Get Updates
Get notified of breaking news, exclusive insights, and must-see stories!

BJP & RSS ವಿಷಕಾರಿ ಹಾವು,ಕೊಲ್ಲದಿದ್ರೆ ಬದುಕಲು ಬಿಡಲ್ಲ ಎಂದ ಖರ್ಗೆ! ಬಿಜೆಪಿಯಿಂದ ಪೊಲೀಸ್ ಕಂಪ್ಲೇಂಟ್

Assam FIR Lodged Against Kharge for Remarks Against BJP RSS

ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರಾರ್ಥನೆ ಸಮಯದಲ್ಲೂ ವಿಷಕಾರಿ ಹಾವು ಕಂಡರೆ ಅದನ್ನು ಕೊಲ್ಲಬೇಕು ಎಂದು ಕುರಾನ್ ಹೇಳುತ್ತದೆ. ಆರ್‌ಎಸ್ಎಸ್ ಮತ್ತು ಬಿಜೆಪಿ ನಮ್ಮ ನಡುವಿನ ವಿಷಕಾರಿ ಹಾವುಗಳಾಗಿವೆ. ಅವುಗಳನ್ನು ಕೊಲ್ಲದಿದ್ದರೆ ನೀವು ಬದುಕಲು ಸಾಧ್ಯವಿಲ್ಲ ಎಂದು ಖರ್ಗೆ ಹೇಳಿದ್ದಾರೆ.

Video Published On: Wednesday, Apr 08, 2026, 10:25 [IST]

More Videos From

Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
ಒನ್‌ ಇಂಡಿಯಾ ವಿಡಿಯೊ ನೋಡಿರಿ
ನಮ್ಮ ಸುದ್ದಿಮನೆಯಿಂದ ಬ್ರೇಕಿಂಗ್ ನ್ಯೂಸ್, ಎಕ್ಸ್‌ಪ್ಲೇನರ್‌ ಮತ್ತು ಮುಖ್ಯ ಸುದ್ದಿ ತಿಳಿಯಿರಿ