ತಮಿಳುನಾಡಿನಲ್ಲಿ ದಳಪತಿಯೇ ಅಧಿಪತಿಯಾಗೋದು ಫಿಕ್ಸ್?
ತಮಿಳುನಾಡಿನಲ್ಲಿ ಹೊಸ ಪಕ್ಷ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷ ಕಟ್ಟಿದ ನಟ ವಿಜಯ್ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾದಂತಿದೆ. ಸದ್ಯ ಟಿವಿಕೆ ಪಕ್ಷ 102 ಮುನ್ನಡೆ ಕಾಯ್ದುಕೊಂಡು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ವಿಶೇಷವೆಂದರೆ ಈ ಹಿಂದೆ ಗೆದ್ದು ಅಧಿಕಾರದಲ್ಲಿದ್ದ ಎಂ ಕೆ ಸ್ಟಾಲೀನ್ ನೇತೃತ್ವದ ಡಿಎಂಕೆ ಪಕ್ಷ (50ಸ್ಥಾನ ಮುನ್ನಡೆ) ಮೂರನೇ ಸ್ಥಾನಕ್ಕೆ ಕುಸಿದಿದೆ.
Video Published On: Monday, May 04, 2026, 12:20 [IST]


Click it and Unblock the Notifications