ನಿಮ್ಮ ಮನೆಯಂಗಳದಲ್ಲಿ ಸುಗಂಧ ಸಸ್ಯಗಳ ಬೆಳೆಸಿ

ಸದರಿ ಕಾರ್ಯಕ್ರಮದಲ್ಲಿ ಔಷಧಿ ಮತ್ತು ಸುಗಂಧ ಸಸ್ಯಗಳ ಪ್ರಾಮುಖ್ಯತೆ, ಉಪಯುಕ್ತತೆ ಮತ್ತು ಬೇಸಾಯದ ಬಗ್ಗೆ ತರಬೇತಿಯನ್ನು ನೀಡಲಾಗುವುದು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, (ಸಮನ್ವಯಾಧಿಕಾರಿ)ಹುಳಿಮಾವು, ಬೆಂಗಳೂರು ರವರ ಕಚೇರಿಯಲ್ಲಿ ತರಬೇತಿ ದಿನಾಂಕಕ್ಕೆ ಎರಡು ದಿನ ಮುಂಚಿತವಾಗಿ ರೂ 150/- ಗಳನ್ನು ಪಾವತಿಸಿ, ನೋಂದಣಿಯನ್ನು ಮಾಡಿಕೊಳ್ಳಲು ಕೋರಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ದೂರವಾಣಿ: (080)26582775
ಮೊಬೈಲ್ : 9743555667 9916433061
ಇ ಮೇಲ್ : [email protected]












Click it and Unblock the Notifications