Get Updates
Get notified of breaking news, exclusive insights, and must-see stories!

ಬಾಹುಬಲಿ ಚಿತ್ರಕ್ಕೆ 200 ಕೋಟಿ ರು. ಇನ್ಶುರೆನ್ಸ್

ನವದೆಹಲಿ, ಮೇ 5: ಸದ್ಯಕ್ಕೆ ಬಾಕ್ಸಾಫೀಸ್ ನಲ್ಲಿ ಚಂಡ ಮಾರುತ ಎಬ್ಬಿಸಿರುವ ಬಾಹುಬಲಿ- 2 ಚಿತ್ರಕ್ಕೆ 200 ಕೋಟಿ ರು. ವಿಮೆ ಮಾಡಿಸಲಾಗಿತ್ತೆಂಬ ಸುದ್ದಿ ಈಗ ಹೊರಬಿದ್ದಿದೆ. ಫಿಲ್ಮ್ ಪ್ಯಾಕೇಜ್ ಇನ್ಶೂರೆನ್ಸ್ ಸೌಲಭ್ಯಗಳಡಿಯಲ್ಲಿ ಚಿತ್ರ ತಂಡ ಈ ಸವಲತ್ತು ಪಡೆದಿತ್ತೆಂದು ಹೇಳಲಾಗಿದೆ. ಫ್ಯೂಚರ್ ಜನರಲಿ ಎಂಬ ವಿಮಾ ಕಂಪನಿಯು ಈ ಚಿತ್ರಕ್ಕೆ ವಿಮೆ ಸೌಲಭ್ಯ ನೀಡಿತ್ತು.

ಚಿತ್ರದ ಪ್ರೀ ಪ್ರೊಡಕ್ಷನ್ ಹಾಗೂ ಪೋಸ್ಟ್ ಪ್ರೊಡಕ್ಷನ್ ನ ಅವಧಿಯಲ್ಲಿನ ಎಲ್ಲಾ ರೀತಿಯ ನಷ್ಟಗಳಿಗೆ, ಈ ವಿಮೆ ಸಂಬಂಧಪಟ್ಟಿದ್ದಾಗಿದೆ ಎಂದು ಖಾಸಗಿ ಫ್ಯೂಚರ್ ಜನರಲಿ ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.['ಬಾಹುಬಲಿ' ಚೆನ್ನಾಗಿಲ್ಲ ಅಂದ್ರೆ ಮನೋವೈದ್ಯರ ಸಹಾಯ ಅಗತ್ಯ: ವರ್ಮಾ]

Baahubali 2 gets a Rs 200 crore insurance cover

ಅದರ ಪ್ರಕಾರ, ಚಿತ್ರದ ಶೂಟಿಂಗ್ ವೇಳೆಯಲ್ಲಿ ಕಲಾವಿದರಾಗಲೀ, ತಂತ್ರಜ್ಞರಾಗಲೀ ಯಾರಿಗಾದರೂ ಅಪಘಾತವಾದರೆ, ಮೃತ್ಯವಿಗೆ ಒಳಗಾದರೆ, ಚಿತ್ರದ ಸೆಟ್ ಗಳಿಗೆ ಧಕ್ಕೆಯಾದರೆ ವಿಮೆಯ ಸೌಲಭ್ಯವನ್ನು ಪಡೆಯಬಹುದಾಗಿತ್ತು.['ಬಾಹುಬಲಿ 2' ನೋಡಿ ರಾಜಮೌಳಿ ಬೆನ್ನುತಟ್ಟಿದ ಸೂಪರ್ ಸ್ಟಾರ್ ರಜನಿ]

ಭಾರತೀಯ ಸಿನಿಮಾ ರಂಗದ ಅತಿ ದುಬಾರಿ ಸಿನಿಮಾ ಇದಾಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ವಿಮೆ ಮಾಡಲಾಗಿತ್ತೆಂದು ಹೇಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+