194439healthy foodಸುರತ ಕ್ರೀಡೆಗೆ ಬೇಕು ಸಮತೂಕದ ಆಹಾರ/lifestyle/kamasutra/2008/0806-diet-for-healthy-sex.htmlಸಾಮಾನ್ಯವಾಗಿ ನಿಮ್ಮ ಪರಿಪೂರ್ಣ ಲೈಂಗಿಕ ಆರೋಗ್ಯಕ್ಕೆ ಈ ಮಾತ್ರೆ ನುಂಗಿ, ಈ ಪಾನೀಯ ಕುಡಿಯಿರಿ ಎಂದೆಲ್ಲಾ ಜಾಹೀರಾತು ನೋಡಿರುತ್ತೀರಾ. ಆದ್ರೆ ಈ ರೀತಿ ಮಾತ್ರೆ, ಜ್ಯೂಸುಗಳು ಹಾಗೂ ಚಾಕಲೋಟುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುವುದರ ಜೊತೆಗೆ ನಿದ್ರೆಯ ಜೋಂಪು ಹೆಚ್ಚಾಗುವುದು ಸಾಮಾನ್ಯ. ನಿದ್ರೆಗೆ ಶರಣಾದರೆ ಇನ್ನು ಪ್ರಣಯದ ಮಾತೆಲ್ಲಿ? ಶತಶತಮಾನಗಳಿಂದಲೂ ಪ್ರಣಯಕ್ಕಾಗಿ ಆರೋಗ್ಯವರ್ಧನೆ, ದೈಹಿಕ ಕಸರತ್ತು ನಡೆಸಿಕೊಂಡು ಬಂದಿದ್ದಾರೆ 1479http://kannada.oneindia.com/img/2009/07/24-healthy-food1.jpg194439healthy foodಸಂಜಿಮುಂದ ತಟ್ಟಿ ಸಜ್ಜೆ ರೊಟ್ಟಿ/recipe/breakfast/2009/0123-sajje-rotti-recipe-by-aditya-nadig.htmlಹೆಚ್ಚಿನ ಸಾಮನು ಕೇಳದ ಆದರೆ ಸಹನೆ ಮತ್ತು ಸಮಯ ಎರಡನ್ನೂ ಬಯಸುವ ಸಜ್ಜೆ ರೊಟ್ಟಿ ಮಾಡುವ ವಿಧಾನ. ಎಣ್ಣೆಯ ಹನಿ ಕೂಡ ಸೋಕದ ಈ ತಿನಿಸು ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ಸಜ್ಜೆ ರೊಟ್ಟಿ ಅಥವಾ ಸಜ್ಜಿ ರೊಟ್ಟಿಯನ್ನು ಸಂಕ್ರಾಂತಿಯಂದು ವಿಶೇಷವಾಗಿ ತಯಾರಿಸುತ್ತಾರೆ.* ಆದಿತ್ಯ ನಾಡಿಗ್, ನೀಚಡಿ, ಸಾಗರಬೇಕಾಗುವ ಸಾಮಾನುಗಳು:ಸಜ್ಜೆ ಹಿಟ್ಟು – 2 ಬಟ್ಟಲುಉಪ್ಪು – 34258http://kannada.oneindia.com/img/2009/01/23-sajje-rotti1.jpg194439healthy foodಮಲ್ಲಿಗೆ ಹೂ ಅಲ್ಲವಿದು ಅಕ್ಕಿ ಇಡ್ಲಿ/recipe/breakfast/2009/0128-everybodys-favourite-breakfast-rice-idly.htmlಇಡ್ಲಿ ತಯಾರಿಸುವುದರಲ್ಲಿಯೂ ಅನೇಕ ವಿಧಾನಗಳಿವೆ. ಅಕ್ಕಿ ಇಡ್ಲಿ, ರವೆ ಇಡ್ಲಿ, ದಹಿ ಇಡ್ಲಿ, ಸೌತೆ ಇಡ್ಲಿ, ಮಸಾಲಾ ಬಾದಾಮಿ ಇಡ್ಲಿ... ಲಾಸ್ಟ್ ಬಟ್ ನಾಟ್ ದಿ ಲೀಸ್ಟ್ ತಟ್ಟೆ ಇಡ್ಲಿ. ಇಡ್ಲಿ ತಯಾರಿಸುವುದೂ ಒಂದು ಕಲೆ. ಎಲ್ಲ ಪದಾರ್ಥಗಳು ಸರಿಯಾಗಿ ಇದ್ದರೇನೇ ಮಲ್ಲಿಗೆ ಹೂವಿನಂಥ ಇಡ್ಲಿ ಅರಳಿ ಬರುತ್ತವೆ. ಅದರಲ್ಲೂ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಶಂಕರಪುರದ ಬ್ರಾಹ್ಮಣರ 34332http://kannada.oneindia.com/img/2009/01/28-idly1.jpg194439healthy foodಕರಿಬೇವಿನ ಹಸಿ ಹಸಿ ಚಟ್ನಿ ರೆಸಿಪಿ/recipe/sirsi-bhavana/2009/0213-good-food-curry-leaves-chutney.htmlಕರಿಬೇವು (curry leaf) ಬಹೂಪಯೋಗಿ. ಅದಿಲ್ಲದೆ ನಮ್ಮ ಅಡುಗೆ ಮನೆಗಳು ಭಣಭಣ. ಏನೇ ಅಡುಗೆ ಕಾರ್ಯಕ್ರಮವಿದ್ದರೂ ಚಟಪಟ ಒಗ್ಗರಣೆಗೆ ಕರಿಬೇವು ಹಾಜರಿರಲೇಬೇಕು. ಸಾಮಾನ್ಯವಾಗಿ ನಾವು ಅದನ್ನು ಒಂದು ಪೂರಕ ಸಾಮಗ್ರಿಯಾಗಿ ಬಳಸುವುದು ರೂಢಿ. ಆದರೆ ಅದನ್ನೇ ಮುಖ್ಯ ವಸ್ತು ಮಾಡಿಕೊಂಡು ಇತರ ಆರೋಗ್ಯಕರ ಅಡುಗೆ ಪದಾರ್ಥಗಳನ್ನು ತಯಾರಿಸಬಹುದು. ಈ ವಾರ ಕರಿಬೇವಿನ ಚಟ್ನಿ ಮಾಡಿದರೆ ಹೇಗೆ?* ತೇಜಸ್ವಿನಿ 34624http://kannada.oneindia.com/img/2009/02/13-curry-leaves-chutney1.jpg194439healthy foodಹುಚ್ಚೆಳ್ ಚಟ್ನಿ ಇಲ್ಲದ ರಾಗಿರೊಟ್ಟಿ/recipe/breakfast/2009/0217-ragi-rotti-recipe.htmlರಾಗಿ ರೊಟ್ಟಿ ಹುಚ್ಚೆಳ್ ಚಟ್ನಿ ತಂದಿವ್ನಿ ನನ್ ಮಗನೆ ಎಂದು ಹಾಡುವ ಹಾಗೇ ಇಲ್ಲ. ಯಾಕೆಂದರೆ, ನಮಗೆ ಹುಚ್ಚೆಳ್ ಚಟ್ನಿ ಮಾಡುವ ವಿಧಾನ ಇನ್ನೂ ಗೊತ್ತಿಲ್ಲ. ನಿಮಗೆ ಗೊತ್ತೇನು?* ಅಸೀಮಾ ನೂರ್, ಆನೇಕಲ್ರಾಗಿರೊಟ್ಟಿಗೆ ಬೇಕಾದ ಸಾಮಗ್ರಿಗಳುರಾಗಿ ಹಿಟ್ಟು - 2 ಲೋಟಸುಮಾರು ಗಾತ್ರದ ಈರುಳ್ಳಿ - 2ಹಸಿರು ಮೆಣಸಿನಕಾಯಿ - 4ಶುಂಠಿ - ಸಣ್ಣ ತುಂಡುಉಪ್ಪು - 34713http://kannada.oneindia.com/img/2009/02/17-ragi-rotti1.jpg99737gv kulkarniಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ/column/gv/2008/1227-vk-gokak-birth-centenary-memoirs-part2.htmlಕನ್ನಡ ಮತ್ತು ಇಂಗ್ಲಿಷಿನ ಮೇಲಿನ ಅದಮ್ಯ ಪ್ರಭುತ್ವದಿಂದಾಗಿ ಕನ್ನಡನಾಡಿನ ಒಳಗಡೆ ಮತ್ತು ಹೊರಗಡೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿನಾಯಕ ಕೃಷ್ಣ ಗೋಕಾಕ್ ಅತ್ಯಂತ ಪ್ರಭಾವಶಾಲಿ ಸಾಹಿತಿಯಾಗಿ ಹೊರಹೊಮ್ಮಿದ್ದರು. ಇತರ ಸಾಹಿತಿಗಳನ್ನು ರಾಷ್ಟ್ರಮಟ್ಟದಲ್ಲಿ ಸಮರ್ಥವಾಗಿ ಬಿಂಬಿಸಿದ್ದರಿಂದ ಕನ್ನಡ ರಾಷ್ಟ್ರದುದ್ದಕ್ಕೂ ಮೆರೆಯುವಂತಾಯಿತು. ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಸ್ಮರಣೆಯ ಎರಡನೆಯ ಭಾಗ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಗೋಕಾಕರ ವಿದ್ಯಾರ್ಥಿ ಜೀವನಕ್ಕೆ ಅವರ ಮದುವೆ 33727http://kannada.oneindia.com/img/2008/12/27-vk-gokak-bendre1.jpg99737gv kulkarniಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 3)/column/gv/2009/0117-vinayaka-krishna-gokak-part3.htmlಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಬಿಎ ಮಾಡಿ ಭಾರತಕ್ಕೆ ಮರಳಿದ ವಿನಾಯಕ ಕೃಷ್ಣ ಗೋಕಾಕ್ ಅವರು ಮಾಡಿಕೊಂಡ ದೊಡ್ಡ ಆಸ್ತಿಯೆಂದರೆ ಅಪಾರ ಶಿಷ್ಯವೃಂದ. ಹೇಮಂತ ಕುಲಕರ್ಣಿ, ಸುಬ್ಬಣ್ಣ ಎಕ್ಕುಂಡಿ, ವಿ.ಜಿ.ಭಟ್ಟ, ಗಾಂಗಾಧರ ಚಿತ್ತಾಲ ಮೊದಲಾದ ಖ್ಯಾತ ಲೇಖಕರು ಗೋಕಾಕರ ಗರಡಿಯಲ್ಲಿ ಪಳಗಿದವರೇ.* ಡಾ|ಜೀವಿ ಕುಲಕರ್ಣಿಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಆಂಗ್ಲಸಾಹಿತ್ಯದಲ್ಲಿ ಪ್ರಥಮ ದರ್ಜೆಯಲ್ಲಿ ಬಿ.ಎ.(ಆಗ್ಝನ್) ಡಿಗ್ರಿ ಪಡೆದು ವಿಕ್ರಮ ಸಾಧಿಸಿದ ಗೋಕಾಕರು 34120http://kannada.oneindia.com/img/2009/01/17-vk-gokak3e.jpg99737gv kulkarniಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 4)/column/gv/2009/0124-vinayaka-krishna-gokak-part4.htmlಮಹರ್ಷಿ ಶ್ರೀ ಅರವಿಂದರ ಕೃತಿಗಳನ್ನು ಅರಗಿಸಿ ಕುಡಿದು ತಮ್ಮ ಜೀವನದಲ್ಲಿ ಹಾಗೂ ಸಾಹಿತ್ಯದಲ್ಲಿ ಅದರ ಬೆಳಕನ್ನು ಹರಡಿದ ಕೆಲವೇ ಶ್ರೇಷ್ಠ ಸಾಹಿತಿಗಳಲ್ಲಿ ಗೋಕಾಕರೂ ಒಬ್ಬರು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಜ್ಞಾನಪೀಠ ಪ್ರಶಸ್ತಿ ವಿಜೇತ ವಿನಾಯಕ ಕೃಷ್ಣ ಗೋಕಾಕರ ಜನ್ಮಶತಮಾನೋತ್ಸವ ನಿಮಿತ್ತ ಲೇಖನ ಸರಣಿ ಮುಂದುವರಿಯುತ್ತಿದೆ.* ಡಾ|ಜೀವಿ ಕುಲಕರ್ಣಿ1947ರಲ್ಲಿ ಭಾರತಕ್ಕೆ ಸ್ವಾತಂತ್ಯ ದೊರೆತ ನಂತರ ಬರೋಡಾ ಸಂಸ್ಥಾನ ಭಾರತ ಸರಕಾರದಲ್ಲಿ 34269http://kannada.oneindia.com/img/2009/01/24-vk-gokak4.jpg99737gv kulkarniಧಾರವಾಡಕ್ಕೂ ಗೋಕಾಕರಿಗೂ ಬಿಡಲಾರದ ನಂಟು/column/gv/2009/0131-unforgettable-days-of-gokak-in-dharwad.htmlಧಾರವಾಡಕ್ಕೂ ವಿಕೆ ಗೋಕಾಕರಿಗೂ ಬಿಡಲಾರದ ನಂಟು. ಅವರು ಧಾರವಾಡಕ್ಕೆ ಬರುತ್ತಿದ್ದಾರೆಂದು ತಿಳಿದಕೂಡಲೆ ಅಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಗೋಕಾಕರ ಮಹತ್ವದ ಕೃತಿಗಳು ಪ್ರಕಟವಾಗಿದ್ದು ಅವರು ಧಾರವಾಡದಲ್ಲಿದ್ದಾಗಲೇ. ಧಾರವಾಡದಲ್ಲಿನ ಅವರ ಒಡನಾಟ, ವಿದ್ಯಾರ್ಥಿಗಳೊಂದಿಗಿನ ಬಾಂಧವ್ಯ, ಸಾಂಸ್ಕೃತಿಕ ನಗರಿಯಲ್ಲಿ ಕಳೆದ ಅವಿಸ್ಮರಣೀಯ ಗಳಿಗೆಗಳನ್ನು ಜೀವಿ ಕುಲಕರ್ಣಿಯವರು ಇಲ್ಲಿ ಮೆಲುಕು ಹಾಕಿದ್ದಾರೆ. ಗೋಕಾಕ್ ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಲೇಖನ ಸರಣಿಯ ಭಾಗ 34397http://kannada.oneindia.com/img/2009/01/31-vk-gokak4.jpg99737gv kulkarniಗೋಕಾಕರಿಗೆ ಸತ್ಯಸಾಯಿಬಾಬಾ ಅನುಗ್ರಹ/column/gv/2009/0207-vk-gokak-birth-centenary-part-6.htmlಶೈಕ್ಷಣಿಕವಾಗಿ ಮಾತ್ರ ವಿನಾಯಕ ಕೃಷ್ಣ ಗೋಕಾಕರು ಪರೀಕ್ಷೆಗಳನ್ನೆದುರಿಸಲಿಲ್ಲ ಜೀವನದುದ್ದಕ್ಕೂ ಅನೇಕ ಸತ್ವಪರೀಕ್ಷೆಗಳನ್ನು ಅವರು ಎದುರಿಸಿದರು. ಹೋದಲ್ಲೆಲ್ಲ ವಿಜಯಶಾಲಿಯಾದರು, ಗೆಳೆಯರನ್ನು ಸಂಪಾದಿಸಿದರು, ಶಿಷ್ಯಂದಿರನ್ನು ಹುಟ್ಟುಹಾಕಿದರು. ಅವರ ವ್ಯಕ್ತಿತ್ವವೇ ಅಂತಹುದಾಗಿದ್ದು. ಗೋಕಾಕರ ಜೀವನವನ್ನು, ವ್ಯಕ್ತಿತ್ವವನ್ನು ಬಣ್ಣಿಸುವ 'ಜೀವಿ' ಕುಲಕರ್ಣಿಯವರ ಸರಣಿ ಲೇಖನದ ಆರನೇ ಭಾಗ, ಗೋಕಾಕರ ಜನ್ಮಶತಮಾನೋತ್ಸವದ ನಿಮಿತ್ತ.ಗೋಕಾಕರು ಎರಡನೆಯ ಸಲ ಹೈದ್ರಾಬಾದ್‌ಗೆ ತೆರಳಿದ್ದು ಆಕಸ್ಮಿಕವಾಗಿದ್ದರೂ, ಒಂದು ರೀತಿಯಲ್ಲಿ, ಇದು 34531http://kannada.oneindia.com/img/2009/02/07-vk-gokak4.jpg39635ಆರೋಗ್ಯಕರಯೋಜನ ಗಂಧಿನಿ, ಆರೋಗ್ಯವರ್ಧಿನಿ : ಯಾರಿವಳು?/recipe/culture/2007/220107garlic.htmlಬೆಳ್ಳುಳ್ಳಿ ರಾಯರ ಮಹಾತ್ಮೆ ಎಷ್ಟು ಹೇಳಿದರೂ ಕಡಿಮೆಯೇ. ಅಡುಗೆ ರುಚಿಗೆ ಮಾತ್ರವಲ್ಲ, ಸಾಮಾನ್ಯ ನೆಗಡಿಯಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ಗುಣಪಡಿಸುವಲ್ಲಿ ಸಹಾ ಬೆಳ್ಳುಳ್ಳಿ ಪಾತ್ರ ಹಿರಿದು!ಮಹೇಶ್‌ ಮಲ್ನಾಡ್‌ಬೆಳ್ಳುಳ್ಳಿ ಎಂದಾಕ್ಷಣ ಇಬ್ಬಗೆಯ ನೋಟಗಳು ನಿಮ್ಮನ್ನು ಎದುರುಗೊಳ್ಳುತ್ತವೆ. ಒಂದು ನೇರನೋಟ, ಇನ್ನೊಂದು ವಾರೆನೋಟ. ಅಬ್ಬಾ ನನಗೂ ನಾಲ್ಕು ಎಸಳು ಕೊಡಿ ಎನ್ನುವುವವರು ಒಂದು ಕಡೆ, ಮೂಸಬಾರದ್ದನ್ನು ಮೂಸಿದಂತೆ ಮೂಗು ಮುರಿಯುವ(ಮುಚ್ಚಿಕೊಳ್ಳುವ) 6367http://kannada.oneindia.com/img/2009/09/15-garlic1.jpg39635ಆರೋಗ್ಯಕರಸಂಜಿಮುಂದ ತಟ್ಟಿ ಸಜ್ಜೆ ರೊಟ್ಟಿ/recipe/breakfast/2009/0123-sajje-rotti-recipe-by-aditya-nadig.htmlಹೆಚ್ಚಿನ ಸಾಮನು ಕೇಳದ ಆದರೆ ಸಹನೆ ಮತ್ತು ಸಮಯ ಎರಡನ್ನೂ ಬಯಸುವ ಸಜ್ಜೆ ರೊಟ್ಟಿ ಮಾಡುವ ವಿಧಾನ. ಎಣ್ಣೆಯ ಹನಿ ಕೂಡ ಸೋಕದ ಈ ತಿನಿಸು ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ಸಜ್ಜೆ ರೊಟ್ಟಿ ಅಥವಾ ಸಜ್ಜಿ ರೊಟ್ಟಿಯನ್ನು ಸಂಕ್ರಾಂತಿಯಂದು ವಿಶೇಷವಾಗಿ ತಯಾರಿಸುತ್ತಾರೆ.* ಆದಿತ್ಯ ನಾಡಿಗ್, ನೀಚಡಿ, ಸಾಗರಬೇಕಾಗುವ ಸಾಮಾನುಗಳು:ಸಜ್ಜೆ ಹಿಟ್ಟು – 2 ಬಟ್ಟಲುಉಪ್ಪು – 34258http://kannada.oneindia.com/img/2009/01/23-sajje-rotti1.jpg39635ಆರೋಗ್ಯಕರದಿಢೀರ್ ಗೋಧಿ ಹಿಟ್ಟಿನ ಚಕ್ಕುಲಿ/recipe/sirsi-bhavana/2009/0313-wheat-chakkuli-crunchy-healthy.htmlಮಳೆಗಾಲದ, ಇಲ್ಲವೇ ಚಳಿಗಾಲದ ಸಂಜೆ ಕಾಫಿಗೋ, ಮುನ್ಸೂಚನೆ ನೀಡದೆ ಆತ್ಮೀಯರು, ಸ್ನೇಹಿತರು ಮನೆಗೆ ಬಂದಾಗಲೋ, ಇಲ್ಲಾ ಬಾಯಿಗೆ ಏನಾದರೂ ಕುರು ಕುರು ತಿನಿಸು ತಕ್ಷಣ ಬೇಕೆನಿಸಿದರೆ, ಈ ಗೋಧಿಹಿಟ್ಟಿನ ಚಕ್ಕುಲಿಯನ್ನು ಕೇವಲ ಅರ್ಧಗಂಟೆಯಲ್ಲಿ ತಯಾರಿಸಿ ಅತಿಥಿಗಳನ್ನು ಸತ್ಕರಿಸಬಹುದು. ಬಾಯಿ ಚಪಲವನ್ನೂ ತೀರಿಸಿಕೊಳ್ಳಬಹುದು. ಹೆಚ್ಚು ಸಾಮಗ್ರಿಗಳಾಗಲೀ, ಸಮಯವಾಗಲೀ ಇದನ್ನು ತಯಾರಿಸಲು ಬೇಕಾಗಿಲ್ಲ. ಮನೆಯಲ್ಲೇ ತಯಾರಿಸುವುದರಿಂದ ಆರೋಗ್ಯಕ್ಕೂ ಹಿತಕರ. ನಾಲಗೆಗೂ 35199http://kannada.oneindia.com/img/2009/03/13-chakkuli2.jpg39635ಆರೋಗ್ಯಕರಪಡವಲಕಾಯಿ ಗಸಿ ಅಥವಾ ಪಟ್ಲಕಾಯಿ ಹಶಿ/recipe/sirsi-bhavana/2009/0320-padavalakayi-hashi-or-patlakayi-gasi.htmlನೋಡಲು ಹಾವಿನಂತೆ ಜೋತುಬೀಳುವ ಪಡವಲಕಾಯಿ ಹಶಿ ಅಥವಾ ಪಟ್ಲಕಾಯಿ ಗಸಿ ಬಲೇ ಆರೋಗ್ಯಕರ. ವಿಟಮಿನ್ ಮತ್ತು ನೀರಿನಿಂಶ ಜಾಸ್ತಿ ಇರುವ ಈ ತರಕಾರಿ ತಿಂದರೆ ಮಲಬದ್ಧತೆ ನಿವಾರಣೆಯಾಗುತ್ತದೆ. ಹಾಗೆಯೇ ಇದರ ಹಸಿರು ಎಲೆಗಳು ಕೂಡ ಕಾಮಾಲೆ ರೋಗ ಮತ್ತು ಹೃದ್ರೋಗಗಳಿಗೆ ಉತ್ತಮ ಔಷಧಿ. ಇದರಿಂದ ತಯಾರಿಸುವ ಬೋಂಡಾ ಕೂಡ ಬಲು ರುಚಿಕರ.* ತೇಜಸ್ವಿನಿ ಹೆಗಡೆ, ಬೆಂಗಳೂರುಪಡವಲಕಾಯಿ ಒಂದು 35378http://kannada.oneindia.com/img/2009/03/20-padavalakayi-hashi1.jpg39635ಆರೋಗ್ಯಕರದಿನಕ್ಕೊಂದು ಬಾಳೆಹಣ್ಣು ಸೇವಿಸಿ ಆರೋಗ್ಯದಿಂದಿರಿ/column/gv/2009/0404-banana-a-day-keeps-doctor-away.htmlಎಪಲ್ ಎ ಡೇ ಕೀಪ್ಸ್ ಡಾಕ್ಟರ್ ಅವೇ' (Apple a day keeps doctor away) ಎನ್ನಲಾಗುತ್ತದೆ. ಆದರೆ ಅದರ ಸ್ಥಾನವನ್ನು ಬಾಳೆಹಣ್ಣು ಆಕ್ರಮಿಸುತ್ತಿದೆ. ಬನಾನಾ ಅ ಡೇ ಕೀಪ್ಸ್ ಡಾಕ್ಟರ್ ಅವೇ' ಎನ್ನುವ ಕಾಲ ಸನ್ನಿಹಿತವಾಗಿದೆ. ಮಂಗಗಳು ಸದಾ ಸುಖಿಯಾಗಿರುವುದಕ್ಕೆ ಬಾಳೆಹಣ್ಣೇ ಕಾರಣ ಎನ್ನಲಾಗಿದೆ. ಇದನ್ನು ಮಾನವರು ಆದಷ್ಟು ಬೇಗನೆ ತಿಳಿದುಕೊಂಡರೆ ಒಳಿತು!* ಡಾ| 35728http://kannada.oneindia.com/img/2009/04/04-banana3.jpgnews"> ದಿನಕ್ಕೊಂದು ಬಾಳೆಹಣ್ಣು ಸೇವಿಸಿ ಆರೋಗ್ಯದಿಂದಿರಿ | Banana | Healthy food | Protein rich | Medicinal fruit - ದಿನಕ್ಕೊಂದು ಬಾಳೆಹಣ್ಣು ಸೇವಿಸಿ ಆರೋಗ್ಯದಿಂದಿರಿ - Kannada Oneindia

ದಿನಕ್ಕೊಂದು ಬಾಳೆಹಣ್ಣು ಸೇವಿಸಿ ಆರೋಗ್ಯದಿಂದಿರಿ

Banana a day keeps doctor away
ಎಪಲ್ ಎ ಡೇ ಕೀಪ್ಸ್ ಡಾಕ್ಟರ್ ಅವೇ' (Apple a day keeps doctor away) ಎನ್ನಲಾಗುತ್ತದೆ. ಆದರೆ ಅದರ ಸ್ಥಾನವನ್ನು ಬಾಳೆಹಣ್ಣು ಆಕ್ರಮಿಸುತ್ತಿದೆ. ಬನಾನಾ ಅ ಡೇ ಕೀಪ್ಸ್ ಡಾಕ್ಟರ್ ಅವೇ' ಎನ್ನುವ ಕಾಲ ಸನ್ನಿಹಿತವಾಗಿದೆ. ಮಂಗಗಳು ಸದಾ ಸುಖಿಯಾಗಿರುವುದಕ್ಕೆ ಬಾಳೆಹಣ್ಣೇ ಕಾರಣ ಎನ್ನಲಾಗಿದೆ. ಇದನ್ನು ಮಾನವರು ಆದಷ್ಟು ಬೇಗನೆ ತಿಳಿದುಕೊಂಡರೆ ಒಳಿತು!

* ಡಾ| ಜೀವಿ' ಕುಲಕರ್ಣಿ, ಮುಂಬಯಿ

ಎಲ್ಲ ಹಬ್ಬಗಳಲ್ಲಿ ಆದ್ಯತೆಯನ್ನು ಪಡೆಯುವ, ಸರ್ವಋತುಗಳಲ್ಲೂ ಲಭ್ಯವಾದ ಫಲ ಎಂದರೆ ಬಾಳೆಹಣ್ಣು. ಈ ಹಣ್ಣು ಸಾಮಾನ್ಯವಾಗಿದ್ದರೂ ಅದರ ಗುಣಗಳು ಅಸಾಮಾನ್ಯವಾಗಿವೆ. ಕದಳೀ ವೃಕ್ಷದ ಎಲ್ಲ ಭಾಗಗಳೂ ಉಪಯುಕ್ತವಾಗಿವೆ. ಬಾಳೆಯ ಎಲೆ ಊಟಕ್ಕೆ ಶ್ರೇಷ್ಠವಾದರೆ ಅದರ ದಿಂಡು, ಹೂವು, ಕಾಯಿಯನ್ನು ಕೂಡ ತರಕಾರಿಯಂತೆ ಬಳಸಬಹುದಾಗಿದೆ. ಜನಸಾಮಾನ್ಯರಲ್ಲಿ ಬಾಳೆಯ ಹಣ್ಣಿನ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ. ಕೆಲವರು ಇದರ ಸೇವನೆಯಿಮ್ದ ತೂಕ ಹೆಚ್ಚಾಗುತ್ತದೆ ಎಂದರೆ. ಕೆಲವರು ಇದರಿಂದ ಮಲಬದ್ಧತೆ ಉಂಟಾಗುತ್ತದೆ ಎನ್ನುತ್ತಾರೆ. ಇವೆಲ್ಲ ಸತ್ಯಕ್ಕೆ ದೂರವಾದ ಸಂಗತಿಗಳು.

ಬಾಳೆ ಇದು ಭಾರತದ ಹಣ್ಣು. ಇದು ಅಸಂಖ್ಯ ಪ್ರಕಾರಗಳಲ್ಲಿ ದೊರೆಯುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್ಸ್, ಕ್ಯಾಲ್ಸಿಯಮ್, ಫಾಸ್ಫರಸ್ ಹಾಗೂ ಇತರ ವಿಟಮಿನ್‍ಗಳು ಇವೆ. (ಇದರಲ್ಲಿರುವ ಕ್ಯಾಲೋರಿ 116). ಇದು ಪೋಷಕ ಆಹಾರವೆಂದೇ ಪ್ರಸಿದ್ಧವಾಗಿದೆ. ಡಾ. ಬಾಖ್ರು ಅವರು ಬರೆಯುತ್ತಾರೆ: ಪಕ್ವ ಬಾಳೆಯ ಹಣ್ಣು ಕರುಳಿನ ಬೇನೆಗೆ ಉತ್ತಮ. ಇದರಲ್ಲಿರುವ ವಿಟಮಿನ್ ಯು' ಕರುಳಿನ ವ್ರಣಕ್ಕೆ ಉಪಶಮನಕಾರಿಯಾಗಿದೆ. ಮಲಬದ್ಧತೆ, ಬೇಧಿ, ಸಂಧಿವಾತ, ರಕ್ತಹೀನತೆ, ಮತ್ತು ಕಿಡ್ನಿಯ ತೊಂದರೆಗೆ ಉಪಶಮನಕಾರಿಯಾಗಿದೆ. ಬ್ರಾಝಿಲ್‍ದ ಡಾಕ್ಟರರೊಬ್ಬರು ಇದನ್ನು ಬೇಯಿಸಿ ರೋಗಿಗಳಿಗೆ ಕೊಟ್ಟು ಟಿ.ಬಿ.ಮುಂತಾದ ಕಾಯಿಲೆಗಳನ್ನು ಗುಣಪಡಿಸಿದರೆಂದು ವರದಿಯಾಗಿದೆ. ಮೂತ್ರಕೋಶ ಹಾಗೂ ಕಿಡ್ನಿಯ ಕಾರ್ಯಾಚರಣೆಗೆ ಇದರಿಂದ ಉತ್ತೇಜನ ದೊರೆಯುತ್ತದೆ. ಕೆನೆಯನ್ನು ತೆಗೆದ ಹಾಲಿನಲ್ಲಿ ಬಾಳೆಹಣ್ಣನ್ನು ಬೆರೆಸಿ ಕೊಟ್ಟಾಗ ದೇಹದ ಅತಿಭಾರ ಕಡಿಮೆಯಾದದ್ದು ಕಂಡುಬಂದಿದೆ. (ದಿನದಲ್ಲಿ ಆರು ಬಾಳೆಹಣ್ಣು ಮತ್ತು ನಾಲ್ಕು ಗ್ಲಾಸ್ ಹಾಲು ಸೇವಿಸಬೇಕು. ಬೇರೆಯ ಯಾವ ಆಹಾರ ಸೇವಿಸಬಾರದು. ಹದಿನೈದು ದಿನಗಳಲ್ಲಿ ಇದರ ಪರಿಣಾಮ ತಿಳಿಯುತ್ತದೆ.) ಅನಿಯಮಿತವಾಗಿ ಮುಟ್ಟಾಗುವ ಸ್ತ್ರೀಯರು ಬಾಳೆಯ ಹೂವನ್ನು ಬೇಯಿಸಿ ಮೊಸರಲ್ಲಿ ಕಲಿಸಿ ಸೇವಿಸಿದರೆ ಅವರಿಗಾಗುವ ಋತುಕಾಲದ ವೇದನೆ ಹಾಗೂ ಅತಿಯಾದ ರಕ್ತಸ್ರಾವ ಕಡಿಮೆಯಾಗುವುದು.

ಪಾಲಿಸಬೇಕಾದ ಮುಂಜಾಗ್ರತೆಗಳು ಎಂದರೆ ಕಚ್ಚಾ ಬಾಳೆಹಣ್ಣು ತಿನ್ನಬಾರದು. ಬಾಳೆಹಣ್ಣನ್ನು ರೆಫ್ರಿಜರೇಟರ್‍ನಲ್ಲಿ ಇಡಬಾರದು. ಕಿಡ್ನಿಫೇಲ್ ಆದವರು ಬಾಳೆಹಣ್ಣು ಸೇವಿಸಬಾರದು.

ಇತ್ತೀಚಿನ ಸಂಶೋಧನೆಗಳಿಂದ ಬಾಳೆಹಣ್ಣಿನ ಹೆಚ್ಚಿನ ಮಹತ್ವ ಬೆಳಕಿಗೆ ಬಂದಿದೆ. ಮಿತ್ರ ದೇವೇಂದ ಪೆಜತ್ತಾಯ ಅವರು ನನಗೊಂದು ಲೇಖನವನ್ನು ಕಳಿಸಿದರು. ಅದರಲ್ಲಿಯ ಮಹತ್ವದ ಕೆಲವು ಅಂಶಗಳು ಇಂತಿವೆ:

* ಬಾಳೆಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಂಶಗಳಾದ ಸುಕ್ರೀಸ್, ಫ್ರುಕ್ಟೋಸ್, ಮತ್ತು ಗ್ಲುಕೋಸ್ (sucrose, fructose and glucose)ಇವೆ. ಎರಡು ಬಾಳೆಹಣ್ಣು 90 ನಿಮಿಷ ಕೆಲಸಮಾಡುವ ಶಕ್ತಿಯನ್ನು ನೀಡುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.

* ತಲ್ಲಣ (ಡಿಪ್ರೆಶನ್) ಆದಾಗ ಬಾಳೆಹಣ್ಣು ಸೇವಿಸಿದರೆ ಒಳ್ಳೆಯದು.

* ರಕ್ತಹೀನತೆಯಿಂದ ಬಳಲುವವರಿಗೆ ಬಾಳೆಹಣ್ಣು ಸೇವಿಸಿದರೆ ಉತ್ತಮ. ಇದರಲ್ಲಿ ಕಬ್ಬಿಣ ಅಂಶ ಹೆಚ್ಚಾಗಿರುವುದರಿಂದ ಹಿಮೋಗ್ಲೋಬಿನ್ ಉತ್ಪಾದಿಸಲು ಸಹಕಾರಿಯಾಗಿದೆ.

* ಬ್ಲಡ್‍ಪ್ರೆಶರ್ ಇದ್ದವರಿಗೆ ಬಾಳೆಹಣ್ಣು ಒಳ್ಳೆಯದು. ಕಾರಣ ಇದರಲ್ಲಿ ಪೊಟ್ಯಶಿಯಮ್ ಹೆಚ್ಚಾಗಿದೆ, ಲವಣಾಂಶ ಕಡಿಮೆಯಾಗಿದೆ.

* ಮಿಡಲ್ ಎಸೆಕ್ಸ್‍ನ 200 ವಿದ್ಯಾರ್ಥಿಗಳಿಗೆ ಬಾಳೆಯಹಣ್ಣನ್ನು ಬ್ರೆಕ್‍ಫಾಸ್ಟ್, ಲಂಚ್ ಹಾಗೂ ಸಂಜೆಯ ತಿಂಡಿಯೊಡನೆ ಕೊಟ್ಟಾಗ ಅವರ ಬುದ್ಧಿಶಕ್ತಿಯಲ್ಲಿ ಸುಧಾರಣೆ ಕಂಡು ಬಂತಂತೆ.

* ಮಲಬದ್ಧತೆಗೆ ರೇಚಕ ಮಾತ್ರೆ ಕೊಡುವ ಬದಲು ಬಾಳೆಹಣ್ಣು ಕೊಡುವುದು ಹಿತಕರವಾಗಿದೆ.

*ಹ್ಯಾಂಗ್ ಓವರ್ ನಂತಹ ಉದಾಸೀನತೆಯ ಪ್ರಸಂಗಗಳಲ್ಲಿ ಬಾಳೆಹಣ್ಣಿನ ಮಿಲ್ಕ್‍ಶೇಕ್ ಹೆಚ್ಚು ಉಪಯುಕ್ತ ಎಂದು ಪ್ರಯೋಗಗಳಿಂದ ತಿಳಿದಿದೆ.

* ಎದೆಹುಳಿ ಸುಡುವಾಗ ಬಾಳೆಹಣ್ಣು ಉಪಶಮನ ತರುತ್ತದೆ.

* ಸೊಳ್ಳೆ ಕಡಿದಾಗ ಬಾಳೆಹಣ್ಣಿನ ಸಿಪ್ಪೆಯ ಒಳಭಾಗದಿಂದ ತಿಕ್ಕಿದರೆ ಬಾವು ಹಾಗೂ ತುರಿಕೆ ಕಡಿಮೆಯಾಗುತ್ತದೆ.

* ಆಸ್ಟ್ರಿಯಾದ ಒಂದು ಮಾನಸಶಾಸ್ತ್ರ ಸಂಶೋಧನಾ ಸಂಸ್ಥೆಯು 5000 ರೋಗಿಗಳನ್ನು ಪರೀಕ್ಷಿಸಿದಾಗ, ಸ್ಥೂಲಕಾಯರಿಗೆ ಹೆಚ್ಚು ಒತ್ತಡದ ಕೆಲಸವಿರುವದು ಗಮನಕ್ಕೆ ಬಂದಿತು. ಅಂಥವರಿಗೆ ಬಾಳೆಹಣ್ಣಿನ ಸೇವನೆಯಿಂದ ಲಾಭವಾದುದನ್ನು ಕಂಡರು.

* ಸಿಗರೇಟ್ ಅಭ್ಯಾಸವಿದ್ದವರಿಗೆ ಬಾಳೆಹಣ್ಣಿನ ಸೇವನೆಯಿಂದ ಅದನ್ನು ಕಡಿಮೆಗೊಳಿಸಲು ಸಹಾಯವಾಗಿದೆಯಂತೆ, ಇದಕ್ಕೆ ಈ ಹಣ್ಣಿನಲ್ಲಿರುವ ವಿಟಮಿನ್ ಬಿ-6, ಬಿ-12, ಪೊಟ್ಯಾಶಿಯಮ್, ಮೆಗ್ನೀಶಿಯಮ್ ಅಂಶಗಳೇ ಕಾರಣವೆನ್ನಲಾಗಿದೆ.

* ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಪ್ರಕಾರ ಸ್ಟ್ರೋಕ್‍ನಿಂದ ಸಾಯುವವರ ಸಂಖ್ಯೆಯಲ್ಲಿ ಪ್ರತಿಶತ 40ರಷ್ಟು ಕಡಿಮೆಗೊಳಿಸಲು ಬಾಳೆಯಹಣ್ಣಿನ ಸೇವನೆಯೇ ಕಾರಣ ಎನ್ನಲಾಗಿದೆ.

* ಮಂಗಗಳು ಸದಾ ಸುಖಿಯಾಗಿರುವುದಕ್ಕೆ ಬಾಳೆಯಹಣ್ಣಿನ ಸೇವನೆಯೇ ಕಾರಣವಂತೆ. (ಮಾನವರು ಇದರ ಮಹತ್ವ ಅರಿಯುವ ದಿನ ಬಂದಿವೆ)

* ಬಾಳೆಯ ಹಣ್ಣನ್ನು ಸೇಬು ಹಣ್ಣಿನೊಂದಿಗೆ ಹೋಲಿಸಿದರೆ, ಇದರಲ್ಲಿ ನಾಲ್ಕು ಪಟ್ಟು ಪ್ರೋಟೀನ್ ಇದೆ, ಎರಡು ಪಟ್ಟು ಕಾರ್ಬೋಹೈಡ್ರೇಟ್ಸ್ ಇವೆ, ಮೂರುಪಟ್ಟು ಫಾಸ್ಫರಸ್ ಇದೆ, ಐದು ಪಟ್ಟು ವಿಟಮಿನ್ ಎ ಹಾಗೂ ಕಬ್ಬಿಣಸತ್ವ ಇವೆ, ಎರಡುಪಟ್ಟು ಇತರ ವಿಟಮಿನ್ ಹಾಗೂ ಮಿನರಲ್ಸ್ ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+