ಮೋದಿ ಹೆಣ್ಮಕ್ಕಳ ಪರವಾಗಿ ಇರೋದನ್ನು ಕಾಂಗ್ರೆಸ್ ಸಹಿಸಲ್ಲ,ನಾರಿಶಕ್ತಿಗೆ ಅವಮಾನ....
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಮಾಡೋದಕ್ಕೆ NDA ವಿಫಲವಾಗಿದೆ, ವಿಪಕ್ಷಗಳ ಬೆಂಬಲ ಸಿಗದೆ ಬಿಲ್ ಪಾಸ್ ಆಗಲಿಲ್ಲ.ಇದರ ಬಗ್ಗೆ ಬೆಂಗಳೂರಿನ ಜನ ತಮ್ಮ ಅಭಿಪ್ರಾಯವನ್ನು ಒನ್ ಇಂಡಿಯಾ ಕನ್ನಡದ ಜೊತೆ ಹಂಚಿಕೊಂಡಿದ್ದು ಹೀಗೆ.
Video Published On: Sunday, Apr 19, 2026, 12:14 [IST]


Click it and Unblock the Notifications