ವಿಜಯ್ ಗೆಲುವಿನ ಬಗ್ಗೆ ಮುಂಚೆಯೇ ಭವಿಷ್ಯ ನುಡಿದಿದ್ದ ರಾಧನ್ ಪಂಡಿತ್ ಯಾರು? ಇವರು ಹೇಳಿದ್ದೆಲ್ಲ ನಿಜವಾಗಿದ್ಯಾ?
ಜ್ಯೋತಿಷಿ ರಾಧನ್ ಪಂಡಿತ್ ಈ ಹಿಂದೆ ವಿಜಯ್ ಅವರ ಜಾತಕವನ್ನು "ಅಸಾಧಾರಣ" ಎಂದು ಬಣ್ಣಿಸಿದ್ದರು, ಅದನ್ನು "ಸುನಾಮಿ ಜಾತಕ" ಎಂದೂ ಕರೆದಿದ್ದರು ಮತ್ತು ನಟ-ರಾಜಕಾರಣಿ ಉನ್ನತ ಸ್ಥಾನಕ್ಕೆ ಏರುತ್ತಾರೆ, ಪ್ರಬಲ ಮತ ಹಂಚಿಕೆಯೊಂದಿಗೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದರು. ಈಗ ಅವರ ಹೇಳಿಕೆ ನಿಜವಾಗುವ ಲಕ್ಷಣಗಳು ಕಾಣಿಸ್ತಿದೆ.
Video Published On: Monday, May 04, 2026, 01:48 [IST]


Click it and Unblock the Notifications