ಐ ಲವ್ ಯೂ ಹೇಳೋಕೆ ಬಿಂಕವೇಕೆ?
ಸಣ್ಣ
ಸಣ್ಣ
ದುರಂಕಾರಗಳು,
ಕೆಲಸಕ್ಕೆ
ಬಾರದ
ಒಣ
ಪ್ರತಿಷ್ಠೆಗಳು
ನಂದನವನ
ಆಗಬೇಕಿದ್ದ
ಬದುಕನ್ನು
ನರಕಸದೃಶ
ಮಾಡಿಬಿಡುತ್ತವೆ.
ನೆಮ್ಮದಿ
ಎಂಬುದು
ಮರೀಚಿಕೆಯಾಗಿಬಿಡುತ್ತದೆ.
ತೂತಿಲ್ಲದ
ದೋಸೆ
ಬಂದರೂ
ಬರಬಹುದು
ಆದರೆ
ಜಗಳವಿಲ್ಲದ
ಮನೆ
ಇರಲಾರದು.
ಆದರೆ
ಜಗಳಗಳು
ಬಾಳಿನ
ಗೋಳಾಗಬಾರದು
ಅಲ್ಲವೆ?
id="toptextpromo">
ಸಿಂಹ
ರಾಶಿ
ಪುರುಷ
-
ಮಕರ
ರಾಶಿ
ಸ್ತ್ರೀ
:
ಜಗಳಕ್ಕೆ
ಕೋಪಕ್ಕೆ
ಕಾರಣವೇ
ಬೇಕಿಲ್ಲ.
ಕೆಲವು
ಬಾರಿ
ಹೆಂಡತಿಯ
ಅಹಂಕಾರ
-
ಅಸಡ್ಡಾಳತನ
ಕೋಪಕ್ಕೆ
ಕಾರಣವಾಗಬಹುದು.
ಆದರೆ
ಒಂದಷ್ಟು
ಸರ್ತಿ
ಗಂಡನ
ವರ್ತನೆಗಳು
ಸಹ
ಮನೆಯಲ್ಲಿ
ಕಲಹ
ಉಂಟಾಗಲು
ಕಾರಣ
ಆಗುತ್ತವೆ.
ಈ
ದಂಪತಿಗಳ
ವಿಷಯಕ್ಕೆ
ಬಂದಾಗ
ಇಲ್ಲಿ
ಗಂಡನೇ
ಅನೇಕ
ಜಗಳಗಳಿಗೆ
ಕಾರಣ
ಆಗುತ್ತಾನೆ.
ಮುಂಗೋಪವು
ಈತನ
ಮುಖ್ಯ
ಶತ್ರು.
ಕೋಪದ
ಭರದಲ್ಲಿ
ಏನೋ
ಅಂದಾಗ
ಪಾಪದ
ಹೆಣ್ಣುಮಗಳು
ಸುಮ್ಮುಸುಮ್ಮನೆ
ಹೇಗೆ
ಆ
ಕೋಪ
ತಡೆದುಕೊಳ್ತಾಳೆ.
ಪರಿಣಾಮ
ಜಗಳ.
ಈತ
ದುಡುಕಿ
ಬೈದರೂ
ಆಮೇಲೆ
ತನ್ನ
ತಪ್ಪಿನ
ಬಗ್ಗೆ
ಅರಿವು
ಉಂಟಾಗಿ
ಪಶ್ಚಾತ್ತಾಪ
ಪಡುತ್ತಾನೆ.
ಹಣದ
ವಿಷಯದಲ್ಲೂ
ಸಹ
ಇವರಿಬ್ಬರಲ್ಲಿ
ಗಲಾಟೆ
ಉಂಟಾಗುತ್ತದೆ.
ಸ್ತ್ರೀ
ತನ್ನನ್ನು
ಗೌರವದಿಂದ
ನೋಡಬೇಕೆಂದು
ಬಯಸುತ್ತಾನೆ.
ಕೆಲವು
ಬಾರಿ
ಅವರ
ನಡುವೆ
ಗದ್ದಲಕ್ಕೆ
ಸಣ್ಣಪುಟ್ಟ
ಸಂಗತಿಗಳು
ಕಾರಣ
ಆಗುತ್ತದೆ.
ಸಾಕಷ್ಟು
ಸರ್ತಿ
ಕಾರಣವೇ
ಇಲ್ಲದೆ
ಜಗಳ
ಮಾಡ್ತಾರೆ.
ಈ
ಸಂಗತಿಗಳತ್ತ
ದಂಪತಿಗಳು
ಗಮನ
ಕೊಟ್ಟರೆ
ಜಗಳರಹಿತ
ಲೈಫ್
ನಿಮ್ಮದಾಗುತ್ತದೆ.
id='are-slot-1'
class='oiad
oi-axt
oiadv'>
id='top-searched-articles'>
ಸಿಂಹ
ರಾಶಿ
ಪುರುಷ
-
ಕುಂಭ
ರಾಶಿ
ಸ್ತ್ರೀ
:
ಆರಂಭದಲ್ಲಿ
ಇವರು
ಭೇಟಿ
ಆದಾಗ
ಸೂಜಿ
ದಾರದಂತೆ
ಆಕರ್ಷಿತರಾಗುತ್ತಾರೆ.
ಪರಿಣಾಮ
ಪ್ರೀತಿಯ
ಆರಂಭ.
ಆದರೆ
ಅನೇಕ
ಬಾರಿ
ಇಬ್ಬರು
ಮೀಟ್
ಮಾಡಿದ
ಬಳಿಕ
ಅವರಿಗೆ
ತಮ್ಮ
ಆಲೋಚನೆಗಳಲ್ಲಿ
ಭಿನ್ನತೆ
ಇದೆ
ಎಂದು
ಅನ್ನಿಸುತ್ತದೆ.
ಒಮ್ಮೆ
ಇಬ್ಬರ
ಮನವು
ಒಂದಾದ
ಬಳಿಕ
ಇವೆಲ್ಲವೂ
ಪ್ರಾಮುಖ್ಯತೆ
ಪಡೆದುಕೊಳ್ಳುವುದಿಲ್ಲ.
ಆದರೂ
ದಾಂಪತ್ಯ
ಬದುಕಲ್ಲಿ
ಇಂತಹ
ಸಣ್ಣಪುಟ್ಟ
ಸಂಗತಿಗಳೇ
ಬೇಸರ-
ಕಿರಿಕಿರಿ
ಉಂಟು
ಮಾಡುತ್ತದೆ.
ದಾಂಪತ್ಯ
ಗೀತೆ
ಸುಂದರವಾಗಿರಬೇಕಾದರೆ
ಕೆಲವು
ಸಂಗತಿಗಳಲ್ಲಿ
ಕಾಂಪ್ರೋ
ಆಗಬೇಕು.
ಅದು
ತಪ್ಪಿದರೆ
ಬದುಕು
ದುಃಖದ
ಗೂಡಾಗುತ್ತದೆ.
ಇವರ
ಮತ್ತೊಂದು
ಸಂಗತಿ
ಏನೆಂದರೆ
ಪ್ರೀತಿಯನ್ನು
ಪ್ರಕಟಪಡಿಸದೇ
ಇರುವುದು.
ಅಯ್ಯೋ
ಚೆಲುವೆ
ನಿನ್ನ
ಕಂಡ್ರೆ
ಇಷ್ಟ
ಕಣೆ
ನನಗೆ,
ನೀವೇ
ನನ್ನ
ಪ್ರಾಣ
ಕಣ್ರೀ
ಎನ್ನುವುದಕ್ಕೆ
ದುಡ್ಡು
ಕೊಡಬೇಕಾ
ಕಾಸು
ಖರ್ಚು
ಮಾಡಬೇಕಾ..
ಅದೊಂದು
ಮಾತಿನಿಂದ
ಬದುಕು
ನಂದನವನ
ಆಗುವುದೇ
ಆದ್ರೆ
ಇನ್ನೇಕೆ
ತಡ
ಹೇಳಿ
ನಿಮ್ಮ
ಸಂಗಾತಿಗೆ
'ಐ
ಲವ್
ಯು
ಕಣೆ'
ಅಂತ!
( href="/topic/%E0%B2%9C%E0%B3%8D%E0%B2%AF%E0%B3%8B%E0%B2%A4%E0%B2%BF%E0%B2%B7%E0%B3%8D%E0%B2%AF"
target="_blank">ಇತರ
ರಾಶಿ
ಭವಿಷ್ಯಗಳಿಗೆ
ಇಲ್ಲಿ
ಕ್ಲಿಕ್ಕಿಸಿ.)












Click it and Unblock the Notifications