ಮಕ್ಕಳು ವೀಣೆ ತಂತಿ ಇದ್ದಂತೆ! ಹುಷಾರಾಗಿ ಬೆಳೆಸ್ಬೇಕು! ದಡ್ಡ,ಪೆದ್ದ ಅಂತಾ ಬೈತಿದ್ರೆ ಏನಾಗುತ್ತೆ? ರವಿಶಂಕರ್ ಗುರೂಜಿ
ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಅವರ ವಿಶೇಷ ಸಂದರ್ಶನದಲ್ಲಿ ಇಂದಿನ ಯುವಜನತೆ, ಸಂಸ್ಕೃತಿ, ಕುಟುಂಬ ಮತ್ತು ಸಂಬಂಧಗಳ ಕುರಿತು ಹಲವು ಮಹತ್ವದ ಪ್ರಶ್ನೆಗಳನ್ನು ಚರ್ಚಿಸಲಾಗಿದೆ. ಜೆನ್ Z ಪೀಳಿಗೆಯಲ್ಲಿ ಸನಾತನ ಧರ್ಮದ ಬಗ್ಗೆ ಹೆಚ್ಚುತ್ತಿರುವ ನಿರ್ಲಕ್ಷ್ಯ ಆತಂಕಕಾರಿ ಬೆಳವಣಿಗೆಯೇ? ಮಕ್ಕಳಿಗೆ ನಮ್ಮ ಸಂಸ್ಕೃತಿ, ಭಾಷೆ, ಆಚಾರ–ವಿಚಾರಗಳ ಬಗ್ಗೆ ಗೌರವ ಬೆಳೆಸಲು ಪೋಷಕರು ಯಾವ ರೀತಿಯ ಪಾತ್ರ ವಹಿಸಬೇಕು?ಇಂದಿನ ದಿನಗಳಲ್ಲಿ ಸಂಬಂಧಗಳು ತಮ್ಮ ಮೌಲ್ಯ ಕಳೆದುಕೊಳ್ಳುತ್ತಿರುವುದಕ್ಕೆ ಕಾರಣವೇನು? ದಾಂಪತ್ಯದಲ್ಲಿ ಹೊಂದಾಣಿಕೆ ಇಲ್ಲದಾಗ ದೂರವಾಗುವುದೂ ಪ್ರೀತಿಯ ಒಂದು ರೂಪವಾಗಬಹುದೇ?
Video Published On: Tuesday, Sep 15, 2026, 13:06 [IST]


Click it and Unblock the Notifications
