ್ಆರ್), ಕಾಮ್ರೇಡ್ ಮುದುಕಪ್ಪ ನಾಯಕ್ (ಸಿಪಿಐ-ಎಂಎಲ್)
|
| 56 | ದೇವದುರ್ಗ (ಎಸ್ ಟಿ) | ಶಿವನಗೌಡ ನಾಯಕ್ | ವೆಂಕಟೇಶ್ ನಾಯಕ್ | *** | ಶಾಂತಗೌಡ ಸಿ. | ಚಂದನಗೌಡ |
| 57 | ಲಿಂಗಸಗೂರು | ತಿಪ್ಪಣ್ಣ ಆರ್.ನಾಯಕ್ | ದುರ್ಗಪ್ಪ ಸಂಗಪ್ಪ ಹೊಳಿಗೆರೆ | ಮಾನಪ್ಪ ವಜ್ಜಲ | ಎಚ್.ಬಿ.ಮುರಾರಿ | ಸಿದ್ದು ವೈ. ಬಂಡಿ (ಬಿಎಸ್ಆರ್ ) ಸುಭಾಷ್ ವೈ.ಚವಾಣ್ (ರೈತಸಂಘ) |
| 58 | ಸಿಂಧನೂರು | ಕೊಳ್ಳ ಶೇಷಗಿರಿರಾವ್ | ಹಂಪನಗೌಡ ಬಾದರ್ಲಿ | ವೆಂಕಟರಾವ್ ನಾಡಗೌಡ | ರಾಜಶೇಖರ ಪಾಟೀಲ್ | ಕೆ. ಕರಿಯಪ್ಪ (ಬಿಎಸ್ಆರ್) ಎಂ.ಕೆ. ಜಗ್ಗೇಶ್ (ಬಿಎಸ್ಪಿ) |
| 59 | ಮಸ್ಕಿ | ಶಂಕರಕುಮಾರ ಮೇದಾರ | ಪ್ರತಾಪ್ ಗೌಡ ಪಾಟೀಲ್ | ಅಮರೇಶ್ ಬಾರಟಗಿ | ಮಹಾದೇವಪ್ಪಗೌಡ ಪಾಟೀಲ್ | ಶೇಖರಪ್ಪ ತಳವಾರ್ (ಬಿಎಸ್ಆರ್) |












Click it and Unblock the Notifications