ಮದುವೆ ಎನ್ನುವ ಅನುರಾಗದ ಅನುಬಂಧ!
ಬ್ರಹ್ಮಚಾರಿಗಳಿಗೊಂದು
ಕಿವಿಮಾತು.
ಮದುವೆ
ಎನ್ನುವ
ಬಂಧ
ಜೀವನದಲ್ಲಿ
ಎಷ್ಟೊಂದು
ಸಕಾರಾತ್ಮಕ
ಬದಲಾವಣೆಗಳನ್ನು
ತರಬಲ್ಲದು
ಗೊತ್ತಾ?
ಪ್ರಪಂಚದಲ್ಲಿ
ತನ್ನವರು
ಯಾರೂ
ಇಲ್ಲ,
ತಾನು
ಒಬ್ಬಂಟಿ
ಎಂದು
ಕೊರಗುವ
ಗಂಡುಗಳಿಗೆ
ಲಗ್ನವೆಂಬುದು
ಕತ್ತಲ
ಕೋಣೆಯಲ್ಲಿ
ಹಚ್ಚಿದ
ದೀಪದಂತೆ.
ಆಪ್
ಕೋರ್ಸ್,
ಸಹನಶೀಲ
ಹೆಂಡತಿ
ಬಂದಾಗ
ಮಾತ್ರ.
id="toptextpromo">
ಕರ್ಕಾಟಕ
ರಾಶಿ
ಪುರುಷ
-
ಕನ್ಯಾ
ರಾಶಿ
ಸ್ತ್ರೀ
:
ಪ್ರಪಂಚದಲ್ಲಿ
ದೇವರು
ವಿಚಿತ್ರ
ವಿಚಿತ್ರವಾದ
ಜನರನ್ನು
ಸೃಷ್ಟಿಸಿರುತ್ತಾನೆ.
ಅಂತಹ
ವಿಚಿತ್ರಗಳಲ್ಲಿ
ಕರ್ಕಾಟಕ
ರಾಶಿ
ಪುರುಷನು
ಸೇರ್ಪಡೆ
ಆಗ್ತಾನೆ.
ಈತನಿಗೆ
ಒಂದು
ಗೀಳು
ಅಂದ್ರೆ
ತಾನು
ಒಂಟಿ,
ಈ
ಪ್ರಪಂಚದಲ್ಲಿ
ನನ್ನವರು
ಎನ್ನುವವರು
ಯಾರೂ
ಇಲ್ಲ.
ಹೀಗೆ
ಯೋಚಿಸುತ್ತ
ದುಃಖಿತನಾಗುತ್ತಾನೆ.
ಅವರ
ಬದುಕಲ್ಲಿ
ಕನ್ಯಾ
ರಾಶಿ
ಸ್ತ್ರೀಯ
ಆಗಮನ
ಆದ
ತಕ್ಷಣ
ಅವರ
ಜೀವನಶೈಲಿಯಲ್ಲಿ
ಮಾರ್ಪಾಟಾಗುತ್ತದೆ.
ಈ
ಸ್ತ್ರೀಯರು
ಗಂಡನ
ತಲೆ
ಬಿಸಿ
ಮಾಡದೆ
ಆತ
ಹೇಳುವುದನ್ನು,
ಮನವನ್ನು
ಸಹನೆಯಿಂದ
ಕೇಳುತ್ತಾರೆ-ಅರಿತುಕೊಳ್ಳುತ್ತಾರೆ.
ಇದು
ಆ
ಹೆಣ್ಣು
ಮಕ್ಕಳಲ್ಲಿ
ಇರುವ
ಅತ್ಯುತ್ತಮ
ಗುಣ.
ಆದ್ರೆ
ಈಕೆಯೂ
ಸಹ
ಆತನಿಂದ
ಗೌರವ
ನಿರೀಕ್ಷಿಸ್ತಾಳೆ.
ಹಾಗೆಂದು
ಆತನ
ಬಗ್ಗೆ
ಎಂದಿಗೂ
ತಿರಸ್ಕಾರ
ವಹಿಸುವುದಿಲ್ಲ.
ಪತಿಯನ್ನು
ನಂಬುತ್ತಾಳೆ
ಆಕೆ.
ಸ್ನೇಹವಾಗಿ
ಇರುವುದು,
ಕ್ಷಮಿಸುವುದು,
ಕಲಿಕೆ
ಇಂತಹ
ಉತ್ತಮ
ಸಂಗತಿಗಳು
ಆ
ದಂಪತಿಗಳ
ಬದುಕಲ್ಲಿ
ಮುಖ್ಯವಾಗಿ,
ಜೀವನ
ತುಂಬಾ
ಸುಂದರವಾಗಿರುತ್ತದೆ.
id='are-slot-1'
class='oiad
oi-axt
oiadv'>
id='top-searched-articles'>
ಕರ್ಕಾಟಕ
ರಾಶಿ
ಸ್ತ್ರೀ
-
ತುಲಾ
ರಾಶಿ
ಪುರುಷ
:
ತುಲಾ
ರಾಶಿ
ಪುರುಷರಿಗೆ
ಪತ್ನಿಯ
ವಿಷಯದಲ್ಲಿ
ಸ್ವಲ್ಪ
ಹಂಗಂಗೆ.
ಆಕೆ
ಪ್ರೀತಿಸಿದರೂ
ಗಾಬರಿ,
ಪ್ರೀತಿಸದೇ
ಇದ್ದರೂ
ಭಯ.
ಅದೆಲ್ಲಕ್ಕಿಂತ
ವಿಚಿತ್ರ
ಎಂದರೆ
ತನ್ನ
ಪತ್ನಿ
ತುಂಬಾ
ಅಮಾಯಕಿ,
ಆಕೆಗೇನೂ
ಗೊತ್ತೇ
ಆಗಲ್ಲ,
ಯಾರೇ
ಆಗಲಿ
ಸುಲಭವಾಗಿ
ಮೋಸ
ಮಾಡಿ
ಬಿಡಬಹುದು
ಅಷ್ಟೊಂದು
ಇನ್ನೋಸೆಂಟ್
ಎಂದು
ಅಂದು
ಕೊಂಡಿರುತ್ತಾನೆ.
ಇನ್ನು
ಈ
ಸ್ತ್ರೀಯ
ವಿಷಯಕ್ಕೆ
ಬರುವುದಾದರೆ
ಈಕೆ
ತುಂಬಾ
ಭಾವುಕಿ,
ಆದ್ರೆ
ಈಕೆಯ
ಪತಿ
ಸ್ವತಂತ್ರವಾಗಿ
ಆಲೋಚನೆಗಳನ್ನು
ಮಾಡುವುದರಲ್ಲಿ
ಸದಾ
ಮುಂದು.
ಈ
ಸಂಗತಿಯ
ಬಗ್ಗೆ
ತುಲಾ
ರಾಶಿ
ಪುರುಷರು
ಗಮನ
ಕೊಟ್ಟರೆ
ಬದುಕು
ಸುಂದರವಾಗಿ
ಇರುತ್ತದೆ.
ಆಕೆಯ
ಪ್ರಾಮಾಣಿಕ
ಪ್ರೀತಿಯ
ಮುಂದೆ
ಬೇರೆ
ಎಲ್ಲವು
ನಿಕೃಷ್ಟ
ವಾಗುತ್ತದೆ.
ಯೋಚಿಸಿ
ತುಲಾ
ರಾಶಿಯವರೇ
ಸುಂದರ
ಜೀವನ
ತಾನೆ
ಮುಖ್ಯ!
( href="/topic/%E0%B2%9C%E0%B3%8D%E0%B2%AF%E0%B3%8B%E0%B2%A4%E0%B2%BF%E0%B2%B7%E0%B3%8D%E0%B2%AF"
target="_blank">ಇತರ
ರಾಶಿ
ಭವಿಷ್ಯಗಳಿಗೆ
ಇಲ್ಲಿ
ಕ್ಲಿಕ್ಕಿಸಿ.)












Click it and Unblock the Notifications