Bulldozer Action: 1 ಪ್ರಕರಣ ಆರೋಪಿಗಳ ಮನೆ ಹೇಗಾಯ್ತು ನೋಡಿ!
ದೆಹಲಿ ಉತ್ತರ ನಗರ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಆರೋಪಿ ನಿಜಾಮುದ್ದೀನ್‌ಗೆ ಸಂಬಂಧಿಸಿದ ಆಸ್ತಿಯ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ನಡೆಸಲಾಗಿದೆ.
Video Published On: Monday, Mar 09, 2026, 02:35 [IST]


Click it and Unblock the Notifications