• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೆನ್ನಾಗಿದೆ... ಚೆನ್ನಾಗಿದೆ ನಿಮ್ಮ ಮಾತು!!

By Staff
|

ಹೆಂಗೆಳೆಯರಿಗೆ ಮಾತ್ರ ಬಹುತೇಕ ಸ್ವೀಕಾರಾರ್ಹ. ಆದರೆ ಗಂಡಸರು ಕೂಡ ಯೋಗ್ಯರು ಇರುತ್ತಾರಮ್ಮಾ...ಆಕಾಶವಾಣಿ ಗಗನಮ್ಮ!

Men are equally responsible partners, please rememberಹಲೋ ಗಗನಸಖಿ,

ಹೆಂಗಸರ ಹೆಸರೇ ಕಳೆದುಹೋಗುವ ನಿಮ್ಮ ಲೇಖನ ಓದಿದಾಗ ಪ್ರತಿಕ್ರಿಯಿಸಬೇಕೆನಿಸಿತು. ಕೆಲವೊಮ್ಮೆ ಇದು ನಮಗಿಷ್ಟವಿಲ್ಲದಿದ್ದರೂ ಅನಿವಾರ್ಯವಾಗಿಬಿಡುವ ಪರಿಸ್ಥಿತಿ! ಕಾರಣ ಹೆಂಗಸರನ್ನು ದೂರಬೇಕಾಗಿಲ್ಲ. ನಾನು ಮದುವೆಯ ಮೊದಲೂ, ಅಮೇಲಿನ ಹತ್ತು ವರ್ಷಗಳೂ ಮೃಣಾಲಿನಿಯಾಗಿಯೇ ಇದ್ದೆ.

ಮದುವೆಯ ನಂತರ ಇನ್ಶೂರೆನ್ಸ್‌ ಪಾಲಿಸಿಯ ನಾಮಿನೇಷನ್‌ ಚೇಂಜ್‌ ಮಾಡಲು ತೊಂದರೆಯಾದರೂ ನಾನು ಹೆಸರು ಬದಲಾಯಿಸಿರಲಿಲ್ಲ. ಆದರೆ ನ್ಯೂಜಿಲೇಂಡ್‌ ಗೆ ಬರಲೆಂದು ಪಾಸ್‌ ಪೋರ್ಟ್‌ಗೆ ಅರ್ಜಿ ಸಲ್ಲಿಸಿದಾಗ ನನ್ನ ಹೆಸರಿನ ಮುಂದೆ ನನ್ನ ಪತಿಯ ಹೆಸರು ಯಾ ಸರ್‌ ನೇಮ್‌ ಇಲ್ಲವೆಂದು ಅದು ರಿಜೆಕ್ಟ್‌ ಆಯಿತು. ಹಾಗಾಗಿ ನಾನು ನನ್ನ ಪತಿಯ ಹೆಸರನ್ನು ನನ್ನ ಹೆಸರಿಗೆ ಸೇರಿಸಿಕೊಂಡು ಮತ್ತೆ ಅರ್ಜಿ ಸಲ್ಲಿಸಬೇಕಾಯಿತು.

ಇಲ್ಲಿಗೆ ಬಂದ ಮೇಲೆ ನನ್ನ ಹೆಸರನ್ನು ಉಚ್ಚರಿಸಲು ಇಲ್ಲಿಯವರ ನಾಲಿಗೆ ತಿರುಗದ ಕಾರಣ ಹೊರಗಿನವರ ಮಟ್ಟಿಗೆ ಮಿಸೆಸ್‌ ಕುಮಾರ್‌ ಆಗಿದ್ದೇನೆ. ಇನ್ನು ಪ್ರಥಮ ನಾಮವನ್ನೆ ಕರೆಯಲಿಚ್ಛಿಸುವವರಿಗೆ ಸುಲಭವಾಗಲೆಂದು ಮೆಲನಿ ಎಂಬ ಐಚ್ಛಿಕ ನಾಮವನ್ನೂ ಇರಿಸಿಕೊಳ್ಳ ಬೇಕಾಯ್ತು. ಆದರೆ ನನ್ನ ಆತ್ಮೀಯರಿಗೆ ಹಾಗೂ ಭಾರತೀಯರೆಲ್ಲರಿಗೆ ಮೃಣಾಲಿನಿಯೇ ಆಗಿದ್ದೇನೆ. ಹೆಣ್ಣಿನ ವ್ಯಕ್ತಿತ್ವ ಹಾಗೂ ಅಸ್ತಿತ್ವವನ್ನು ಪ್ರತ್ಯೇಕವಾಗಿಸದೆ, ಗಂಡಿನೊಂದಿಗೇ ಲಿಂಕ್‌ ಮಾಡುವ ಪರಿಸ್ಥಿತಿಯಿರುವವರೆಗೆ ಈ ಹೆಸರು ಕಳೆದುಕೊಳ್ಳುವ ಟ್ರೆಂಡ್‌ ಮುಂದುವರೆಯುತ್ತದೆ.

*

ಗಗನಸಖೀ,

ದಟ್ಸ್‌ಕನ್ನಡದಲ್ಲಿ ನಿಮ್ಮ ಬರಹಗಳನ್ನು ಓದುತ್ತಿದ್ದೇನೆ. ನಿಮಗೊಂದೆರಡು ಮಾತು ಹೇಳಬೇಕೆನಿಸಿತು. ಹೀಗಾಗಿ ಈ ಪತ್ರ.

ನೀವು ಆಯ್ಕೆ ಮಾಡಿಕೊಳ್ಳುವ ವಿಷಯ, ಅದನ್ನು ಹೇಳುವ ರೀತಿ ನನಗೆ ತುಂಬಾ ಇಷ್ಟವಾಗಿದೆ. ನಿಮ್ಮ ಶೈಲಿಯಂತೂ ನನಗೆ ಮೋಡಿ ಮಾಡಿದೆ. ಈ ಮೆಚ್ಚುಗೆ ಮಾತುಗಳ ಜತೆಗೇ ನಿಮಗೊಂದು ಸಲಹೆ ನೀಡುವುದು ನನ್ನ ಉದ್ದೇಶ. ಲೇಖನಗಳಲ್ಲಿ ಬಳಸುವ ವಿಷಯಗಳನ್ನೇ ಎತ್ತಿಕೊಂಡು ನೀವು ಕಥೆಗಳನ್ನೇಕೆ ಬರೆಯಬಾರದು? ಬರೆಯುವ ಸಾಮರ್ಥ್ಯ ನಿಮಗಿದೆ. ನಿಮ್ಮ ಶೈಲಿಯಂತೂ ಕಥೆಗಳಿಗೆ ಹೇಳಿಮಾಡಿಸಿದಂತಿದೆ. ನೀವೊಬ್ಬಳು ಯಶಸ್ವಿ ಕಥೆಗಾರ್ತಿಯಾಗುವುದರಲ್ಲಿ ಸಂದೇಹವೇ ಇಲ್ಲ.

ನೀವು ಈಗಾಗಲೇ ಕಥೆಗಳನ್ನು ಬರೆದಿದ್ದರೆ/ಬರೆಯುತ್ತಿದ್ದರೆ ನನ್ನೀ ಸಲಹೆಯನ್ನು ಹಿಂತೆಗೆದುಕೊಳ್ಳುತ್ತೇನೆ. ಅದರ ಬದಲು ಒಂದು ವಿನಂತಿ- ನಿಮ್ಮ ಕಥೆಗಳು ಎಲ್ಲಿ ಪ್ರಕಟವಾಗಿವೆಯೆಂದು ತಿಳಿಸಿ. ಕಥಾಸಂಕಲನಗಳನ್ನೇನಾದರೂ ಹೊರತಂದಿದ್ದರೆ ವಿವರಗಳನ್ನು ತಿಳಿಸಿ. ಕೊಂಡು ಓದುತ್ತೇನೆ.

*

Dear gagana

Looks like you have totally ignored the roll of men in your article. How about thousands of men who are good husbands, fathers, who work hard to take care of their families, put their kids through college, etc etc. Why is that men bashing seems to be order of the day in news media and TV. Lastly I like the song from the movie "sirivnatha" KOOSUMARI KOOSUMARI. Let me know your thoughts.

*

Hi Gaganasakhi,

I wish I could write in Kannada...! Liked your column very much. Sometimes I feel there is some feeling of mine also included and some other times I am happy that I am not always compromising as you say. Keep writing...

*

hi gagana

I am rajgopal from chitradurga. nimma chitradurga koteya bagge thats kannadalli bareda "kelisade kallu kallinale hennina kathe" ankana tumba chennagide...akka tangi honda ...obavva innu ityadi bagge,even though it is "hengeleyarige matra".

very nice to see chitradurga and its story in thatskannada. naanu thats kannadana abhimani. alli baruva ella ankanagalannu thappade odutthene. we are expecting some more good articles from u. thaks to thatkannada and gaganasakhi. all the best to you.

- Rajagopal medpur

*

Namaskaara.

ee vaarada lekhanada bagge abhipraaya..

Nivu heliruvudu nija. Maduveyadodane, ganda sarvaswa endu andukolladiddaroo, naavu snehitarige niduva samaya kadime.idarodane, namma prioritiesgalu badalaaguttavalla. Yaako naavu tande/taayiyarige niduvudakkinta hechchina mahatva ganda, makklige nidatodagutteve.ee vaarada lekhana odi hale snehitarella ninapige bandaru..

*

Hello Gaganasakhi,

nimma lEkanagaLella tuMba iShTavaaguttive. yaavudE bageya dvESha, asahaayakate, niMdane illade saraLavaagi, kelavomme haasyamayavaagi heNNina sthaana maanavannu (athavaa avaLE tanna sthaana maanagaLannella biTTukoTTiruvaudannu) cennaagi nirUpisuttiddIri.

innoMdu viShaya. yaavudE POTO seSehanninalli kyaamaraada vyaaptigiMta heccu jana iddare keLage nelada mEle kuLitukoLLuvavaru yaaru gottaa? heMgasaru!!!

*

Gaganasaki avarige, Abhinandhanegalu!

Nimma eradu lekana-galu (/column/women/index.html) bahala chenagide. Aadakke eE nanna "patra". Dayavittu Eedhondu friendly-prathikriye antha bhavisikolli.

Nimmha modala lekanadalli "MTV subbalaksmige bari HOLU" anno hadina modala salanna "hengaleyara kastagala paadige" anvaya-vaguvanthe thilisidhira..... eEdu bahala chennagidhe .... aAdre eradane salinalliruva " ZTV madhegowdarge bari HOLU" kooda "gandasarige jeevanadalli sikkiruva prathipala" antha-saha holaisutthade alve... prathiyondhakku "Ladies first" anno namha eE samskruthiyanthe.....eE hadinalloo hengaleyaranha modalu mention maadi, nanthara, gandasarigu eE jeevanadalli sigabahudada prathpalavanha thilisiddare antha nanna bavane. eEdu nija jeevanadalli sathya kooda alve.

Nimmha eradane lekanadalli " ellarigu ondhalla ondu rithiyalli korathe edeyantha thilisideera" ...... koratheyalladdanhu korathe-vembanthe bavisi koraguvade nammha jevana alve..... Hene eErali........"samadhana-villade samsara-saguvidilla alve" ....eEdu prakruthiya naijathe kooda alve.... aAkasadalli - haraduvaga (samsaradalli-paradaduvaga), gaganasakiyarigalige eEruvantha samhasee, ghondala "Pilots"-galigu kooda eErabahdhu antha bavishonave ! eEde rithi bareyuthiri !

- Nijaguna Prasad

*

hi,

Indian women are born to suffer I agree (I hate that though). But there are plenty of men folks who support women in society. They make their families and help support sisters. Even I wash vessals and cook at home. I am also a professional. Guess I am taking good care of my wife. (ask her) gagana writes as if men are useless, thats BadD..

- Abhisheh Buchhi, Poona

*

dear madam

very good series. I am enjoying reading your style and content. very cute!

- Satish Nayaka. M.G.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more