ಹೀನಾಯ ಸೋಲಿನ ಬೆನ್ನಲ್ಲೇ ಮಮತಾ ಬ್ಯಾನರ್ಜಿ ರಿಯಾಕ್ಷನ್ ಕೊಟ್ಟಿದ್ದು ಹೀಗೆ...
ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ವಿಡಿಯೋ ಮಾಡಿ ಬಿಡುಗಡೆ ಮಾಡಿರುವ ಸಿಎಂ ಮಮತಾ ಬ್ಯಾನರ್ಜಿ, ಕೊನೆಯ ಮತ ಎಣಿಕೆಯಾಗುವವರೆಗೂ ಮತಗಟ್ಟೆಗಳನ್ನು ಬಿಟ್ಟು ಹೊರಹೋಗದಂತೆ ಟಿಎಂಸಿ ಪಕ್ಷದ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ, ಮತದಾನ ಕೇಂದ್ರಕ್ಕೆ ಹೋಗದಂತೆ ಬಿಜೆಪಿ ತಡೆದಿದೆ ಎಂದು ಅವರು ಆರೋಪಿಸಿದ್ದಾರೆ.
Video Published On: Monday, May 04, 2026, 05:57 [IST]


Click it and Unblock the Notifications