ರಾಜ್ಯ ಸರಕಾರಕ್ಕೆ ರಾಯಭಾರಿ ಬೇಕಾ?
ಗುಜರಾತ್
ಸರಕಾರಕ್ಕೆ ಹಿರಿಯ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಒಂದು ರಾಜ್ಯ ಸರಕಾರ ಈ ರೀತಿಯ ಹೆಜ್ಜೆ ಇಟ್ಟಿರುವುದು ಭಾರತದಲ್ಲಿ ಪ್ರಥಮ. ಇದನ್ನೂ ಕೂಡ ನಾವು ಗುಜರಾತ್ ಮಾಡೆಲ್ ಎಂದು ಬಣ್ಣಿಸೋಣವೇ? id="toptextpromo">ಒಂದು
ಕಂಪನಿ, ಒಂದು ಯೋಜನೆ ಅಥವಾ ಒಂದು ಕಾರ್ಯಕ್ರಮವನ್ನು ಜನತೆಯ ಅಂದರೆ ಗ್ರಾಹಕನ ಹತ್ತಿರ ಕೊಂಡೊಯ್ಯುವುದಕ್ಕೆ ರಾಯಭಾರಿಗಳನ್ನು ನೇಮಿಸಿವುದು ವಾಡಿಕೆ. ಉದಾಹರಣೆಗೆ ಅಕ್ಕ ಸಮ್ಮೇಳನಕ್ಕೆ ಕನ್ನಡ ನಾಯಕ ನಟ ಪುನೀತ್ ಕುಮಾರ್ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಬ್ಯಾಂಕ್ ಆಫ್ ಬರೋಡಾಗೆ ಕರ್ನಾಟಿಗ href="/news/2005/06/07/dravid.html" target="_blank">ರಾಹುಲ್ ದ್ರಾವಿಡ್ ರಾಯಭಾರಿಯಾಗಿದ್ದರು. id='are-slot-1' class='oiad oi-axt oiadv'> id='top-searched-articles'>ಅಮಿತಾಬ್
ಮತ್ತು href="/topic/%E0%B2%A8%E0%B2%B0%E0%B3%87%E0%B2%82%E0%B2%A6%E0%B3%8D%E0%B2%B0-%E0%B2%AE%E0%B3%8B%E0%B2%A6%E0%B2%BF" target="_blank">ಗುಜರಾತ್ ಮಾದರಿಯಲ್ಲಿ ಕರ್ನಾಟಕ ಸರಕಾರಕ್ಕೂ ಒಬ್ಬ ರಾಯಭಾರಿಯ ಅಗತ್ಯ ಇದೆಯೇ? ಅಗತ್ಯ ಎನಿಸಿದರೆ ನಿಮ್ಮ ದೃಷ್ಟಿಯಲ್ಲಿ ರಾಯಭಾರಿ ಆಗುವ ಅರ್ಹತೆ ಕನ್ನಡನಾಡಿನಲ್ಲಿ ಯಾರ್ಯಾರಿಗಿದೆ? ರಾಯಭಾರಿಯ ಜವಾಬ್ದಾರಿಗಳೇನು? ಥಿಂಕ್.











Click it and Unblock the Notifications