Get Updates
Get notified of breaking news, exclusive insights, and must-see stories!

ಕಾಗಕ್ಕ ಗುಬ್ಬಕ್ಕನದು ನಮ್ಮ ಕಥೆಯೂ ಹೌದು!

Poorva Pashchima - Column by M. R. DattatriDattatri,
Kaage-Gubbaka chennagittu, ondu reetiyalli nodidre namgu kate hOlutte, "iruvudellava bittu , iradudaredege tudivude jeevana" athva "thinking beyond our horizon".
-Rajesh Cheluva, Connecticut

*

ಪ್ರಿಯ ಸಂಪಾದಕರೆ,

ದತ್ತಾತ್ರಿಯವರು ಹೇಳಿದ ಕಾಗಕ್ಕ ಗುಬ್ಬಕ್ಕನ ಕಥೆ ಚೆನ್ನಾಗಿತ್ತು . ಕೊನೆಗೂ ದತ್ತಾತ್ರಿ ಮುಖದ ನರಗಳನ್ನು ಸಡಿಲಿಸಿ ಬರೆದರಲ್ಲ , ತುಂಬಾ ಸಂತೋಷ.
- ನೀಲಾ , ಊರು ?

*

Dear Dattathri,

Your essays on the lives and works of the great personalities like Shivaram Karanth and William Stafford on either side of the ocean are unique and very useful apart from being of good quality in themself. Contrasting, comparing and bringing out the common elements of the great authors from the seemingly diverse cultures of east and west has great value to both the societies; especially to those who are shelled in theirs and have difficulty in looking into the other. I hope you find time to translate your essays to English as well.

Best Regards
- L. Ganapathi, Cary, North Carolina

*

ಮಾನ್ಯರೇ,

ಶಿವರಾಮ ಕಾರಂತರ ಮೂಕಜ್ಜಿಯನ್ನು ದತ್ತಾತ್ರಿಯವರು ಆತ್ಮೀಯವಾಗಿ ಚಿತ್ರಿಸಿದ್ದಾರೆ. ಈವರೆಗೂ ನಾನು ಕಾರಂತರ ಮೂಕಜ್ಜಿಯ ಕನಸುಗಳು ಕಾದಂಬರಿಯನ್ನು ಓದಿಲ್ಲ . ದತ್ತಾತ್ರಿಯವರ ಲೇಖನಗಳನ್ನು ಓದಿದ ನಂತರ ಮೂಕಜ್ಜಿ ಕಾಡುತ್ತಿದ್ದಾಳೆ. ನಾನು ಓದುವ ಮುಂದಿನ ಪುಸ್ತಕ- ಮೂಕಜ್ಜಿಯ ಕನಸುಗಳು.

ಥ್ಯಾಂಕ್ಸ್‌ .
- ಎಂ.ಮಹದೇವ, ಬೆಂಗಳೂರು-94

*

ನಮಸ್ಕಾರ ದತ್ತಾತ್ರಿ ,

ಬಹಳ ಚೆನ್ನಾಗಿ ಬರೆಯುತ್ತೀರಿ. ಬರಹವನ್ನ ಅಥವಾ ವ್ಯಕ್ತಿತ್ವವನ್ನು ನೋಡುವ ನಿಮ್ಮ ದೃಷ್ಟಿಕೋನ ನನಗೆ ಬಹಳ ಮೆಚ್ಚಿಕೆಯಾಯಿತು. ನಿಮ್ಮ ಬರವಣಿಗೆಯ ಶೈಲಿ ಚೆನ್ನಾಗಿ ಮೂಡಿಬಂದಿದೆ.

ಅಭಿನಂದನೆಗಳು.
- ಅಶೋಕ, ಬೆಂಗಳೂರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+