ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಪ್ರತಾಪ್ ಸಿಂಹ ಟಾಂಟ್
ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿಚಾರವಾಗಿ ಕರ್ನಾಟಕದಲ್ಲಿ ರಾಜಕೀಯ ಚರ್ಚೆ ತೀವ್ರಗೊಂಡಿದೆ. ಪಶ್ಚಿಮ ಬಂಗಾಳದಿಂದ ಕೆಲವು ವಲಸಿಗರು ಕರ್ನಾಟಕ, ಕೇರಳ ಮತ್ತು ತೆಲಂಗಾಣದಂತಹ ದಕ್ಷಿಣ ಭಾರತದ ರಾಜ್ಯಗಳತ್ತ ಬರುತ್ತಿದ್ದಾರೆ,ಇದರ ಕಡೆ ಗಮನ ಕೊಡುವುದು ಬಿಟ್ಟು ಪ್ರತಿದಿನ ಆರ್ ಎಸ್ ಎಸ್ ನವರು ರಿಜಿಸ್ಟರ್ ಮಾಡಿದ್ರಾ ಅಂತ ಪ್ರಶ್ನೆ ಕೇಳ್ತೀರಾ ಅಂತ ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಪ್ರತಾಪ್ ಸಿಂಹ ತಿರುಗೇಟು ಕೊಟ್ಟಿದ್ದಾರೆ.
Video Published On: Thursday, Jun 25, 2026, 03:44 [IST]


Click it and Unblock the Notifications