ಮತ ಎಣಿಕೆ ಮುನ್ನ ಪಶ್ಚಿಮ ಬಂಗಾಳದಲ್ಲಿ ತೀವ್ರಗೊಂಡ ಸಂಘರ್ಷ; ಪೊಲೀಸರು ಭದ್ರತಾ ಪಡೆಗಳು ಫುಲ್ ಅಲರ್ಟ್
ಪಂಚರಾಜ್ಯ ಚುನಾವಣೆಯ ಫಲಿತಾಂಶ ಹೊರಬೀಳಲು 2 ದಿನಗಳು ಬಾಕಿ ಇರುವಾಗಲೇ ಪಶ್ಚಿಮ ಬಂಗಾಳದಲ್ಲಿ ಘರ್ಷಣೆ ತೀವ್ರಗೊಂಡಿದೆ. ದಕ್ಷಿಣ 24 ಪರಗಣದ ಫಾಲ್ಟಾ ಪ್ರದೇಶದಲ್ಲಿ ಶನಿವಾರ ನೂರಾರು ಸ್ಥಳೀಯ ನಿವಾಸಿಗಳು ಟಿಎಂಸಿ ಕಾರ್ಯಕರ್ತರು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಕಿಡಿಗೇಡಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
Video Published On: Sunday, May 03, 2026, 11:56 [IST]


Click it and Unblock the Notifications