ಮೀನರಾಶಿ: ಸಕಾರಾತ್ಮಕ ಚಿಂತನೆ, ಮಾನಸಿಕ ನೆಮ್ಮದಿ ನಿಮ್ಮ ಪಾಲಿಗೆ
ಈ ತಿಂಗಳು ಸಕಾರಾತ್ಮಕವಾಗಿರುತ್ತದೆ. ಮಾನಸಿಕವಾಗಿಯೂ ನೆಮ್ಮದಿಯಾಗಿರುವುದರಿಂದ ನಿಮ್ಮ ಸಿಕ್ಸ್ತ್ ಸೆನ್ಸ್ ಚೆನ್ನಾಗಿ ಕೆಲಸ ಮಾಡುತ್ತದೆ. ಕ್ರಿಯೇಟಿವಿಟಿ ಹೆಚ್ಚಾಗಿ, ನಿಮ್ಮ ಬುದ್ಧಿವಂತಿಕೆಗೆ ಮೆಚ್ಚುಗೆ ವ್ಯಕ್ತವಾಗುತ್ತದೆ. ಆಯ್ಕೆಗಳ ವಿಚಾರ ಬಂದಾಗ ನಿಮ್ಮ ನಿರ್ಧಾರ ತುಂಬ ಸರಿಯಾಗಿರುತ್ತದೆ.
ಒಳ್ಳೆ-ಕೆಟ್ಟ ಆಯ್ಕೆಗಳು ಎದುರಿಗಿರುತ್ತವೆ. ಉತ್ತಮವಾದದ್ದನ್ನು ಅರಿಸಿಕೊಳ್ಳಿ. ದೂರ ಪ್ರಯಾಣದ ಸಾಧ್ಯತೆಗಳಿವೆ. ಅದಕ್ಕೆ ಬ್ಯಾಗ್ ಸಿದ್ಧವಾಗಿಟ್ಟುಕೊಳ್ಳಿ. ಸೆ.18ರ ಪರಿಸ್ಥಿತಿಯಲ್ಲಿ ಇನ್ನೂ ಬದಲಾವಣೆಯಾಗಿ, ನಿಮಗೆ ಮತ್ತೂ ಅನುಕೂಲಕರ ವಾತಾವರಣ ಸೃಷ್ಟಿಯಾಗುತ್ತದೆ. ಒಟ್ಟಾರೆ ಈ ತಿಂಗಳು ಅನುಕೂಲಕರವಾಗಿದೆ.[ಮೀನ ರಾಶಿಗೆ ಭರ್ಜರಿ ಫಲ ನೀಡಲು ಬಂದ ಗುರು!]

ವೃತ್ತಿ: ವೃತ್ತಿಯಲ್ಲಿ ಮುನ್ನಡೆಯಿದ್ದರೆ, ವ್ಯವಹಾರದಲ್ಲಿ ಲಾಭದಾಯಕ ಡೀಲ್ ಏರ್ಪಡುತ್ತದೆ. ವ್ಯವಹಾರದ ಪಾರ್ಟ್ ನರ್ ಶಿಪ್ ಗಳು ಲಾಭದಾಯಕವಾಗುತ್ತವೆ. ಪ್ರಮೋಶನ್ ಸಾಧ್ಯತೆಗಳಿವೆ. ಅವಕಾಶಗಳನ್ನು ಬಳಸಿಕೊಳ್ಳಿ. ಬಾಸ್, ಸಹೋದ್ಯೋಗಿಗಳು ನಿಮ್ಮ ಬೆಂಬಲಕ್ಕೆ ಇರುತ್ತಾರೆ. ಸೆ.18ರ ನಂತರ ವೃತ್ತಿಯಲ್ಲಿ ಇನ್ನೂ ಹೆಚ್ಚಿನ ಮುನ್ನಡೆಯಿದೆ.
ಪ್ರೀತಿ-ಪ್ರೇಮ, ಮದುವೆ: ಅವಿವಾಹಿತರಿಗೆ ಹೊಸ ಸಂಬಂಧ ಕೂಡಿಬರುತ್ತದೆ. ಈಗಾಗಲೇ ಪ್ರೀತಿಯಲ್ಲಿರುವವರ ಜೀವನ ಸರಾಗವಾಗಿ ಇರುತ್ತದೆ. ಗೆಳೆಯ-ಗೆಳತಿಯೊಂದಿಗೆ ಆಡುವ ಮಾತಿನ ಮೇಲೆ ಗಮನವಿರಲಿ. ಕೇಳಿಸಿಕೊಳ್ಳುವ ತಾಳ್ಮೆ, ವಿನಯವಂತಿಕೆ ಪ್ರೀತಿಯನ್ನು ಮತ್ತೂ ಹೆಚ್ಚಿಸುತ್ತದೆ, ನೆನಪಿರಲಿ. ವಿವಾಹಿತರಿಗೆ ಇದು ತುಂಬ ಒಳ್ಳೆ ಕಾಲ. ದಂಪತಿ ಮಧ್ಯೆ ಪ್ರೀತಿ, ಸಹಕಾರ, ಅನ್ಯೋನ್ಯತೆ ಹೆಚ್ಚಾಗುತ್ತದೆ.[ಮೀನ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]
ಮಕ್ಕಳು-ವಿದ್ಯಾರ್ಥಿಗಳು: ಮಕ್ಕಳಿಗೆ ಇದು ಸಾಧಾರಣವಾದ ಸಮಯ. ಓದುತ್ತಿರುವವರು ಹೆಚ್ಚಿನ ಶ್ರಮ ಹಾಕಬೇಕು. ಆಗಷ್ಟೆ ಏಕಾಗ್ರತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಾರೆ. ಆಟ ಹಾಗೂ ಓದನ್ನು ಹೇಗೆ ಸರಿದೂಗಿಸಿಕೊಂಡು ಹೋಗಬೇಕು ಎಂಬುದನ್ನು ಮಕ್ಕಳಿಗೆ ಪೋಷಕರೇ ಹೇಳಿಕೊಡಬೇಕು.
-
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್












Click it and Unblock the Notifications