ಕಾರ್ಟೂನ್: ಚುನಾವಣೆ ಮುಗಿದ ಮೇಲೆ ನಿಯಮಗಳಿಲ್ಲದಿದ್ದರೆ ಹೇಗೆ?

ಚುನಾವಣೆಯ ದಿನಾಂಕ ಘೋಷಣೆಯಾದಾಗಿನಿಂದ ಮುಗಿಯುವವರೆಗೂ ಸಾಕಷ್ಟು ನಿಯಮಗಳು ಜಾರಿಗೆ ಬರುತ್ತವೆ. ಆದರೆ ಈ ಎಲ್ಲ ಕಟ್ಟು ನಿಟ್ಟಿನ ನಿಯಮಗಳು ಕೇವಲ ಚುನಾವಣೆ ಮುಗಿಯುವವರೆಗೆ ಮಾತ್ರ ಅನ್ವಯವಾಗುತ್ತವೆ. ಚುನಾವಣೆ ಮುಗಿದ ಮೇಲೆ ಇವನ್ನೆಲ್ಲ ಕೇಳುವವರೇ ಇರುವುದಿಲ್ಲ.

ಆದರೆ ಈ ಎಲ್ಲ ಕಟ್ಟು ನಿಟ್ತಿನ ನಿಯಮಗಳು ಚುನಾವಣೆ ಮುಗಿದ ಮೇಲೂ ಅನ್ವಯವಾಗಬೇಕು ಎಂಬ ಆಶಯ ವ್ಯಕ್ಯತಪಡಿಸಿದ್ದಾರೆ ಕಾರ್ಟೂನಿಸ್ಟ್ ಶಂಕರ್. ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳನ್ನು ಬಂಧಿಸುವ ನಿಯಮ ಚುನಾವಣೆಯ ನಂತರವೂ ಜಾರಿಯಾದರೆ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಯ್ತತಿನಿಂದ ಪಾಲಿಸುತ್ತಾರೆ ಎಂಬುದು ಶಂಕರ್ ಅವರ ಅಭಿಮತ. ಅದನ್ನು ಕಾರ್ಟೂನ್ ಮೂಲಕ ಅವರು ಅಭಿವ್ಯಕ್ತಿಪಡಿಸಿದ್ದು ಹೀಗೆ.

In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ

Election Cartoon: Strict rules should be applicable after Elections also
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+