ಕುಟುಂಬದ ಅಶಾಂತಿಯ ವಾತಾವರಣಕ್ಕೆ ಜ್ಯೋತಿಷ್ಯ ಪರಿಹಾರ

ಆಧುನಿಕ ಜೀವನ ಶೈಲಿಯಿಂದ ನಮ್ಮದೇ ಆದ ಕೆಲವು ಒತ್ತಡಗಳನ್ನು ಸೃಷ್ಟಿಸಿಕೊಳ್ಳುತ್ತೇವೆ ಹಾಗೂ ಕುಟುಂಬದಲ್ಲಿ ಹಲವಾರು ಕಾರಣಗಳಿಂದ ಸಮಸ್ಯೆಗಳು ಹೆಚ್ಚಾಗಬಹುದು. ಮಕ್ಕಳ ವಿಷಯವಾಗಿ, ದಾಂಪತ್ಯದಲ್ಲಿನ ಸಮಸ್ಯೆಯಿಂದಾಗಿ, ಹಣಕಾಸಿನ ವಿಷಯದಲ್ಲಿ, ಸಾಲಬಾಧೆ, ಆರೋಗ್ಯಬಾಧೆ, ಶತ್ರುಬಾಧೆ, ಹೀಗೆ ಹತ್ತು ಹಲವಾರು ರೀತಿಯಲ್ಲಿ ಕೌಟುಂಬಿಕ ಸಮಸ್ಯೆಗಳು ನಮಗೆ ಅಶಾಂತಿ ತರಿಸುತ್ತದೆ.

ಇದಕ್ಕೆಲ್ಲ ಪರಿಹಾರ ರೂಪವಾಗಿ ಕಾಣುವುದು ಜ್ಯೋತಿಷಶಾಸ್ತ್ರ. ಮನೆದೇವರು ಅಥವಾ ಇಷ್ಟ ದೇವರಿಗೆ ಪೂಜೆಯನ್ನು ಕಾಲಕಾಲಕ್ಕೆ ಸರಿಯಾಗಿ ನಿರ್ವಹಿಸುವುದು ಒಳಿತು.

ತಾಮ್ರದ ಬಿಂದಿಗೆಯಲ್ಲಿ ಕಳಶವನ್ನು ಪ್ರತಿಷ್ಠಾಪಿಸಿ ನಂತರ ಹನ್ನೊಂದು ದಿವಸಗಳ ಕಾಲ ಮಡಿಯಿಂದ ಪೂಜೆ ನಡೆಸಿ, ಕಳಶದ ತೆಂಗಿನಕಾಯಿಯನ್ನು ಮನೆಯ ಮುಖ್ಯ ಬಾಗಿಲಿನ ಒಳಗಡೆ ಮೇಲ್ಭಾಗದಲ್ಲಿ ಹಳದಿ ವಸ್ತ್ರ ದೊಡನೆ ಕಟ್ಟುವುದು ಇದು ಧನಾತ್ಮಕ ಶಕ್ತಿ ವೃದ್ಧಿಸುವಲ್ಲಿ ಮತ್ತು ಶಾಂತಿ ನೆಲೆಸುವಂತೆ ಮಾಡುತ್ತದೆ.

Astrology Solution to Household problems

ಈ ಸರಳ ಪರಿಹಾರವನ್ನು ಆಚರಿಸಿ ಸಂತೋಷದಿಂದ ಕುಟುಂಬದಲ್ಲಿ ನಗು ನಗುತ ಬಾಳಿ.

ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ ಗುರೂಜಿ
ಜಯನಗರ ನಾಲ್ಕನೇ ಬ್ಲಾಕ್, ಬೆಂಗಳೂರು
9886665656
9886155755

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+