ಜ್ಯೋತಿಷಿ ಕಮಲಾಕರ್ ಭಟ್ ರಿಂದ ರವಿ ಬೆಳಗೆರೆ ಜಾತಕ ವಿಶ್ಲೇಷಣೆ

Recommended Video

      ರವಿ ಬೆಳಗೆರೆಯವರ ಮುಂದಿನ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ ಡಾ ಕಮಲಾಕರ ಭಟ್ | Oneindia Kannada

      ಹಾಯ್ ಬೆಂಗಳೂರ್ ವಾರ ಪತ್ರಿಕೆ ಸಂಪಾದಕ- ಪತ್ರಕರ್ತ ರವಿ ಬೆಳಗೆರೆ ಜೈಲು ಕಾಣುವಂತಾಗಿದೆ. ಅವರಿಗೆ ಜಾಮೀನು ಸಿಗಬಹುದಾ? ಸುಪಾರಿ ಕೊಲೆಗೆ ಯತ್ನಿಸಿದ ಆರೋಪದಿಂದ ಹೊರಬರಬಹುದಾ? ಮತ್ತೆ ತಮ್ಮ ಬರವಣಿಗೆಯಿಂದ ಓದುಗರ ತೃಪ್ತಿ ಪಡಿಸುತ್ತಾರಾ? ಹೀಗೆ ಹಲವು ವಿಚಾರಗಳ ಬಗ್ಗೆ ಜ್ಯೋತಿಷಿಗಳಾದ ಡಾ.ಕಮಲಾಕರ್ ಭಟ್ ಭವಿಷ್ಯ ನುಡಿದಿದ್ದಾರೆ. ಮುಖ್ಯಾಂಶಗಳು ಹೀಗಿವೆ.

      * ರವಿ ಬೆಳಗೆರೆ ಅವರದು ಉತ್ತರಾಷಾಢ ನಕ್ಷತ್ರ, ಮಕರ ರಾಶಿ

      * ಅವರ ಜಾತಕದಲ್ಲಿ ಗುರುಚಾಂಡಾಲ ಯೋಗ ಇದೆ

      * ಗುರು ಗ್ರಹದ ಜತೆ ರಾಹು ಅಥವಾ ಕೇತು ಇದ್ದರೆ ಅದನ್ನು ಗುರುಚಾಂಡಾಲ ಯೋಗ ಅಂತಾರೆ

      * ಇವರು ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಏರಿದರೂ ಏರಿಳಿತಗಳನ್ನು ಕಾಣಬೇಕಾಗುತ್ತದೆ

      Journalist Ravi Belagere horoscope analysis by astrologer Dr Kamalakar Bhat

      * ಇದಕ್ಕೆ ಸಾಕ್ಷಿ ಅನ್ನೋ ಹಾಗೆ ರವಿ ಬೆಳಗೆರೆ ಅವರು ಹೋಟೆಲ್ ಮಾಣಿಯಾಗಿ ಕೆಲಸ ಮಾಡಿದ್ದರಿಂದ ಮೊದಲುಗೊಂಡು ಹಂತಹಂತವಾಗಿ ಮೇಲೇರಿದರು

      * ಗುರುಚಾಂಡಾಲ ಯೋಗ ಎಂಬುದು ದೋಷವೂ ಹೌದು, ಯೋಗವೂ ಹೌದು

      * ಶನಿಯ ಪ್ರಭಾವ ಈ ವರ್ಷದ ಆರಂಭದಿಂದ ಶುರುವಾಯಿತು

      * ಆಗಿನಿಂದ ಒಂದಲ್ಲ ಒಂದು ಸಮಸ್ಯೆ ಶುರುವಾಯಿತು. ಸದನ ಸಮಿತಿ ವರದಿ ಬಂತು. ಕೋರ್ಟ್ ಗೆ ಮೊರ ಹೋಗಿ ಅದರಿಂದ ತಪ್ಪಿಸಿಕೊಂಡರು

      * ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ರವಿ ಬೆಳಗೆರೆ ಅವರು ಬಿಡುಗಡೆ ಆಗುವುದು ತಡವಾಗಬಹುದು

      * ಮುಂದೆ ಕೆಲವು ಕಾಲ ಮತ್ತೆ ಅಕ್ಷರ ಲೋಕವನ್ನು ಆಳುತ್ತಾರೆ

      Journalist Ravi Belagere horoscope analysis by astrologer Dr Kamalakar Bhat

      * ಆ ನಂತರ ಜನ್ಮರಾಶಿಗೆ ಶನಿ ಪ್ರವೇಶ ಆದಾಗ ಆರೋಗ್ಯದಲ್ಲಿ ಏರುಪೇರಾಗುತ್ತದೆ

      * ಇವತ್ತಿನ ಅವರ ಸ್ಥಿತಿಗೆ ಶನಿ ಗ್ರಹದ ದುಷ್ಪ್ರಭಾವ ಕಾರಣ

      * ಭವಿಷ್ಯದಲ್ಲಿ ಅವರು ಆಪವಾದದಿಂದ ಪಾರಾಗುವ ಎಲ್ಲ ಸಾದ್ಯತೆಗಳಿವೆ

      * ರವಿ ಬೆಳಗೆರೆ ಜಾತಕದಲ್ಲಿ ರವಿ ಗ್ರಹ ಉಚ್ಚವಾಗಿದೆ. ಆ ಗ್ರಹದ ಪ್ರಭಾವದಿಂದ ಅಕ್ಷರದ ಮೂಲಕ ಆಕರ್ಷಣೆ

      * ಗುರು ಚಾಂಡಾಲ ಯೋಗ ಇರುವಾಗ ಎಷ್ಟು ಎತ್ತರಕ್ಕೆ ಏರಿದರೂ ಮತ್ತೆ ಕೆಳ ಮಟ್ಟಕ್ಕೆ ತಲುಪುತ್ತದೆ

      * ಆರೋಗ್ಯ ಕುಸಿಯುತ್ತದೆ ಹಾಗೂ ಮಾನಸಿಕ ಸ್ಥಿತಿ ಏರುಪೇರಾಗುತ್ತದೆ. ಆರೋಗ್ಯದ ಬಗ್ಗೆ ಎಚ್ಚರ ಅಗತ್ಯ

      * ಕಾನೂನಾತ್ಮಕ ಹೋರಾಟದಲ್ಲಿ ಅವರು ಜಯ ಪಡೆಯುತ್ತಾರೆ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+