ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಮಹಿಳೆಯರ 'ಹಣೆ' ಬರಹ ಓದೋದು ಹೇಗೆ?
ಸಾಮುದ್ರಿಕಾ ಶಾಸ್ತ್ರ ಎಂಬುದು ವಿಜ್ಞಾನ. ವ್ಯಕ್ತಿಯ ದೈಹಿಕ ರಚನೆ ಆಧಾರದಲ್ಲಿ ಹಲವು ವಿಚಾರಗಳನ್ನು ತಿಳಿಯಬಹುದು. ಮಹಿಳೆಯರ ಹಣೆಯನ್ನು ನೋಡಿ ನಿರ್ಧರಿಸಬಹುದಾದ ಸಂಗತಿಗಳನ್ನು ಈ ದಿನ ತಿಳಿದುಕೊಳ್ಳೋಣ.
* ಯಾವ ಮಹಿಳೆಯ ಹಣೆಯು ಸಾಮಾನ್ಯಕ್ಕಿಂತ ಹೆಚ್ಚು ದಪ್ಪ ಹಾಗೂ ಗಾತ್ರದಲ್ಲಿ ದೊಡ್ಡದಾಗಿರುತ್ತದೋ ಅಂಥವರು ಸಣ್ಣ ಪ್ರಾಯದಲ್ಲೇ ವೈಧವ್ಯ ಅನುಭವಿಸುತ್ತಾರೆ. ಜೀವನದಲ್ಲಿ ಒಂದಿಲ್ಲೊಂದು ತೊಂದರೆಗೆ ಸಿಲುಕುತ್ತಾರೆ.
* ಹಣೆಯು ಸಣ್ಣದಾಗಿದ್ದರೆ ಅಂಥ ಮಹಿಳೆಯು ಯಾವಾಗಲೂ ಉದ್ವಿಗ್ನತೆ ಅನುಭವಿಸುತ್ತಿರುತ್ತಾರೆ. ಬಾಲ್ಯ ಕಳೆದ ನಂತರ ಜೀವನದುದ್ದಕ್ಕೂ ಕಷ್ಟ ಪಡುತ್ತಾರೆ.

* ಅಗಲವಾದ ಹಣೆಯಿರುವ ಮಹಿಳೆಯು ಯಾವಾಗಲೂ ಕಾಯಿಲೆಪೀಡಿತರಾಗಿರುತ್ತಾರೆ. ಇವರು ಖಡಕ್ ಸ್ವಭಾವದವರು, ಸಜ್ಜನರ ವಿಚಾರದಲ್ಲಿ ಸಹೃದಯಿಗಳೂ ಆಗಿರುತ್ತಾರೆ.
* ಹಣೆಯು ಸಹಜವಾಗಿದ್ದರೆ (ಸಾಮಾನ್ಯ ಆಕಾರ ಹಾಗೂ ಗಾತ್ರ ಇರುವಂಥದ್ದು) ಸಾಮಾಜಿಕ ಬದುಕಿನಲ್ಲಿ ಉತ್ತಮ ಗೌರವ ಪಡೆಯುತ್ತಾರೆ. ಯಾರಿಗೆ ಅಗತ್ಯವಿರುತ್ತದೋ ಅಂಥವರ ನೆರವಿಗೆ ಧಾವಿಸುತ್ತಾರೆ. ಇಂಥವರು ಸರಕಾರಿ ಕೆಲಸಕ್ಕೆ ಹೇಳಿ ಮಾಡಿಸಿದವರು.
* ಯಾವ ಮಹಿಳೆಯ ಹಣೆಯು ಮಧ್ಯಭಾಗದಲ್ಲಿ ಒತ್ತಿದಂತೆ ಇರುತ್ತದೋ ಅಂಥವರು ಜೀವನದಲ್ಲಿ ಅಪಾರ ಪ್ರಮಾಣದ ಸಂಪತ್ತು, ಸಂತೋಷ ಹಾಗೂ ಉನ್ನತ ಸ್ಥಾನ ಪಡೆಯುತ್ತಾರೆ. ಆದರೆ ಈ ಮಹಿಳೆಯರು ಒಬ್ಬರಿಗಿಂತ ಹೆಚ್ಚು ಪುರುಷರ ಸಂಪರ್ಕಕ್ಕೆ ಬರುತ್ತಾರೆ.
* ಹಣೆಯು ಉಬ್ಬಿದಂತೆ ಇರುವವರು ಬಹಳ ಅದೃಷ್ಟವಂತರು. ಚುರುಕು ಹಾಗೂ ಬುದ್ಧಿವಂತೆಯರು. ತಮ್ಮ ಕುಟುಂಬದ ಏಳ್ಗೆಗೆ ಇವರ ಕೊಡುಗೆ ಬಹಳ ಇರುತ್ತದೆ.
* ಚಪ್ಪಟೆಯಾದ ಹಣೆಯಿರುವ ಹೆಣ್ಣುಮಕ್ಕಳು ಶೀಘ್ರಮತಿಗಳು, ಉತ್ಸಾಹಭರಿತರು, ವಾಚಾಳಿಗಳು, ಬುದ್ಧಿವಂತೆಯರು ಹಾಗೂ ಮತ್ತೊಬ್ಬರಿಂದ ಕೆಲಸ ತೆಗೆಯುವುದರಲ್ಲಿ ನಿಷ್ಣಾತರು. ಈ ಮಹಿಳೆಯರಿಗೆ ಅವಕಾಶ ಸಿಕ್ಕರೆ ತುಂಬ ಎತ್ತರಕ್ಕೆ ತಲುಪುತ್ತಾರೆ. ಆದರೆ ಕುಟುಂಬಕ್ಕೆ ಇವರ ಸೇವೆ ಸಿಗುವುದಿಲ್ಲ.
* ಹಣೆಯ ಮೇಲೆ ಚಂದ್ರನ ಆಕಾರ ಇರುವಂಥವರು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಾರೆ. ಎಲ್ಲ ರೀತಿಯ ಸಂಪತ್ತು ಅನುಭವಿಸುತ್ತಾರೆ. ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿ, ತುಂಬ ಎತ್ತರದ ಸ್ಥಾನ ತಲುಪುತ್ತಾರೆ.
-
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್












Click it and Unblock the Notifications