ನನಗೆ ಹಾಗೂ ಲಕ್ಷಾಂತರ ಕಾರ್ಯಕರ್ತರಿಗೆ ನೋವಾಗಿದೆ! ಶಾಸಕರ ಅಡ್ಡ ಮತದಾನಕ್ಕೆ ವಿಜಯೇಂದ್ರ ಬೇಸರದ ಮಾತು
ಡಿಕೆ ಶಿವಕುಮಾರ್ ಜೊತೆ ನನಗೆ ಯಾವುದೇ ವ್ಯವಹಾರಿಕ ಅಥವಾ ಆತ್ಮೀಯತೆ ಇಲ್ಲ. ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಸಹಜ ಗೌರವ ಕೊಟ್ಟಿದ್ದೇನೆ. ಅಪಪ್ರಚಾರ ಮಾಡಿದವರಿಗೆ ಭಗವಂತ ಒಳ್ಳೆದು ಮಾಡಲಿ ಎಂಬ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ವಿಜಯೇಂದ್ರ ಹೇಳಿದ್ದಾರೆ. ಅಡ್ಡಮತದಾನದ ಬೆನ್ನಲ್ಲೇ ವಿಜಯೇಂದ್ರ ಹಾಗೂ ಡಿಕೆ ಶಿವಕುಮಾರ್ ಆತ್ಮೀಯತೆ ಕುರಿತು ಹಲವು ಆರೋಪಗಳು ಕೇಳಿಬಂದಿತ್ತು. ಈ ಕುರಿತು ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ. ಸಾಕಷ್ಟು ಅಪಪ್ರಚಾರ ಅವತ್ತು ಮತ್ತು ಇವತ್ತು ಆಗುತ್ತಿದೆ ಎಂದಿದ್ದಾರೆ.
Video Published On: Friday, Jun 26, 2026, 01:41 [IST]


Click it and Unblock the Notifications