ಈ ಹಿಂದೆ ಅರವಿಂದ್ ರೆಡ್ಡಿಗೆ ದಮ್ಕಿ ಹಾಕಿಅರೆಸ್ಟ್ ಆಗಿದ್ದ ಕೃಷಿ ತಾಪಂಡ ಗೆಳೆಯ ಕೃಷಿ ಮನೆಯಲ್ಲೇ ಸುಯಿಸೈಡ್
ರಾಜರಾಜೇಶ್ವರಿ ನಗರದಲ್ಲಿ (RR Nagar) ಶಾಕಿಂಗ್ ಘಟನೆಯೊಂದು ಬೆಳಕಿಗೆ ಬಂದಿದೆ. ಸ್ಯಾಂಡಲ್ ವುಡ್ ನಟಿ ಕ್ರಿಷಿ ತಾಪಂಡ ಆಪ್ತ ಗೆಳೆಯ ನಟಿಯ ಅಪಾರ್ಟ್‌ಮೆಂಟ್ ನಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಮೃತರನ್ನು ವೈಶಾಕ್ ಎಂದು ಗುರುತಿಸಲಾಗಿದ್ದು, ಈ ಘಟನೆ ಈಗ ಸಂಚಲನ ಮೂಡಿಸಿದೆ.
Video Published On: Thursday, Jun 25, 2026, 12:19 [IST]


Click it and Unblock the Notifications