401004ನಗೆಹಬ್ಬನಗೆಹಬ್ಬಕ್ಕಾಗಿ ಹಾಸ್ಯ ಲೇಖನಗಳಿಗೆ ಆಹ್ವಾನ/column/humor/2009/0330-humor-article-write-up-invitation.htmlದಿನನಿತ್ಯದ ಜಂಝಡಗಳನ್ನು ಬದಿಗಿಟ್ಟು ಮನಸು ಹಗುರಾಗಿಸುವಂಥ ದಿನ ಇನ್ನೊಂದೊರೆಡು ದಿನಗಳಲ್ಲಿ ಬರಲಿದೆ. ಏಪ್ರಿಲ್ 1ನ್ನು ಮೂರ್ಖರ ದಿನವನ್ನಾಚರಿಸುವ ಬದಲು 'ನಗೆಹಬ್ಬ'ವನ್ನಾಗಿ ಆಚರಿಸೋಣ. ಗಂಟಿಕ್ಕಿಕೊಂಡ ಹುಬ್ಬುಗಳನ್ನು ತಿಳಿಯಾಗಿಸೋಣ. ಹೊಟ್ಟೆಯಲ್ಲಿಯೇ ಹುದುಗಿಸಿಕೊಂಡ ನಗುವನ್ನು ಮುಖದಲ್ಲಿ ತರಿಸೋಣ.ಸ್ನೇಹಿತರೆ, ಇನ್ನೇಕೆ ತಡ, ಮನಸ್ಸು ಹುರಿಯಾಗಿಸಿಕೊಳ್ಳಿ, ಕಂಪ್ಯೂಟರಲ್ಲಿ ನಿಮ್ಮ ಬೆರಳುಗಳ, ಹಾಸ್ಯಪ್ರಜ್ಞೆಯ ಕರಾಮತ್ತನ್ನು ತೋರಿಸಿ. ಕೂಡಲೆ, ನಮಗೆ ನಿಮ್ಮ ಬರಹಗಳನ್ನು ರವಾನಿಸಿ. ಅದಕ್ಕೂ ಮುಂಚೆ 35578http://kannada.oneindia.com/img/2009/03/30-laugh1.jpg401004ನಗೆಹಬ್ಬಯಾವ ರಾಶಿಯವನ ವರ್ತನೆ ಹೇಗಿರುತ್ತೆ?/column/manikanth/2009/0401-zodiac-prediction-for-workers-only.htmlರಾಶಿ ಭವಿಷ್ಯ' ಎಂಬುದರ ಮೋಡಿಯೇ ಅಂಥಾದ್ದು. ಅದು ಎಲ್ಲರನ್ನೂ ಆಕರ್ಷಿಸುತ್ತದೆ. ಕಟ್ಟಾ ನಾಸ್ತಿಕರೂ ಕೂಡ ಒಂದು ಕುತೂಹಲದಿಂದಲೇ ರಾಶಿ ಭವಿಷ್ಯ ಓದುತ್ತಾರೆ. ತಮ್ಮ ವರ್ತನೆಗೆ ಸಂಬಂಧಿಸಿದ ಸಾಲು ಕಂಡರೆ ಖುಷಿಯಾಗುತ್ತಾರೆ. ಈ ವಾರ, ನೌಕರರ ರಾಶಿ ಭವಿಷ್ಯವಿದೆ; ಅದರಲ್ಲಿರುವ ಒಳ್ಳೆಯ ಗುಣಗಳು ನಿಮಗೂ, ಕೆಟ್ಟ ಸಂಗತಿಗಳು ನಿಮ್ಮ ಶತ್ರುಗಳಿಗೂ ತಾಳೆಯಾಗಬಹುದು. ಇದು ಏಪ್ರಿಲ್ ಮೊದಲ ದಿನದ ವಿಶೇಷ!* 35639http://kannada.oneindia.com/img/2009/04/01-zodiac1.jpg401004ನಗೆಹಬ್ಬಇವರು ಅವಳನ್ನು ತುಂಬಾ ಹಚ್ಕೊಂಡುಬಿಟ್ಟಿದ್ದಾರೆ!/jokes/2009/0401-evergreen-husband-wife-jokes-bhalle.htmlಆಫೀಸ್ ಕೆಲಸ ಮುಗಿಸಿ ಹೊರಟ ಇಂದಿರಾ ಹೇಳಿದಳು, 'ಮನೆಗೆ ಹೋಗೋ ಮುಂಚೆ ಆ ಶಾಂತಿ ನರ್ಸ್ ಮನೆಯಿಂದ ಮಗನನ್ನು ಕರೆದುಕೊಂಡು ಹೋಗಬೇಕು'.ಚಂದಿರ : 'ಓ! ಬೇಬಿ ಸಿಟ್ಟಿಂಗಾ?'ಇಂದಿರಾ : 'ಒಂಥರಾ ಹಾಗೆ. ಇವನಿಗೆ ಕಾಲು ಏಟಾಗಿದ್ದಾಗ ನನಗೆ ರಜೆ ಹಾಕಿ ನೋಡಿಕೊಳ್ಳಲಾಗಲಿಲ್ಲ ಹಾಗಾಗಿ ಅವಳ ಮನೆಯಲ್ಲಿ ಬಿಟ್ಟಿದ್ದೆ. ಅವಳನ್ನೇ ಹಚ್ಚಿಕೊಂಡಿದ್ದಾನೆ. ಅದಕ್ಕೆ'ಚಂದಿರ : 'ನಾನು ಮನೆಗೆ ಹೋಗೋ 35643http://kannada.oneindia.com/img/2009/04/01-srinath-bhalle3.jpg401004ನಗೆಹಬ್ಬಯಾರು ಮೂರ್ಖ? ಒಂದು ಕಿರು ಸಂಶೋಧನೆ!/column/humor/2009/0401-who-is-fool-what-is-fool-where-is-fool.htmlಕುಲ, ಮತ, ಭೇದಗಳಿಲ್ಲದೆ ಎಲ್ಲರೂ ಸಡಗರ, ಸಂಭ್ರಮದಿಂದ ಆಚರಿಸಿಕೊಳ್ಳಬೇಕಾದ ಹಬ್ಬ ಮೂರ್ಖರ ಹಬ್ಬ(ಆಲ್ ಫೂಲ್ಸ್ ಡೇ) ಎಂಬುದು ನನ್ನ ಅಚಲ ನಂಬಿಕೆ. ಮೂರ್ಖರ ದಿನವನ್ನು ರಾಷ್ಟ್ರೀಯ ರಜಾದಿನ(ವೇತನದಿಂದ ಕೂಡಿದ ರಜೆ)ವನ್ನಾಗಿ ಘೋಷಿಸಬೇಕು ಎಂಬುದು ನನ್ನ ಬಹುಕಾಲದ ಬೇಡಿಕೆ. ಹೋಳಿ ಹಬ್ಬದ ದಿನ ಒಬ್ಬರಿಗೊಬ್ಬರು ಬಣ್ಣ ಎರಚಿಕೊಳ್ಳುವಂತೆ ಮೂರ್ಖರ ದಿನ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾ ಸಂಭ್ರಮಿಸಬೇಕು ಎಂಬುದು ನನ್ನ ಮಹದಾಸೆ. 35659http://kannada.oneindia.com/img/2009/04/01-april-fools-day1.jpg453384ಏಪ್ರಿಲ್ ಫೂಲ್ಯಾವ ರಾಶಿಯವನ ವರ್ತನೆ ಹೇಗಿರುತ್ತೆ?/column/manikanth/2009/0401-zodiac-prediction-for-workers-only.htmlರಾಶಿ ಭವಿಷ್ಯ' ಎಂಬುದರ ಮೋಡಿಯೇ ಅಂಥಾದ್ದು. ಅದು ಎಲ್ಲರನ್ನೂ ಆಕರ್ಷಿಸುತ್ತದೆ. ಕಟ್ಟಾ ನಾಸ್ತಿಕರೂ ಕೂಡ ಒಂದು ಕುತೂಹಲದಿಂದಲೇ ರಾಶಿ ಭವಿಷ್ಯ ಓದುತ್ತಾರೆ. ತಮ್ಮ ವರ್ತನೆಗೆ ಸಂಬಂಧಿಸಿದ ಸಾಲು ಕಂಡರೆ ಖುಷಿಯಾಗುತ್ತಾರೆ. ಈ ವಾರ, ನೌಕರರ ರಾಶಿ ಭವಿಷ್ಯವಿದೆ; ಅದರಲ್ಲಿರುವ ಒಳ್ಳೆಯ ಗುಣಗಳು ನಿಮಗೂ, ಕೆಟ್ಟ ಸಂಗತಿಗಳು ನಿಮ್ಮ ಶತ್ರುಗಳಿಗೂ ತಾಳೆಯಾಗಬಹುದು. ಇದು ಏಪ್ರಿಲ್ ಮೊದಲ ದಿನದ ವಿಶೇಷ!* 35639http://kannada.oneindia.com/img/2009/04/01-zodiac1.jpg453384ಏಪ್ರಿಲ್ ಫೂಲ್ಇವರು ಅವಳನ್ನು ತುಂಬಾ ಹಚ್ಕೊಂಡುಬಿಟ್ಟಿದ್ದಾರೆ!/jokes/2009/0401-evergreen-husband-wife-jokes-bhalle.htmlಆಫೀಸ್ ಕೆಲಸ ಮುಗಿಸಿ ಹೊರಟ ಇಂದಿರಾ ಹೇಳಿದಳು, 'ಮನೆಗೆ ಹೋಗೋ ಮುಂಚೆ ಆ ಶಾಂತಿ ನರ್ಸ್ ಮನೆಯಿಂದ ಮಗನನ್ನು ಕರೆದುಕೊಂಡು ಹೋಗಬೇಕು'.ಚಂದಿರ : 'ಓ! ಬೇಬಿ ಸಿಟ್ಟಿಂಗಾ?'ಇಂದಿರಾ : 'ಒಂಥರಾ ಹಾಗೆ. ಇವನಿಗೆ ಕಾಲು ಏಟಾಗಿದ್ದಾಗ ನನಗೆ ರಜೆ ಹಾಕಿ ನೋಡಿಕೊಳ್ಳಲಾಗಲಿಲ್ಲ ಹಾಗಾಗಿ ಅವಳ ಮನೆಯಲ್ಲಿ ಬಿಟ್ಟಿದ್ದೆ. ಅವಳನ್ನೇ ಹಚ್ಚಿಕೊಂಡಿದ್ದಾನೆ. ಅದಕ್ಕೆ'ಚಂದಿರ : 'ನಾನು ಮನೆಗೆ ಹೋಗೋ 35643http://kannada.oneindia.com/img/2009/04/01-srinath-bhalle3.jpg453384ಏಪ್ರಿಲ್ ಫೂಲ್ಯಾರು ಮೂರ್ಖ? ಒಂದು ಕಿರು ಸಂಶೋಧನೆ!/column/humor/2009/0401-who-is-fool-what-is-fool-where-is-fool.htmlಕುಲ, ಮತ, ಭೇದಗಳಿಲ್ಲದೆ ಎಲ್ಲರೂ ಸಡಗರ, ಸಂಭ್ರಮದಿಂದ ಆಚರಿಸಿಕೊಳ್ಳಬೇಕಾದ ಹಬ್ಬ ಮೂರ್ಖರ ಹಬ್ಬ(ಆಲ್ ಫೂಲ್ಸ್ ಡೇ) ಎಂಬುದು ನನ್ನ ಅಚಲ ನಂಬಿಕೆ. ಮೂರ್ಖರ ದಿನವನ್ನು ರಾಷ್ಟ್ರೀಯ ರಜಾದಿನ(ವೇತನದಿಂದ ಕೂಡಿದ ರಜೆ)ವನ್ನಾಗಿ ಘೋಷಿಸಬೇಕು ಎಂಬುದು ನನ್ನ ಬಹುಕಾಲದ ಬೇಡಿಕೆ. ಹೋಳಿ ಹಬ್ಬದ ದಿನ ಒಬ್ಬರಿಗೊಬ್ಬರು ಬಣ್ಣ ಎರಚಿಕೊಳ್ಳುವಂತೆ ಮೂರ್ಖರ ದಿನ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾ ಸಂಭ್ರಮಿಸಬೇಕು ಎಂಬುದು ನನ್ನ ಮಹದಾಸೆ. 35659http://kannada.oneindia.com/img/2009/04/01-april-fools-day1.jpg453384ಏಪ್ರಿಲ್ ಫೂಲ್ಹೀಗೊಂದು ಹುಲಿಬೇಟೆ: ಹರ್ಷ ಭಟ್/column/humor/2009/0403-tiger-hunting-in-malnad-region-harsha-bhat.htmlಆವತ್ತು ರಾಘುನ ಮನೆಯಲ್ಲಿ ಆಲೇಮನೆ. ಹೊಟ್ಟೆತು೦ಬ ಕಬ್ಬಿನ ಹಾಲು ಅದರಮೇಲೆ ಮಿಚಿ೯ಬಜಿ, ಮ೦ಡಕ್ಕಿ ಮತ್ತು ಖಾರಾ ತಿನ್ನುವಷ್ಟರಲ್ಲಿ ಸುಮಾರು ರಾತ್ರಿ ಹನ್ನೊ೦ದೂಕಾಲು. ನಾಳೆ ಬೆಳಗಾದರೆ ಮತ್ತೆ ಎಲ್ಲೆಲ್ಲೋ ಹೋಗಬೇಕಾದ ಕೆಲಸ ಹಾಗಾಗಿ ಸ್ವಲ್ಪ ತಡವಾದರೂ ಸೈ ಎ೦ದು ಮನೆಗೆ ಹೊರಡಬೇಕೆ೦ದೇ ನಿಧ೯ರಿಸಿ ರಾಘುನ ಮನೆಯವರ ಒಪ್ಪಿಸಿದ್ದಾಯಿತು. ಅಷ್ಟರಲ್ಲಿ ಆಲೇಮನೆಯಲ್ಲಿ ಕೊಪ್ಪರಿಗೆಗೆ ಹಾಲು ಹೊಯ್ದು ಮುಗಿಸಿ ಮನೆಗೆ ಬ೦ದವ 35715http://kannada.oneindia.com/img/2009/04/03-tiger2.jpg401002ಮೂರ್ಖರ ದಿನಾಚರಣೆನಗೆಹಬ್ಬಕ್ಕಾಗಿ ಹಾಸ್ಯ ಲೇಖನಗಳಿಗೆ ಆಹ್ವಾನ/column/humor/2009/0330-humor-article-write-up-invitation.htmlದಿನನಿತ್ಯದ ಜಂಝಡಗಳನ್ನು ಬದಿಗಿಟ್ಟು ಮನಸು ಹಗುರಾಗಿಸುವಂಥ ದಿನ ಇನ್ನೊಂದೊರೆಡು ದಿನಗಳಲ್ಲಿ ಬರಲಿದೆ. ಏಪ್ರಿಲ್ 1ನ್ನು ಮೂರ್ಖರ ದಿನವನ್ನಾಚರಿಸುವ ಬದಲು 'ನಗೆಹಬ್ಬ'ವನ್ನಾಗಿ ಆಚರಿಸೋಣ. ಗಂಟಿಕ್ಕಿಕೊಂಡ ಹುಬ್ಬುಗಳನ್ನು ತಿಳಿಯಾಗಿಸೋಣ. ಹೊಟ್ಟೆಯಲ್ಲಿಯೇ ಹುದುಗಿಸಿಕೊಂಡ ನಗುವನ್ನು ಮುಖದಲ್ಲಿ ತರಿಸೋಣ.ಸ್ನೇಹಿತರೆ, ಇನ್ನೇಕೆ ತಡ, ಮನಸ್ಸು ಹುರಿಯಾಗಿಸಿಕೊಳ್ಳಿ, ಕಂಪ್ಯೂಟರಲ್ಲಿ ನಿಮ್ಮ ಬೆರಳುಗಳ, ಹಾಸ್ಯಪ್ರಜ್ಞೆಯ ಕರಾಮತ್ತನ್ನು ತೋರಿಸಿ. ಕೂಡಲೆ, ನಮಗೆ ನಿಮ್ಮ ಬರಹಗಳನ್ನು ರವಾನಿಸಿ. ಅದಕ್ಕೂ ಮುಂಚೆ 35578http://kannada.oneindia.com/img/2009/03/30-laugh1.jpg401002ಮೂರ್ಖರ ದಿನಾಚರಣೆಯಾವ ರಾಶಿಯವನ ವರ್ತನೆ ಹೇಗಿರುತ್ತೆ?/column/manikanth/2009/0401-zodiac-prediction-for-workers-only.htmlರಾಶಿ ಭವಿಷ್ಯ' ಎಂಬುದರ ಮೋಡಿಯೇ ಅಂಥಾದ್ದು. ಅದು ಎಲ್ಲರನ್ನೂ ಆಕರ್ಷಿಸುತ್ತದೆ. ಕಟ್ಟಾ ನಾಸ್ತಿಕರೂ ಕೂಡ ಒಂದು ಕುತೂಹಲದಿಂದಲೇ ರಾಶಿ ಭವಿಷ್ಯ ಓದುತ್ತಾರೆ. ತಮ್ಮ ವರ್ತನೆಗೆ ಸಂಬಂಧಿಸಿದ ಸಾಲು ಕಂಡರೆ ಖುಷಿಯಾಗುತ್ತಾರೆ. ಈ ವಾರ, ನೌಕರರ ರಾಶಿ ಭವಿಷ್ಯವಿದೆ; ಅದರಲ್ಲಿರುವ ಒಳ್ಳೆಯ ಗುಣಗಳು ನಿಮಗೂ, ಕೆಟ್ಟ ಸಂಗತಿಗಳು ನಿಮ್ಮ ಶತ್ರುಗಳಿಗೂ ತಾಳೆಯಾಗಬಹುದು. ಇದು ಏಪ್ರಿಲ್ ಮೊದಲ ದಿನದ ವಿಶೇಷ!* 35639http://kannada.oneindia.com/img/2009/04/01-zodiac1.jpg401002ಮೂರ್ಖರ ದಿನಾಚರಣೆಇವರು ಅವಳನ್ನು ತುಂಬಾ ಹಚ್ಕೊಂಡುಬಿಟ್ಟಿದ್ದಾರೆ!/jokes/2009/0401-evergreen-husband-wife-jokes-bhalle.htmlಆಫೀಸ್ ಕೆಲಸ ಮುಗಿಸಿ ಹೊರಟ ಇಂದಿರಾ ಹೇಳಿದಳು, 'ಮನೆಗೆ ಹೋಗೋ ಮುಂಚೆ ಆ ಶಾಂತಿ ನರ್ಸ್ ಮನೆಯಿಂದ ಮಗನನ್ನು ಕರೆದುಕೊಂಡು ಹೋಗಬೇಕು'.ಚಂದಿರ : 'ಓ! ಬೇಬಿ ಸಿಟ್ಟಿಂಗಾ?'ಇಂದಿರಾ : 'ಒಂಥರಾ ಹಾಗೆ. ಇವನಿಗೆ ಕಾಲು ಏಟಾಗಿದ್ದಾಗ ನನಗೆ ರಜೆ ಹಾಕಿ ನೋಡಿಕೊಳ್ಳಲಾಗಲಿಲ್ಲ ಹಾಗಾಗಿ ಅವಳ ಮನೆಯಲ್ಲಿ ಬಿಟ್ಟಿದ್ದೆ. ಅವಳನ್ನೇ ಹಚ್ಚಿಕೊಂಡಿದ್ದಾನೆ. ಅದಕ್ಕೆ'ಚಂದಿರ : 'ನಾನು ಮನೆಗೆ ಹೋಗೋ 35643http://kannada.oneindia.com/img/2009/04/01-srinath-bhalle3.jpg401002ಮೂರ್ಖರ ದಿನಾಚರಣೆಯಾರು ಮೂರ್ಖ? ಒಂದು ಕಿರು ಸಂಶೋಧನೆ!/column/humor/2009/0401-who-is-fool-what-is-fool-where-is-fool.htmlಕುಲ, ಮತ, ಭೇದಗಳಿಲ್ಲದೆ ಎಲ್ಲರೂ ಸಡಗರ, ಸಂಭ್ರಮದಿಂದ ಆಚರಿಸಿಕೊಳ್ಳಬೇಕಾದ ಹಬ್ಬ ಮೂರ್ಖರ ಹಬ್ಬ(ಆಲ್ ಫೂಲ್ಸ್ ಡೇ) ಎಂಬುದು ನನ್ನ ಅಚಲ ನಂಬಿಕೆ. ಮೂರ್ಖರ ದಿನವನ್ನು ರಾಷ್ಟ್ರೀಯ ರಜಾದಿನ(ವೇತನದಿಂದ ಕೂಡಿದ ರಜೆ)ವನ್ನಾಗಿ ಘೋಷಿಸಬೇಕು ಎಂಬುದು ನನ್ನ ಬಹುಕಾಲದ ಬೇಡಿಕೆ. ಹೋಳಿ ಹಬ್ಬದ ದಿನ ಒಬ್ಬರಿಗೊಬ್ಬರು ಬಣ್ಣ ಎರಚಿಕೊಳ್ಳುವಂತೆ ಮೂರ್ಖರ ದಿನ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾ ಸಂಭ್ರಮಿಸಬೇಕು ಎಂಬುದು ನನ್ನ ಮಹದಾಸೆ. 35659http://kannada.oneindia.com/img/2009/04/01-april-fools-day1.jpgnews"> ಯಾರು ಮೂರ್ಖ? ಒಂದು ಕಿರು ಸಂಶೋಧನೆ! | All Fools Day | April 1 | Jokes | Humor Festival - ಯಾರು ಮೂರ್ಖ? ಒಂದು ಕಿರು ಸಂಶೋಧನೆ! - Kannada Oneindia

ಯಾರು ಮೂರ್ಖ? ಒಂದು ಕಿರು ಸಂಶೋಧನೆ!

Who is Fool? Where is Fool?
ಕುಲ, ಮತ, ಭೇದಗಳಿಲ್ಲದೆ ಎಲ್ಲರೂ ಸಡಗರ, ಸಂಭ್ರಮದಿಂದ ಆಚರಿಸಿಕೊಳ್ಳಬೇಕಾದ ಹಬ್ಬ ಮೂರ್ಖರ ಹಬ್ಬ(ಆಲ್ ಫೂಲ್ಸ್ ಡೇ) ಎಂಬುದು ನನ್ನ ಅಚಲ ನಂಬಿಕೆ. ಮೂರ್ಖರ ದಿನವನ್ನು ರಾಷ್ಟ್ರೀಯ ರಜಾದಿನ(ವೇತನದಿಂದ ಕೂಡಿದ ರಜೆ)ವನ್ನಾಗಿ ಘೋಷಿಸಬೇಕು ಎಂಬುದು ನನ್ನ ಬಹುಕಾಲದ ಬೇಡಿಕೆ. ಹೋಳಿ ಹಬ್ಬದ ದಿನ ಒಬ್ಬರಿಗೊಬ್ಬರು ಬಣ್ಣ ಎರಚಿಕೊಳ್ಳುವಂತೆ ಮೂರ್ಖರ ದಿನ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾ ಸಂಭ್ರಮಿಸಬೇಕು ಎಂಬುದು ನನ್ನ ಮಹದಾಸೆ.

*ರಾಜೇಂದ್ರ ಚಿಂತಾಮಣಿ

ಇಷ್ಟಕ್ಕೂ ಮೂರ್ಖರು ಯಾರು ಎಂದು ಯಾರನ್ನೂ ಕೇಳಬೇಡಿ. ಮೂರ್ಖರು ಯಾರೆಂದು ಹುಡುಕಲು ಹೋದವನೇ ಮಹಾ ಮೂರ್ಖ ಎಂದು ಕಥಾಸರಿತ್ಸಾಗರದ ಐವರು ಮೂರ್ಖರಕಥೆಯಲ್ಲಿ ಹೇಳಲಾಗಿದೆ. ಐವರು ಮೂರ್ಖರೇನು ಬಂತು ಕಥಾಸರಿತ್ಸಾಗರದಲ್ಲಿ ಬರುವ ಲಕ್ಷಾಂತರ ಕಥೆಗಳೆಲ್ಲಾ ಮೂರ್ಖರ ಕುರಿತೇ ಇವೆ. ಮೂರ್ಖರ ಪ್ರಾಮುಖ್ಯತೆ ಬಗೆಗೆ ಆಂಗ್ಲರಿಗೇನು ಗೊತ್ತು. ಪುರಾಣ ಕಾಲದಲ್ಲೇ ನಮ್ಮವರು ಮೂರ್ಖರ ಪ್ರಾಮುಖ್ಯತೆಯನ್ನು ಅರಿತು ಅನೇಕ ಕಥೆಗಳನ್ನು ಹೆಣೆದಿದ್ದಾರೆ. ಆದ ಕಾರಣ ಪ್ರಪಂಚದಲ್ಲಿ ಮೂರ್ಖರ ಪೇಟೆಂಟ್ ಹಕ್ಕುಗಳು ಸಂಪೂರ್ಣವಾಗಿ ನಮಗೇ ಸಿಗಬೇಕು, ಏನಂತೀರಾ?

'ವ್ಯಾಲೆಂಟೆನ್ಸ್ ಡೇ' ಆಚರಿಸಿಕೊಳ್ಳಬಾರದು ಎಂದು ಶ್ರೀರಾಮಸೇನೆ, ಶಿವಸೇನೆ ಪ್ರೇಮಿಗಳಿ ಬೆದರಿಕೆ ಒಡ್ಡಿದಂತೆ ಮೂರ್ಖರ ದಿನ ಆಚರಿಸಿಕೊಳ್ಳಬಾರದು ಎಂದು ಏನಾರ ಬೆದರಿಕೆ ಹಾಕಿದರೆ, ಬನ್ರಲಾ ಒಂದ್ ಕೈ ನೋಡೇ ಬಿಡ್ತೀನಿ. ನಾವೇನು ಕೈಕಟ್ಟಿ ಕುಳಿತುಕೊಳ್ಳಲಿಕ್ಕೆ ಮೂರ್ಖರೇನ್ಲಾ ಎಂದು ತೊಡೆತಟ್ಟಿ ಹೇಳಲು ಎಲ್ಲ ಮೂರ್ಖರು ಕಾದಿದ್ದಾರೆ.

ಇಷ್ಟಕ್ಕೂ ಮೂರ್ಖ ಎಂಬ ಪದ ಬೈಗುಳ ಹೇಗಾಯಿತೋ ನಾ ಕಾಣೆ. ಮೂರ್ಖರ ಬಗೆಗಿನ ಮೂರ್ಖ ಇತಿಹಾಸ ಸಹ ವರ್ಣರಂಜಿತವಾಗಿದೆ. ಮಹಾಭಾರತ, ಪಂಚತಂತ್ರ, ಬೃಹತ್ ಕಥಾಸರಿತ್ಸಾಗರದಲ್ಲಿ ಮೂರ್ಖರ ಕುರಿತ ಪ್ರಸ್ತಾವನೆ ಸಾಕಷ್ಟಿದೆ. ಮೂರ್ಖರ ಬಗ್ಗೆ ಸಮಗ್ರ ಸಂಶೋಧನೆ ನಡೆದಿಲ್ಲ. ಬಹುಶಃ ಅದು 'ಮೂರ್ಖರ ಸಂಶೋಧನೆ' ಆಗುತ್ತದೆ ಎಂದು ಸಂಶೋಧಕರು ಹಿಂದೇಟು ಹಾಕಿರಬೇಕು. ಇನ್ನಾದರೂ ಮೂರ್ಖರೇಎಚ್ಚೆತ್ತುಕೊಂಡು ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕಾಗಿದೆ. ಒಂದು ವೇಳೆ ಅದು ಮೂರ್ಖರ ಸಂಶೋಧನೆ ಎಂದು ಬಹಿರಂಗವಾದರೂ ತಲೆಕೆಡಿಸಿಕೊಳ್ಳುವುದು ಬೇಡ.

ಇಷ್ಟಕ್ಕೂ ಮೂರ್ಖರು ಯಾರು?ಎಂದರೆ, ಮಾತು ಕೇಳದವನೇ ಮೂರ್ಖ ಎಂದು ಗುರುಗಳು ಹೇಳಿದ್ದಾರೆ. ತೋಚಿದ್ದು ಮಾಡುವವನೇ ಮೂರ್ಖ ಎನ್ನುತ್ತಾರೆ ಹಿರಿಯರು. ಅಂದರೆ ನಮ್ಮ ರಾಜಕಾರಣಿಗಳು ತೋಚಿದ್ದು ಮಾಡುತ್ತಿದ್ದಾರಾ ಇಲ್ಲ ನೀವೇ ಹೇಳಿ. ನಮ್ಮ ಯೋಜನೆಗಳೆಲ್ಲಾ ಮೂರ್ಖ ಯೋಜನೆಗಳೇ. ಎಲ್ಲವೂ ಏಪ್ರಿಲ್ 1ರಂದು ಪ್ರಕಟಿಸಬೇಕಾದ ಮೂರ್ಖ ಯೋಜನೆಗಳು. ಆದರೂ ನಮ್ಮ ಮೂರ್ಖತ್ವದಿಂದಾಗಿ ಅವು ಅರ್ಥವಾಗುತ್ತಿಲ್ಲ. ಎಲ್ಲ ಮೂರ್ಖರ ದಿನಕ್ಕೆ ಜಿಂದಾಬಾದ್!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+