ಪಶ್ಚಿಮ ಬಂಗಾಳದಲ್ಲಿ ಮ್ಯಾಜಿಕ್ ನಂಬರ್ ಕಡೆ ಸಾಗುತ್ತಿದೆ ಬಿಜೆಪಿ! ದೀದಿ ಕೋಟೆಯಲ್ಲಿ ಕಮಲ ಕಮಾಲ್
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 150ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುಂದಿದ್ದು, ಅಧಿಕಾರಕ್ಕೇರಲು ಬೇಕಾಗಿರುವ 148ಕ್ಕೂ ಅದಿಕ ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ. ಟಿಎಂಸಿ 110ಕ್ಕೂ ಅಧಿಕ ಕ್ಷೇತ್ರಗಳಲ್ಲೇ ಮುನ್ನಡೆ ಪಡೆದಿದ್ದು, ಅಧಿಕಾರ ಕಳೆದುಕೊಳ್ಳುವ ಸೂಚನೆ ಸಿಕ್ಕಿದೆ.
Video Published On: Monday, May 04, 2026, 11:45 [IST]


Click it and Unblock the Notifications