ನಾಳೆ ಬಂದ್ರೆ ಡಿಕೆಶಿಗೂ ಒಳ್ಳೇದು..ರೈತರ ಜೊತೆ ಮಾತಾಡ್ಲಿ ನನಗೆ ಇಲ್ಲಿ ಯಾವ ಪ್ರತಿಷ್ಠೆನೂ ಇಲ್ಲ ಎಂದ HDK
ಸಿಎಂ ಡಿಕೆ ಶಿವಕುಮಾರ್ ವಿರುದ್ಧದ ಹೋರಾಟ ಅಲ್ಲ ಇದು, ರೈತರು ಅಹವಾಲಿಗೋಸ್ಕರ ನಾನು ಈ ಹೋರಾಟದಲ್ಲಿದ್ದೇನೆ,ರೈತರು ಒಪ್ಕೊಂಡ್ರೆ ನನ್ನದೇನೂ ಅಭ್ಯಂತರವಿಲ್ಲ,ಇಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ ಅಂತಾ ಕೇಂದ್ರ ಸಚಿವ HD ಕುಮಾರಸ್ವಾಮಿ ಹೇಳಿದ್ದಾರೆ.
Video Published On: Friday, Jun 26, 2026, 01:36 [IST]


Click it and Unblock the Notifications