ವಿಜಯ್ ಬರ್ತಡೇ ದಿನ ತ್ರಿಶಾ ಇವರ ಜೊತೆಯಲ್ಲೇ ಇದ್ರಾ? ಇಲ್ವಾ? ಅನ್ನೋದಕ್ಕೆ ಸಾಕ್ಷಿ ಕೊಟ್ಟ ಫ್ಯಾನ್ಸ್
ಸಿಎಂ ವಿಜಯ್ ಚೆನ್ನೈನಲ್ಲಿ ರಾಜ್ಯ ಸಾರಿಗೆ ನಿಗಮದಿಂದ ಕಾರ್ಯನಿರ್ವಹಿಸುವ 300 ಹೊಸ ಬಸ್‌ಗಳ ಸೇವೆಗಳನ್ನು ಉದ್ಘಾಟಿಸಿದರು. ಇದೇ ವೇಳೆ ಸಾಮಾನ್ಯ ಪ್ರಯಾಣಿಕನಂತೆ ಬಸ್ ಏರಿ ಸುತ್ತಾಡಿದರು. ಸರಿಯಾಗಿ ಚಿಲ್ಲರೆ ಕೊಟ್ಟು ನಿರ್ವಾಹಕನಿಂದ ಟಿಕೆಟ್ ಕೇಳಿ ಪಡೆದು. ಬಳಿಕ ತಮ್ಮದೇ ಫೋನ್ ತೆಗೆದು ವೀಡಿಯೋ ಮಾಡಿದರು. ವಿಜಯ್ ಕೈಯಲ್ಲಿದ್ದ ಫೋನ್ ನೋಡಿ ಮೊನ್ನೆ ತ್ರಿಶಾ ಹಂಚಿಕೊಂಡಿದ್ದ ಬರ್ತ್‌ಡೇ ಸೆಲೆಬ್ರೇಷನ್ ಫೋಟೊದಲ್ಲಿ ಇದ್ದಿದ್ದು ಇದೇ ಫೋಟೊ ಅಲ್ವೇ ಎಂದು ನೆನಪಿಸಿಕೊಂಡಿದ್ದಾರೆ.
Video Published On: Thursday, Jun 25, 2026, 06:27 [IST]


Click it and Unblock the Notifications