ಪೌರತ್ವದ ಪ್ರೂಫ್ ಆಗಿ ಪಾಸ್‌ಪೋರ್ಟ್ ಸಾಕಾಗಲ್ಲವಾ? ವಿದೇಶಾಂಗ ಸಚಿವಾಲಯದ ಸ್ಪಷ್ಟನೆ
ಭಾರತೀಯ ಪಾಸ್‌ಪೋರ್ಟ್ ಪೌರತ್ವದ ಅಂತಿಮ ಪ್ರೂಫ್ ಅಲ್ಲ ಎಂದು ವಿದೇಶಾಂಗ ಸಚಿವಾಲಯದ (MEA) ಅಧಿಕಾರಿಗಳು ಇತ್ತೀಚೆಗೆ ನೀಡಿರುವ ಹೇಳಿಕೆಯು ಗಮನಾರ್ಹ ಕಾನೂನು ಮತ್ತು ಸಾರ್ವಜನಿಕ ಚರ್ಚೆಗೆ ನಾಂದಿ ಹಾಡಿದೆ.ಜೊತೆಗೆ ಭಾರತೀಯ ಪಾಸ್‌ಪೋರ್ಟ್ ಪೌರತ್ವದ ಅಂತಿಮ ಪ್ರೂಫ್ ಅಲ್ಲ ಎಂದು ವಿದೇಶಾಂಗ ಸಚಿವಾಲಯದ (MEA) ಅಧಿಕಾರಿಗಳು ಇತ್ತೀಚೆಗೆ ನೀಡಿರುವ ಹೇಳಿಕೆಯು ಗಮನಾರ್ಹ ಕಾನೂನು ಮತ್ತು ಸಾರ್ವಜನಿಕ ಚರ್ಚೆಗೆ ನಾಂದಿ ಹಾಡಿದೆ.
Video Published On: Saturday, Jun 27, 2026, 12:07 [IST]


Click it and Unblock the Notifications