ನಿಮಗೆ ತಕ್ಕಂತಹ ಕೆಲಸ ಯಾವುದು ಗೊತ್ತಾ?

ಮನುಷ್ಯನ ಹುಟ್ಟಿನ ಅವಲಂಬಿತವಾಗಿರುವ ಜಾತಕ ಕುಂಡಲಿಯನ್ನು ಆಧರಿಸಿ ಅವನಿಗೆ ಯಾವ ವ್ಯಾಪಾರ ಅಥವಾ ವೃತ್ತಿ ಸೂಕ್ತ, ಆದಾಯದ ಮೂಲ ಯಾವುದು? ಅವನತಿಗೆ ಕಾರಣ ಏನಾಗಬಹುದು ಎಂಬುದನ್ನು ತಿಳಿಯಬಹುದು. ಜ್ಯೋತಿಷ್ಯದಲ್ಲಿ ವೃತ್ತಿ ಆಯ್ಕೆ ನಿರ್ಧಾರ ಮಾಡುವ ಕೆಲವು ಸರಳ ಅಂಶಗಳಿವೆ.
ವೃತ್ತಿ ನಿರ್ಧಾರದಲ್ಲಿ ಗಣನೆಗೆ ಬರುವ ಇನ್ನಿತರ ಅಂಶ:
ನೀವು ವೃತ್ತಿ ನಿರ್ಧಾರ ಕೈಗೊಳ್ಳುವ ಮುನ್ನ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಗ್ರಹಗಳ ಸೂಕ್ಷ್ಮ ಪರಿಶೀಲನೆ.
* ಜಾತಕದ 10ನೇ ಮನೆಯಲ್ಲಿರುವ ಗ್ರಹಗಳು, ಅಧಿಪತಿ ಮತ್ತು ಪರಿಣಾಮ
* 10ನೇ ಮನೆಯಲ್ಲಿ ದಶಮ ಸ್ಥಿತಿ
* ಗ್ರಹಗಳ ಚಲನವಲನ
* ವಿಶೇಷ ಯೋಗ
ವ್ಯಕ್ತಿಯ ಕೌಶಲ್ಯ ಸೂಚಿಸುವ ಗ್ರಹಗಳು
* ಬುಧ: ಸಂವಹನ ಕೌಶಲ್ಯ
* ಬುಧ ಮತ್ತು ಚಂದ್ರನ ಸಹಾಯದೊಂದಿಗೆ ಗುರು ಗ್ರಹ: ಉತ್ತಮ ನಿರ್ಧಾರದ ಕೌಶಲ್ಯ
* ಬುಧ, ಚಂದ್ರ ಮತ್ತು ಲಗ್ನಾಧಿಪತಿ: ವೈಯಕ್ತಿಕ ಸಂಬಂಧ
* ಸೂರ್ಯ ಮತ್ತು ಮಂಗಳ: ವೃತ್ತಿ ಜೀವನ ಮತ್ತು ನಿರ್ವಹಣೆಯ ಕೌಶಲ್ಯ
ಯಶಸ್ವಿ ವೃತ್ತಿ ಅಧವಾ ಉದ್ಯೋಗದ ಸಫಲತೆ ಕಾಣಿಸಿಕೊಳ್ಳುವುದು ಹಣ, ಸಾಮಾಜಿಕ ಸ್ಥಾನಮಾನ ಮತ್ತು ವೃತ್ತಿಯಲ್ಲಿನ ಆತ್ಮತೃಪ್ತಿಯಿಂದ. ಈ ಅಂಶಗಳನ್ನು ಜಾತಕದ 2, 11 ನೇ ಮನೆ ಮತ್ತು ಅದರ ಅಧಿಪತಿಯನ್ನು ಪರಿಶೀಲಿಸಿ ನಿರ್ಧಾರಕ್ಕೆ ಬರಬಹುದು. ಇದರಿಂದ ನಿಮ್ಮ ಮಹತ್ವಾಕಾಂಕ್ಷೆಯತ್ತ ಹೆಜ್ಜೆಯಿಡಲು ಅನುವಾಗುವುದು.
ನಿಮ್ಮ ವೃತ್ತಿ ಭವಿಷ್ಯವನ್ನು 2012ರ ಉದ್ಯೋಗ ಭವಿಷ್ಯ ಪರಿಶೀಲಿಸಿಯೂ ತಿಳಿದುಕೊಳ್ಳಬಹುದು. ಈ ಭವಿಷ್ಯ 2012ನೇ ವರ್ಷದ 12 ತಿಂಗಳುಗಳಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ಸಂಭವಿಸುವ ಏರು ಪೇರು, ಉದ್ಯೋಗದಲ್ಲಿ ಸ್ಥಾನಮಾನ, ಭತ್ಯೆ, ಮುಂಬಡ್ತಿ, ಹೊಸ ಉದ್ಯೋಗ ಯೋಗ, ಕೆಲಸದ ವಾತಾವರಣ ಎಲ್ಲದರ ಬಗ್ಗೆಯೂ ತಿಳಿಸುತ್ತದೆ.
ಅಷ್ಟೇ ಅಲ್ಲ, 2012 ರ ಉದ್ಯೋಗ ಭವಿಷ್ಯ ನಿಮಗೆ ಅನುವಾಗುವಂತಹ ಮಂತ್ರ, ಯಂತ್ರ ಮತ್ತು ಪರಿಣಾಮಕಾರಿ ಪರಿಹಾರಗಳನ್ನೂ ಸೂಚಿಸುತ್ತದೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications