ಗಣೇಶನಿಗೆ ತುಳಿಸಿಯನ್ನು ಯಾಕೆ ಅರ್ಪಿಸೋಲ್ಲ? Wisdom Cafe | Smitha Aieyngar
ಮೃದು ಸ್ವಭಾವದ ಗಣೇಶನನ್ನು ಹೇಗೆ, ಯಾವ ರೀತಿ ಪೂಜಿಸಬೇಕು? ಯಾರು ಬೇಕಾದರೂ ವಿಘ್ನ ನಿವಾರಕರನನ್ನು ಪೂಜಿಸಬಹುದಾ? ಗಣೇಶನಿಗೆ ಯಾಕೆ ತುಳಸಿಯನ್ನು ಅರ್ಪಿಸುವುದಿಲ್ಲ. ಗರಿಕೆಯಿಂದಲೇ ಯಾಕೆ ಪೂಜಿಸಬೇಕು? ಚಂದ್ರ ದರ್ಶನ ಮಾಡಿದರೆ ಅಪವಾದ ಎನ್ನೋದು ಯಾಕೆ? ಫಿನ್‌ಲ್ಯಾಂಡ್‌ನಲ್ಲಿರುವ ಸ್ಮಿತಾ ಅಯ್ಯಂಗಾರ್ ಗಣೇಶನಿಗೆ ಸಂಬಂಧಿಸಿದ ಕಥೆಗಳನ್ನು ಹೇಳುತ್ತಾ, ಹಬ್ಬವನ್ನು ಯಾವಾಗ, ಯಾವ ದಿನ, ಹೇಗೆ ಆಚರಿಸಬೇಕು ಎಂಬುದನ್ನು ವಿಸ್ಡಮ್ ಕೆಫೆಯಲ್ಲಿ ವಿವರಿಸಿದ್ದಾರೆ. ನೋಡಿ ವೀಡಿಯೋ.
Video Published On: Thursday, Sep 10, 2026, 17:58 [IST]


Click it and Unblock the Notifications
