ನೀವು ನನಗೆ ಸರ್ಟಿಫಿಕೇಟ್ ಕೊಡಬೇಕಾಗಿಲ್ಲ! ಪತ್ರಕರ್ತನ ಮೇಲೆ ಕೂಗಾಡಿದ ಹಿಮಂತ ಬಿಸ್ವಾ ಶರ್ಮಾ
ನೀವು ಯಾಕೆ ಪ್ರಶ್ನೆ ಕೇಳ್ತೀರಾ? ಒಂದು ನಿಮಿಷ, ನೀವು ನನ್ನಿಂದ ಅಪಾಯಿಂಟ್‌ಮೆಂಟ್ ತೆಗೆದುಕೊಂಡಿದ್ದೀರಾ? ಇಲ್ಲ. ನಾನು ನಿಮಗೆ ಯಾವುದೇ ಪತ್ರಿಕಾಗೋಷ್ಠಿಗೆ ಕರೆಯಿಲ್ಲ. ಹಾಗಿದ್ದರೆ ಈಗ ಯಾಕೆ ಕೇಳ್ತೀರಾ? ನಾನು ನಿಮ್ಮ ಜೊತೆ ಮಾತನಾಡಬೇಕೆಂದು ಇಷ್ಟಪಡುವುದಿಲ್ಲ. ‘ಲಾಲನ್’ ಅಂದ್ರೇನು ಅನ್ನೋದನ್ನೂ ನನಗೆ ಗೊತ್ತಿಲ್ಲ. ನಾನು ಓದಿದ ಹಿಂದಿ ಭಾಷೆಯಲ್ಲಿ ಈ ಪದವೇ ಇರಲಿಲ್ಲ ಅಂತಾ ಪತ್ರಕರ್ತನ ಮೇಲೆ ಕೋಪ ಮಾಡಿಕೊಂಡ ಹಿಮಂತ ಬಿಸ್ವ ಶರ್ಮ
Video Published On: Friday, Apr 10, 2026, 01:34 [IST]


Click it and Unblock the Notifications