ಬದಲಾಗದಿದ್ದರೆ ವೈಭವ್ ಸೂರ್ಯವಂಶಿಯಂತೆ ಬಂದು ಸ್ವೀಪ್ ಮಾಡ್ತಾರೆ': ವಿರೋಧ ಪಕ್ಷಗಳ ಕಾಲೆಳೆದ ಮೋದಿ
ಇತ್ತೀಚೆಗೆ ನಮ್ಮ ದೇಶದ ರಾಜಧಾನಿ ನವದೆಹಲಿಯಲ್ಲಿ ನಡೆದ 'ರಿಪಬ್ಲಿಕ್ ಶೃಂಗಸಭೆ 2026'ರಲ್ಲಿ ಅನಾವರಣಗೊಂಡಿತು. ತಮ್ಮ ಚಾಣಾಕ್ಷ ಭಾಷಣ, ಹಾಸ್ಯಪ್ರಜ್ಞೆ ಹಾಗೂ ಮಾರ್ಮಿಕ ನುಡಿಗಳಿಗೆ ಹೆಸರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ಬಾರಿಯ ಶೃಂಗಸಭೆಯಲ್ಲಿ ಯುವ ಕ್ರಿಕೆಟ್ ತಾರೆ 'ವೈಭವ್ ಸೂರ್ಯವಂಶಿ' ಅವರ ಬಿರುಸಿನ ಬ್ಯಾಟಿಂಗ್ ಶೈಲಿಯನ್ನು ಉದಾಹರಣೆಯಾಗಿ ನೀಡಿ ವಿರೋಧ ಪಕ್ಷಗಳ ಕಾಲೆಳೆದಿದ್ದಾರೆ.
Video Published On: Thursday, Jun 25, 2026, 12:47 [IST]


Click it and Unblock the Notifications