Israel Hits Hezbollah | ಲೆಬನಾನ್‌ನಲ್ಲಿ ಇಸ್ರೇಲ್ ದಾಳಿ: ಹಿಜ್ಬುಲ್ಲಾ ಗುರಿ
ಇಸ್ರೇಲ್ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಸಂಘಟನೆಯ ಗುರಿ ಪ್ರದೇಶಗಳ ಮೇಲೆ ಭಾರಿ ಏರ್ ಸ್ಟ್ರೈಕ್ ನಡೆಸಿದೆ. ಈ ದಾಳಿಯಿಂದ ಹಲವು ಪ್ರದೇಶಗಳಲ್ಲಿ ಭಾರೀ ಸ್ಫೋಟಗಳು ಸಂಭವಿಸಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಮಧ್ಯಪೂರ್ವದಲ್ಲಿ ಮತ್ತೆ ಯುದ್ಧ ಭೀತಿ ಹೆಚ್ಚಾಗಿದ್ದು, ಈ ಘಟನೆಗೆ ವಿಶ್ವದ ಗಮನ ಸೆಳೆಯಲಾಗಿದೆ. ಮುಂದಿನ ಬೆಳವಣಿಗೆಗಳ ಬಗ್ಗೆ ಜಗತ್ತು ಕಣ್ಣಿಟ್ಟು ನೋಡುತ್ತಿದೆ.
Video Published On: Monday, Mar 09, 2026, 04:33 [IST]


Click it and Unblock the Notifications