ಉದ್ಯಮಿಗಳಿಗಾಗಿ ದೇಶವನ್ನೇ ಮಾರುತಿದ್ದಾರೆ!ಮೋದಿ,ಅಮಿತ್ ಶಾ,RSS ದೇಶದ್ರೋಹಿಗಳು ಎಂದ ರಾಹುಲ್
ರಾಯ್‌ಬರೇಲಿ ಮತ್ತು ಅಮೇಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಸಂವಿಧಾನದ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಪ್ರಧಾನಿ ಮೋದಿ, ಅಮಿತ್ ಶಾ, ಆರ್‌ಎಸ್‌ಎಸ್ ದೇಶದ್ರೋಹಿಗಳು ಎಂದು ಆರೋಪ. ಕೆಲವೇ ಉದ್ಯಮಿಗಳಿಗೆ ದೇಶವನ್ನು ಮಾರುತ್ತಿದ್ದಾರೆ ಎಂದು ದೂರಿದ ಅವರು, ಈ ಹೇಳಿಕೆಗೆ ಕ್ಷಮೆ ಕೇಳಲ್ಲ ಎಂದಿದ್ದಾರೆ.
Video Published On: Thursday, May 21, 2026, 03:49 [IST]


Click it and Unblock the Notifications