ಅಸ್ಸಾಂ ಮತದಾರರ ಒಲವು ಯಾರ ಮೇಲೆ? ಕಾಂಗ್ರೆಸ್ ಗಿದ್ಯಾ ಲಕ್? ಬಿಜೆಪಿ ಸಾಧಿಸುತ್ತಾ ಹ್ಯಾಟ್ರಿಕ್?
ಅಸ್ಸಾಂನಲ್ಲಿ 2026ರ ವಿಧಾನಸಭಾ ಚುನಾವಣೆ ಎ.9ರಂದು ನಡೆಯಲಿದೆ. 126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಮುಖ್ಯ ಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ಸರಕಾರ ತನ್ನ ಆಡಳಿತದ ಸಾಧನೆಗಳನ್ನು ಮುಂದಿಟ್ಟು ಹ್ಯಾಟ್ರಿಕ್ ಸಾಧನೆ ಮೂಲಕ ಅಧಿಕಾರಕ್ಕೇರುವ ತವಕದಲ್ಲಿದೆ.
Video Published On: Thursday, Apr 09, 2026, 04:54 [IST]


Click it and Unblock the Notifications