"ಸಣ್ಣವರ ಮೇಲೆ FIR, ದೊಡ್ಡವರ ಮೇಲೆ ಮೌನ"ಹಿಂದೂತ್ವದ ಹೆಸರಿನಲ್ಲಿ ರಾಜಕೀಯ? ಸ್ವಾಮೀಜಿ ವಾಗ್ದಾಳಿ
ಕೌಂಟರ್‌ನಲ್ಲಿ ಯಾರು ಹಣ ಎಣಿಸುತ್ತಿದ್ದರೋ ಅವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ ಅಸಲಿ ಕಳ್ಳತನದ ಬಗ್ಗೆ ಯಾರು ಹೇಳುತ್ತಾರೆ? ಒಂದು ವೇಳೆ ಕಳ್ಳತನ ಮಾಡಿದರೂ ಎಷ್ಟು ಮಾಡಿಯಾರು? ಹತ್ತು-ಇಪ್ಪತ್ತು ನೋಟುಗಳನ್ನು ಕದ್ದಿರಬಹುದು, ಆದರೆ ದೊಡ್ಡ ಮಟ್ಟದ ಕಳ್ಳತನವನ್ನು ದೊಡ್ಡ ಮಟ್ಟದ ಜನರೇ ಮಾಡುತ್ತಾರೆ ಅವರ ವಿರುದ್ಧ ಯಾವುದೇ ಎಫ್‌ಐಆರ್ ಆಗಿಲ್ಲ ಅಂತಾ ರಾಮಮಂದಿರ ದೇಣಿಗೆ ಹಗರಣ ಮತ್ತು ರಾಜಕೀಯದ ಕುರಿತು ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಹೇಳಿದ ಮಾತುಗಳಿದು.
Video Published On: Saturday, Jun 27, 2026, 04:19 [IST]


Click it and Unblock the Notifications