ಕೃಷಿ ಸಚಿವರನ್ನೇ ಕಚ್ಚಿದ ಹಾವು

62 ವರ್ಷದ ಸಚಿವ ಅಘೋರೆ ದೇವವರ್ಮಾಗೆ ಹಾವು ಕಚ್ಚಿದ ವಿಷಯ ತಿಳಿಯುತ್ತಿದ್ದಂತೆ ವೈದ್ಯರ ತಂಡ ಅವರ ಸರಕಾರಿ ನಿವಾಸಕ್ಕೆ ದೌಡಾಯಿಸಿ, ಚಿಕಿತ್ಸೆ ನೀಡಿದೆ. ತಕ್ಷಣವೇ ಚಿಕಿತ್ಸೆ ನೀಡಿದ್ದರಿಂದ ಸಚಿವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಹಿರಿಯ ಬುಡಕಟ್ಟು ಜನನನಾಯಕ ಅಘೋರೆ ದೇವವರ್ಮಾ ಅವರು ಕಮ್ಯುನಿಸ್ಟ್ ಪಾರ್ಟಿ ಇಂಡಿಯಾ ಮಾರ್ಕ್ಸ್ಸಿಸ್ಟ್ (ಸಿಪಿಐಎಂ) ಪಕ್ಷದ ಸದಸ್ಯರು.
ಹಾವು ಕಚ್ಚಿದಾಗ ಏನು, ಹೇಗೆ ಚಿಕಿತ್ಸೆ ನೀಡಬೇಕು.... ಇಲ್ಲಿ ಕ್ಲಿಕ್ಕಿಸಿ












Click it and Unblock the Notifications