ಬಂಗಾಳದಲ್ಲಿ ಮುಂದೆ ಡಬಲ್ ಇಂಜಿನ್ ಸರ್ಕಾರ ಗ್ಯಾರಂಟಿ, TMC ಗೆ ಮುಕ್ತಿ ಕೊಡಿ ಎಂದ ಪ್ರಧಾನಿ ಮೋದಿ
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ Narendra Modi ಅವರು, "ಬಂಗಾಳದಲ್ಲಿ Trinamool Congress (ಟಿಎಂಸಿ) ಪಕ್ಷದ ಪಾಪದ ಪಾತ್ರೆ ಈಗ ತುಂಬಿ ಹರಿದಿದೆ. ಮುಂದಿನ ಸರ್ಕಾರ ಬಂಗಾಳದಲ್ಲಿ ಡಬಲ್ ಎಂಜಿನ್ ಸರ್ಕಾರವಾಗಿರುತ್ತದೆ. ಮೇ 4ರ ನಂತರ ಬಂಗಾಳವು ಅಭಿವೃದ್ಧಿಯ ಹೊಸ ಯುಗಕ್ಕೆ ಕಾಲಿಡಲಿದೆ. ಬಂಗಾಳದ ಪ್ರಗತಿಗಾಗಿ ಟಿಎಂಸಿ ಆಡಳಿತದಿಂದ ಮುಕ್ತಿ ಅವಶ್ಯಕ," ಎಂದು ಹೇಳಿದರು.
Video Published On: Thursday, Apr 09, 2026, 05:44 [IST]


Click it and Unblock the Notifications