ಈ ಸಲವೂ ಪಶ್ಚಿಮ ಬಂಗಾಳದಲ್ಲಿ ದೀದಿ ದರ್ಬಾರ್! ಮೋದಿ ಲೆಕ್ಕಾಚಾರ ಫೇಲ್ಯೂರ್
2026 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಸಾರ್ವಜನಿಕ ಅಭಿಪ್ರಾಯದ ಚಿತ್ರವನ್ನು ನೀಡಿದೆ. ಈ ಸಮೀಕ್ಷೆಯು ತೃಣಮೂಲ ಕಾಂಗ್ರೆಸ್ 44% ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) 40% ಮತಗಳನ್ನು ಪಡೆಯುವ ಸಾಧ್ಯತೆಯಿದೆ ಎನ್ನುವುದು ಸಮೀಕ್ಷೆಯ ಮೂಲಕ ತಿಳಿದು ಬಂದಿದೆ.
Video Published On: Friday, Apr 10, 2026, 05:02 [IST]


Click it and Unblock the Notifications