ಚುನಾವಣೆ ಕಾವು: ಕೋಳಿಗಳು ಮೊಟ್ಟೆಯೊಳಗಿರೋದೇ ಸೇಫು ನೋಡಿ!
ಮತ ಪಡೆಯೋಕೆ ಏನೆಲ್ಲ ಸರ್ಕಸ್ ಗಳು! ಎಲ್ಲೋ ದುಡ್ಡು ಹಂಚಿದ ಸುದ್ದಿ, ಇನ್ನೆಲ್ಲೋ ಮದ್ಯ ವಿತರಿಸಿದ ಸುದ್ದಿ, ಮತ್ತೆಲ್ಲೋ ಸೀರೆ, ಕುಕ್ಕರ್ ಸದ್ದು! ಮೇ 12 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿರುವ ಹೊತ್ತಿನಲ್ಲಿ ಕೋಳಿಗಳಿಗೂ ಭಯ ಶುರುವಾಗಿದೆ ಎಂದು ಕುಟುಕಿದ್ದಾರೆ ಕಾರ್ಟೂನಿಸ್ಟ್ ಶಂಕರ್.
"ಕೋಳಿಮರಿ ಮೊಟ್ಟೆಯಿಂದ ಹೊರಗೆ ಬರದೆ ಇರುವುದೇ ಸೇಫ್" ಹದ್ದೂಂದು ಹೇಳುತ್ತಿದೆ! ಓಟಿಗಾಗಿ ಕೋಳಿಯನ್ನು ಹಂಚುವ ಸುದ್ದಿ ಕೇಳಿ ಕೋಳಿಗಳಲ್ಲೂ ಭಯ ಆರಂಭವಾಗಿದೆ.
In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ

ಕಾಫಿ ಮಾರಿ ದುಡಿಮೆ ಮಾಡುತ್ತಿರುವ ಶಂಕರ್ ಕಾರ್ಟೂನಿಸ್ಟ್ ಅವರಿಗೆ ವ್ಯಂಗ್ಯಚಿತ್ರ ಬರೆಯುವುದು ಪ್ರವೃತ್ತಿ. ವಕ್ರ ರೇಖೆಗಳ ಮೂಲಕವೇ ಸಮಾಜದ ಡೊಂಕನ್ನು, ರಾಜಕಾರಣಿಗಳ ಕೊಂಕನ್ನು ತೋರಿಸುವ ಈ ಅರ್ಥಗರ್ಭಿತ ವ್ಯಂಗ್ಯಚಿತ್ರ ನಿಮಗಾಗಿ ಇಲ್ಲಿದೆ.












Click it and Unblock the Notifications