ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಅವಮಾನ ಮಾಡಿದ ದೀದಿ ಸರ್ಕಾರಕ್ಕೆ ಮೋದಿ ಸರ್ಕಾರದಿಂದ ಶಾಕ್
ರಾಷ್ಟ್ರಪತಿಯವರ ಭದ್ರತೆ ಮತ್ತು ಪ್ರೋಟೋಕಾಲ್‌ಗೆ ಸಂಬಂಧಿಸಿದ ನಿಯಮಗಳನ್ನು ಒಳಗೊಂಡಿರುವ "ಬ್ಲೂ ಬುಕ್" ಮಾರ್ಗಸೂಚಿಗಳ ಪ್ರಕಾರ ಹಲವು ಹಂತಗಳಲ್ಲಿ ಶಿಷ್ಟಾಚಾರ ಉಲ್ಲಂಘನೆ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಇದರ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ನಾಲ್ಕು ಪ್ರಮುಖ ವಿಷಯಗಳ ಕುರಿತು ಸ್ಪಷ್ಟನೆ ಕೇಳಿದೆ.
Video Published On: Monday, Mar 09, 2026, 02:35 [IST]


Click it and Unblock the Notifications