ಮೇಷ ರಾಶಿಗೆ ಯುಗಾದಿ ವರ್ಷ ಹೇಗಿದೆ? ಶುಭ ಅಶುಭ ಫಲಗಳು,ಪರಹಾರ ಮಾರ್ಗಗಳು ಹೀಗಿವೆ
Ugadi 2026 Horoscope: ಮೇಷ ರಾಶಿಯವರಿಗೆ ಪರಾಭವ ನಾಮ ಸಂವತ್ಸರದ ಯುಗಾದಿ ವರ್ಷ ಭವಿಷ್ಯ ಹೇಗಿದೆ ಎಂದು ಜ್ಯೋತಿಷಿಗಳಾದ ಡಾ ಮಹರ್ಷಿ ಗುರೂಜಿ ಈ ವಿಡಿಯೊದಲ್ಲಿ ತಿಳಿಸಿಕೊಟ್ಟಿದ್ದಾರೆ. ನಿಮ್ಮ ವರ್ಷ ಭವಿಷ್ಯ ತಿಳಿದುಕೊಳ್ಳಿ, ನಿಮ್ಮ ರಾಶಿಗೆ ಅಗತ್ಯವಿರುವ ಪರಿಹಾರ ಮಾಡಿಕೊಳ್ಳಿ. ಜೀವನದಲ್ಲಿ ಯಶಸ್ಸು ಸಾಧಿಸಿ. ಈ ವರ್ಷ ಭವಿಷ್ಯದಲ್ಲಿ ಪ್ರೇಮ ವಿಚಾರ, ಹಣಕಾಸು, ವೃತ್ತಿ, ವಿದ್ಯಾಭ್ಯಾಸ ಮತ್ತು ಆರೋಗ್ಯದ ವಿವರಗಳಿವೆ.
Video Published On: Wednesday, Mar 11, 2026, 04:41 [IST]


Click it and Unblock the Notifications