ಗತಿ ಇಲ್ದೇ ಪಾಕ್ ಆಟಗಾರನನ್ನ ಖರೀದಿ ಮಾಡಿದ್ರಾ?ಕೋಟಿ ಕೊಟ್ಟು ಖರೀದಿಸ್ಬೇಕಿತ್ತಾ?SRH ಮೇಲೆ ರೊಚ್ಚಿಗೆದ್ದ ಫ್ಯಾನ್ಸ್
ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ದಿ ಹಂಡ್ರೆಡ್ ಟೂರ್ನಿಯ ಸನ್‌ರೈಸರ್ಸ್ ಲೀಡ್ಸ್ ತಂಡವು ಖರೀದಿಸಿದೆ. ಈ ತಂಡವು ಚೆನ್ನೈನ ಸನ್ ಗ್ರೂಪ್‌ನ ಒಡೆತನದಲ್ಲಿದೆ. ಹಾಗಾಗಿ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಇದನ್ನು ವಿರೋಧಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಬಾಯ್ಕಟ್ ಮಾಡಿ ಎಂದು ಫ್ಯಾನ್ಸ್ ಆಗ್ರಹಿಸಿದ್ದಾರೆ.
Video Published On: Friday, Mar 13, 2026, 09:21 [IST]


Click it and Unblock the Notifications