ಮಿಚೆಲ್ ಮೇಲೆ ಬೇಕಂತಾ ಬಾಲ್ ಎಸೆದ ಅರ್ಶದೀಪ್! ಸೂರ್ಯನ ಎಂಟ್ರಿಯಿಂದ ಕಿರಿಕ್ ಎಂಡ್
ಅರ್ಶ್‌ದೀಪ್ ಎಸೆದ ಮೊದಲ ಎರಡು ಎಸೆತಗಳನ್ನು ಮಿಚೆಲ್ ಸತತವಾಗಿ ಸಿಕ್ಸರ್ ಬಾರಿಸಿದರು.. ಇದರಿಂದ ತುಸು ಒತ್ತಡಕ್ಕೊಳಗಾದ ಅರ್ಶ್‌ದೀಪ್, ಓವರ್‌ನ ಐದನೇ ಎಸೆತವನ್ನು ಮಿಚೆಲ್ ಡಿಫೆಂಡ್ ಮಾಡಿಕೊಂಡಾಗ, ಚೆಂಡನ್ನು ಕೈಗೆತ್ತಿಕೊಂಡ ಅರ್ಶ್‌ದೀಪ್, ಕ್ರೀಸ್‌ನಲ್ಲಿದ್ದ ಮಿಚೆಲ್ ಅವರತ್ತಲೇ ಜೋರಾಗಿ ಎಸೆದರು..
Video Published On: Monday, Mar 09, 2026, 10:08 [IST]


Click it and Unblock the Notifications