Author Profile - Chethan

Name Chethan
Position Chief Sub-Editor
Info Chethan is Chief Sub-Editor in our Oneindia Kananda section.

Latest Stories

ಕಿರಿಯರ ಫುಟ್ಬಾಲ್ ವಿಶ್ವಕಪ್ ನಿಂದಾಗಿ ಭಾರತದಲ್ಲಿ ಕ್ರಾಂತಿ!

ಕಿರಿಯರ ಫುಟ್ಬಾಲ್ ವಿಶ್ವಕಪ್ ನಿಂದಾಗಿ ಭಾರತದಲ್ಲಿ ಕ್ರಾಂತಿ!

Chethan  |  Wednesday, March 29, 2017, 01:11 [IST]
ಬೆಂಗಳೂರು, ಮಾರ್ಚ್ 29: ಇದೇ ವರ್ಷ ಅಕ್ಟೋಬರ್ 6ರಿಂದ 28ರವರೆಗೆ ಫಿಫಾ ಅಂಡರ್ 17 ಫುಟ್ಬಾಲ್ ವಿಶ್ವಕಪ್ ನಡೆಯಲಿದೆ. ಭಾರತದಲ್ಲಿ ಈ ಪಂದ್ಯಾವಳಿ ನಡೆಯುತ್ತಿರುವ ವಿಶೇಷ. ಫುಟ್ಬಾಲ್ ಇನ್ನೂ ಅಂಬೆಗಾಲಿಡುತ್ತಿರುವ ಭಾರತದಲ್ಲಿ ಈ ವಿಶ್ವಕಪ್ ಹೊಸತೊಂದು ಪರ್ವಕ್ಕೆ ನಾಂದಿ ಹಾಡಬಲ್ಲದು ಎಂದೇ ನಿರೀಕ್ಷಿಸಲಾಗಿದೆ. {image-sharanparekh-29-1490729962.jpg kannada.oneindia.com} ಈ ನಿಟ್ಟಿನಲ್ಲಿ ಬೆಂಗಳೂರು ಮೂಲದ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್
ಗೋಧಿ, ತೊಗರಿ ಬೇಳೆ ಮೇಲೆ ಶೇಕಡಾ 10ರಷ್ಟು ಆಮದು ಸುಂಕ

ಗೋಧಿ, ತೊಗರಿ ಬೇಳೆ ಮೇಲೆ ಶೇಕಡಾ 10ರಷ್ಟು ಆಮದು ಸುಂಕ

Chethan  |  Tuesday, March 28, 2017, 22:03 [IST]
ನವದೆಹಲಿ, ಮಾರ್ಚ್ 28: ದಿನನಿತ್ಯದ ದಿನಸಿ ಸಾಮಾನುಗಳ ಬೆಲೆ ದಿನೇ ದಿನೇ ಗಗನಕ್ಕೇರುತ್ತಿರುವುದರಿಂದ ಕಂಗಾಲಾಗಿರುವ ಜನರಿಗೆ ಈಗ ಯುಗಾದಿ ಮುನ್ನಾ ದಿನ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ಇದರಿಂದಾಗಿ, ಗೋಧಿ ಹಾಗೂ ತೊಗರಿ ಬೇಳೆಯ ದರಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ವಿದೇಶಗಳಿಂದ ಆಮದಾಗುವ ಗೋಧಿ ಹಾಗೂ ತೊಗರಿ ಬೇಳೆಗೆ ಶೇ. 10ರಷ್ಟು ಆಮದು ಸುಂಕವನ್ನು ವಿಧಿಸಲು
ಸಿಎಂ, ಗೃಹ ಸಚಿವರ ವಿರುದ್ಧ ಕೇಸ್ ಹಾಕ್ತಾರಂತೆ ಅನುಪಮಾ ಶಣೈ

ಸಿಎಂ, ಗೃಹ ಸಚಿವರ ವಿರುದ್ಧ ಕೇಸ್ ಹಾಕ್ತಾರಂತೆ ಅನುಪಮಾ ಶಣೈ

Chethan  |  Tuesday, March 28, 2017, 21:34 [IST]
ಬೆಂಗಳೂರು, ಮಾರ್ಚ್ 28: ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ, ಅಕ್ರಮ ಅಬಕಾರಿ ದಂಧೆಗಳಿಗೆ ರಾಜ್ಯದ ಮುಖ್ಯಮಂತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವರಾದ ಜಿ. ಪರಮೇಶ್ವರ್ ಪ್ರೋತ್ಸಾಹ ನೀಡುತ್ತಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಲು ತಮಗೆ ಅನುಮತಿ ನೀಡಬೇಕೆಂದು ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಅವರು ರಾಜ್ಯಪಾಲ ವಜುಭಾಯ್ ವಾಲಾ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಲಿಯೊನೆಲ್ ಮೆಸ್ಸಿ ಮೇಲೆ ನಾಲ್ಕು ಪಂದ್ಯಗಳ ನಿಷೇಧ

ಲಿಯೊನೆಲ್ ಮೆಸ್ಸಿ ಮೇಲೆ ನಾಲ್ಕು ಪಂದ್ಯಗಳ ನಿಷೇಧ

Chethan  |  Tuesday, March 28, 2017, 21:10 [IST]
ಜ್ಯೂರಿಚ್ (ಸ್ವಿಜರ್ಲೆಂಡ್), ಮಾರ್ಚ್ 28: ವಿಶ್ವವಿಖ್ಯಾತ ಫುಟ್ಬಾಲ್ ಆಟಗಾರ, ಅರ್ಜೆಂಟೀನಾ ತಂಡದ ನಾಯಕ ಹಾಗೂ ಫಾರ್ವಾರ್ಡ್ ಕ್ರೀಡಾಳು ಲಿಯೊನೆಲ್ ಮೆಸ್ಸಿ ಮೇಲೆ ನಾಲ್ಕು ಪಂದ್ಯಗಳಿಗೆ ನಿರ್ಬಂಧ ವಿಧಿಸಿ, ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ (ಫಿಫಾ) ಆದೇಶ ಹೊರಡಿಸಿದೆ. ಮಾರ್ಚ್ 24ರಂದು ನಡೆದಿದ್ದ ಪಂದ್ಯವೊಂದರಲ್ಲಿ ಲೈನ್ ರೆಫರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಅವರಿಗೆ ಈ ಶಿಕ್ಷೆಯನ್ನು ವಿಧಿಸಲಾಗಿದೆ
ಹಾಸನದ ಯೋಧ ಪ್ರಸನ್ನ ಕುಮಾರ್ ಪಂಜಾಬ್‍ನಲ್ಲಿ ಸಾವು

ಹಾಸನದ ಯೋಧ ಪ್ರಸನ್ನ ಕುಮಾರ್ ಪಂಜಾಬ್‍ನಲ್ಲಿ ಸಾವು

Chethan  |  Tuesday, March 28, 2017, 20:32 [IST]
ಹಾಸನ, ಮಾರ್ಚ್ 28: ಗಡಿಭದ್ರತಾ ಪಡೆಯಲ್ಲಿ ಕರ್ತವ್ಯ ನಿರ್ವಹಸುತ್ತಿದ್ದ ಹೊಳೆನರಸೀಪುರ ತಾಲೂಕಿನ ಗೊಂದಿಮಲ್ಲೇನಹಳ್ಳಿ ಗ್ರಾಮದ ನಿವಾಸಿ ಶಿವಪ್ಪ ಮತ್ತು ತಂಗಮ್ಮ ದಂಪತಿ ಪುತ್ರ ಯೋಧ ಜಿ.ಎಸ್. ಪ್ರಸನ್ನಕುಮಾರ (28) ಮೃತಪಟ್ಟಿದ್ದಾರೆಂದು ಮೂಲಗಳು ತಿಳಿಸಿವೆ. ಕೆಲ ಸಮಯಗಳಿಂದ ಪಂಜಾಬ್‍ನ ಪೆರೋಜ್‍ಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. {image-img-20170327-wa0025-28-1490713337.jpg kannada.oneindia.com} ಸೋಮವಾರ ಬೆಳಿಗ್ಗೆ ಪಂಜಾಬ್‍ನ ಪೆರೋಜ್‍ಪುರದಲ್ಲಿ ಮೃತಪಟ್ಟಿದ್ದಾರೆಂದು ಹೇಳಲಾಗಿದೆ. ಯೋಧನ ಸಹೋದರ ಜಿ.ಎಸ್.ಲೋಕೇಶ್
ಯೋಗಿ ಎಫೆಕ್ಟ್: ಜಾರ್ಖಂಡ್ ನಲ್ಲೂ ಅಕ್ರಮ ಕಸಾಯಿ ಖಾನೆ ಬಂದ್?

ಯೋಗಿ ಎಫೆಕ್ಟ್: ಜಾರ್ಖಂಡ್ ನಲ್ಲೂ ಅಕ್ರಮ ಕಸಾಯಿ ಖಾನೆ ಬಂದ್?

Chethan  |  Tuesday, March 28, 2017, 20:02 [IST]
ರಾಂಚಿ, ಮಾರ್ಚ್ 28: ಜಾರ್ಖಂಡ್ ನಲ್ಲಿರುವ ಬಿಜೆಪಿ ಸರ್ಕಾರವು ಉತ್ತರ ಪ್ರದೇಶದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಯೋಗಿ ಆದಿತ್ಯನಾಥ್ ಸರ್ಕಾರದ ಧೋರಣೆಗಳನ್ನು ಅನುಸರಿಸುವತ್ತ ಹೆಜ್ಜೆ ಇಟ್ಟಿದ್ದು, ತನ್ನ ರಾಜ್ಯದಲ್ಲೂ ಅಕ್ರಮ ಕಸಾಯಿ ಖಾನೆಗಳನ್ನು ತಕ್ಷಣವೇ ಮುಚ್ಚಬೇಕೆಂದು ಮಂಗಳವಾರ (ಮಾರ್ಚ್ 28) ಆದೇಶ ಹೊರಡಿಸಿದೆ. ಉತ್ತರ ಪ್ರದೇಶದಲ್ಲಿ ಆ್ಯಂಟಿ ರೋಮಿಯೋ ದಳ ಅಸ್ತಿತ್ವಕ್ಕೆ ಬಂದಂತೆ, ಮೂರೂ ದಿನಗಳ ಹಿಂದಷ್ಟೇ
ಮ್ಯಾಥ್ಯೂ ವೇಡ್ ಕಿಚಾಯಿಸಿದ್ದು ರೊಚ್ಚಿಗೆಬ್ಬಿಸಿತು: ಜಡೇಜಾ

ಮ್ಯಾಥ್ಯೂ ವೇಡ್ ಕಿಚಾಯಿಸಿದ್ದು ರೊಚ್ಚಿಗೆಬ್ಬಿಸಿತು: ಜಡೇಜಾ

Chethan  |  Tuesday, March 28, 2017, 19:29 [IST]
ಧರ್ಮಶಾಲಾ, ಮಾರ್ಚ್ 28: ''ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ತಾವು ಬ್ಯಾಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾಗ, ವಿಕೆಟ್ ಕೀಪಿಂಗ್ ನಲ್ಲಿ ನಿಂತಿದ್ದ ಮ್ಯಾಥ್ಯೂ ವೇಡ್ ನನ್ನನ್ನು ಕಿಚಾಯಿಸಿದ್ದೇ ನನ್ನಲ್ಲಿ ಕಿಚ್ಚು ಹೊತ್ತಿಸಿ, ನಾನು ಉತ್ತಮವಾಗಿ ಆಡಲು ಕಾರಣವಾಗಿತು'' ಎಂದು ರವೀಂದ್ರ ಜಡೇಜಾ ಅವರು ತಿಳಿಸಿದ್ದಾರೆ. 4ನೇ ಟೆಸ್ಟ್ ಸ್ಕೋರ್ ಕಾರ್ಡ್ | ಗ್ಯಾಲರಿ | ಟ್ವೀಟ್
'ಚಪ್ಪಲಿ' ಸಂಸದ ರವೀಂದ್ರ ಗಾಯಕ್ವಾಡ್ ಗೆ ಮತ್ತೆ ಮುಖಭಂಗ

'ಚಪ್ಪಲಿ' ಸಂಸದ ರವೀಂದ್ರ ಗಾಯಕ್ವಾಡ್ ಗೆ ಮತ್ತೆ ಮುಖಭಂಗ

Chethan  |  Tuesday, March 28, 2017, 19:07 [IST]
ನವದೆಹಲಿ, ಮಾರ್ಚ್ 28: ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯೊಬ್ಬರಿಗೆ ಚಪ್ಪಲಿಯಿಂದ ಹೊಡೆದ ಹಿನ್ನೆಲೆಯಲ್ಲಿ ವಿಮಾನ ಯಾನ ಸಂಸ್ಥೆಗಳ ಒಕ್ಕೂಟದಿಂದ ನಿಷೇಧಕ್ಕೊಳಗಾಗಿರುವ ಮಹಾರಾಷ್ಟ್ರದ ಒಸ್ಮಾನಾಬಾದ್ ಸಂಸದ ರವೀಂದ್ರ ಗಾಯಕ್ವಾಡ್ ಅವರಿಗೆ ಮತ್ತೊಮ್ಮೆ ಮುಖಭಂಗವಾಗಿದೆ. ಕಳೆದ ಗುರುವಾರ (ಮಾರ್ಚ್ 25) ಈ ಘಟನೆ ನಡೆದಿತ್ತು. ಆದರೆ, ನಾಲ್ಕೈದು ದಿನಗಳ ತರುವಾಯ ರವೀಂದ್ರ ಅವರು ಪುಣೆಯಿಂದ ನವದೆಹಲಿಗೆ ಪ್ರಯಾಣ ಬೆಳೆಸಲು
ದಿಗ್ವಿಜಯ್ ಸಿಂಗ್  ಪ್ರಮಾದಕ್ಕೆ ಟ್ವಿಟರ್ ನಲ್ಲಿ ಅಪಹಾಸ್ಯ

ದಿಗ್ವಿಜಯ್ ಸಿಂಗ್ ಪ್ರಮಾದಕ್ಕೆ ಟ್ವಿಟರ್ ನಲ್ಲಿ ಅಪಹಾಸ್ಯ

Chethan  |  Tuesday, March 28, 2017, 17:47 [IST]
ನವದೆಹಲಿ, ಮಾರ್ಚ್ 28: ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ ಕಣ್ತಪ್ಪಿನಿಂದ ಆದ ವಿಚಾರಕ್ಕಾಗಿ ಕಾಂಗ್ರೆಸ್ ನ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು ಟ್ವಿಟರ್ ನಲ್ಲಿ ನಗಪಾಟಲಿಗೀಡಾದ ಪ್ರಸಂಗ ನಡೆದಿದೆ. ಮಾರ್ಚ್ 27ರಂದು ಕಾಂಗ್ರೆಸ್ ಸಂಸದೆ ರಾಜಕುಮಾರಿ ರತ್ನಾ ಸಿಂಗ್ ಅವರ ಬಗ್ಗೆ ಸಂಕ್ಷಿಪ್ತ ವಿವರಣೆಯೊಂದನ್ನು ಕೊಟ್ಟಿದ್ದ ದಿಗ್ವಿಜಯ ಸಿಂಗ್, ರತ್ನಾ ಸಿಂಗ್ ಅವರು, ಇಂದಿರಾ ಗಾಂಧಿ
ಡಿಆರ್ ಎಸ್ ವಿವಾದಕ್ಕೆ ಕ್ಷಮೆ ಕೋರಿದ ಸ್ಟೀವನ್ ಸ್ಮಿತ್

ಡಿಆರ್ ಎಸ್ ವಿವಾದಕ್ಕೆ ಕ್ಷಮೆ ಕೋರಿದ ಸ್ಟೀವನ್ ಸ್ಮಿತ್

Chethan  |  Tuesday, March 28, 2017, 17:25 [IST]
ಧರ್ಮಶಾಲಾ, ಮಾರ್ಚ್ 28: ಈ ಬಾರಿಯ ಭಾರತ ಪ್ರವಾಸದಲ್ಲಿ ತಮ್ಮ ದುಡುಕು ಸ್ವಭಾವದಿಂದಾಗಿ ಕೆಲವಾರು ಟೀಕೆ, ವಿವಾದಗಳಿಗೆ ಮೂಲ ಕಾರಣವಾಗಿದ್ದಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವನ್ ಸ್ಮಿತ್ ಕ್ಷಮೆ ಕೋರಿದ್ದಾರೆ. ಮಂಗಳವಾರ ಮುಕ್ತಾಯಗೊಂಡ ಭಾರತ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ (ಧರ್ಮಶಾಲಾ ಪಂದ್ಯ) ಆಸ್ಟ್ರೇಲಿಯಾ ಪಡೆ, 8 ವಿಕೆಟ್ ಅಂತರದಿಂದ ಸೋಲು ಕಂಡಿತು.