ಧುರಂಧರ್, ಕೇರಳ ಸ್ಟೋರಿಯನ್ನು ಸುಳ್ಳು ಎಂದ ಪ್ರತಿಪಕ್ಷಗಳ ಮೇಲೆ ನರೇಂದ್ರ ಮೋದಿ ಗರಂ
ಕೇರಳ ಸ್ಟೋರಿ ಬಂತು. ಅದರಲ್ಲಿ ಇರುವುದು ಎಲ್ಲವೂ ಸುಳ್ಳು ಅಂತ ಕೇಳಲು ಶುರು ಮಾಡಿದರು. ಕಾಶ್ಮೀರ್ ಫೈಲ್ಸ್ ಬಂದಾಗಲೂ ಸುಳ್ಳು ಎಂದರು. ಧುರಂಧರ್ ಸಿನಿಮಾ ಬಂದಾಗಲೂ ಸುಳ್ಳು ಎಂದರು. ಎಫ್ಸಿಆರ್ಎ ಕಾಯ್ದೆ ಬಗ್ಗೆಯೂ ಇದೇ ರೀತಿ ಸುಳ್ಳು ಹಬ್ಬಿಸಿದರು. ಯುಸಿಸಿ ಬಗ್ಗೆ ಕೂಡ ಸುಳ್ಳು ಹಬ್ಬಿಸುತ್ತಿದ್ದಾರೆ’ ಎಂದು ನರೇಂದ್ರ ಮೋದಿ ಹೇಳಿದರು.
Video Published On: Monday, Apr 06, 2026, 01:47 [IST]


Click it and Unblock the Notifications