ಬಜೆಟ್ ಅವಕಾಶವನ್ನು ಉಪಯೋಗಿಸಿಕೊಳ್ಳಿ: ಮೈತ್ರಿ ಸರ್ಕಾರಕ್ಕೆ ರಾಹುಲ್ ಟ್ವೀಟ್ ಸಂದೇಶ

Recommended Video

      ಬಜೆಟ್ ಮುನ್ನ ಮೈತ್ರಿ ಸರ್ಕಾರಕ್ಕೆ ರಾಹುಲ್ ಟ್ವೀಟ್ ಸಂದೇಶ | Oneindia Kannada

      ಬೆಂಗಳೂರು, ಜುಲೈ 04: ಕರ್ನಾಟಕ ಬಜೆಟ್ ಘೊಷಣೆ ಮಾಡುವ ಹಿಂದಿನ ದಿನ ಕಾಂಗ್ರೆಸ್ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು ರಾಜ್ಯ ಸರ್ಕಾರಕ್ಕೆ ಶುಭ ಕೋರಿದ್ದಾರೆ.

      ಬುಧವಾರ ಸಂಜೆ 4:30ಕ್ಕೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ರೈತರ ಸಾಲಮನ್ನಾ ಮಾಡುವ ಮೂಲಕ ಆಶ್ವಾಸನೆಯನ್ನು ಈಡೇರುತ್ತದೆ ಹಾಗೂ ರೈತರ ಆದಾಯವನ್ನು ಹೆಚ್ಚಳ ಮಾಡುತ್ತದೆ ಇದೆ ಎಂದು ನನಗೆ ಗಟ್ಟಿ ನಂಬಿಕೆ ಇದೆ' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

      Rahul Gandhi tweet about Karnataka budget 2018-19

      'ಕರ್ನಾಟಕವನ್ನು ರೈತರಿಗೆ ಭರವಸೆಯ ಸಂಕೇತವನ್ನಾಗಿಸುವುದಕ್ಕೆ ಈ ಬಜೆಟ್‌ ನಮ್ಮ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಅತ್ಯುತ್ತಮ ಅವಕಾಶ' ಎಂದು ರಾಹುಲ್ ಹೇಳಿದ್ದಾರೆ.

      ನಾಳೆ (ಜುಲೈ 05)ರಂದು ಕುಮಾರಸ್ವಾಮಿ ಅವರು ಬಜೆಟ್ ಮಂಡಿಸಲಿದ್ದು ನಿರೀಕ್ಷಿತ ರೈತರ ಸಾಲಮನ್ನಾ ಘೋಷಣೆ ಮಾಡಲಿದ್ದಾರೆ.

      ಕೆಲವು ದಿನಗಳ ಹಿಂದೆ ರಾಹುಲ್ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದ ಕುಮಾರಸ್ವಾಮಿ ಅವರು, ಬಜೆಟ್‌ ಮುಖ್ಯಾಂಶಗಳ ಮಾಹಿತಿಯನ್ನು ರಾಹುಲ್‌ ಗಾಂಧಿಗೆ ನಿಡಿದ್ದಾರೆ ಎನ್ನಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+